Date : Friday, 22-04-2016
ಹೆಬ್ರಿ : ಎಲ್ಲೆಡೆ ತುಂಬಲಿ ಚೈತನ್ಯ ಹೆಸರಾಗಲಿ ಚೈತನ್ಯ,ಈ ದಿಶೆಯಲ್ಲಿ ಸಾಗಿ ಮಹಿಳೆಯರಿಗೆ ಸಾಮಾಜಿಕವಾಗಿ ಸುರಕ್ಷತೆ ದೊರೆತಾಗ ಮಹಿಳೆಯರ ಮೂಲಕ ಸಮಾಜದಲ್ಲಿ ಅತ್ಯುತ್ತಮ ಅಭಿವೃದ್ದಿ ಕೆಲಸಗಳು ಆಗಲು ಸಾಧ್ಯ. ಒಳ್ಳೇಯ ಮನಸ್ಸಿನ ಹಂಬಲಕ್ಕೆ ಚೈತನ್ಯ ಯುವ ವೃಂದದ ಬೆಂಬಲ ದೊರೆಯಲಿ ಎಂದು...
Date : Thursday, 21-04-2016
ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೊಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಖಂಡಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿಯಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆದಿದೆ....
Date : Thursday, 21-04-2016
ಉಡುಪಿ : ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ವಿ.ವಿ. ಹೊಸ ಒಡಂಬಡಿಕೆಯಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬ ಕ್ಯಾನ್ಸರ್ ಆಸ್ಪತ್ರೆಯ ಜನರಲ್ ವಾರ್ಡ್‌ನಲ್ಲಿ ಪ್ರತೀ ತಿಂಗಳು ದಾಖಲಾಗುವ ಐವರು ಬಡ ಕ್ಯಾನ್ಸರ್ ಪೀಡಿತ ರೋಗಿಗಳ ಶುಶ್ರೂಷೆಗೆ (ಮಣಿಪಾಲ ಆಸ್ಪತ್ರೆಯಲ್ಲಿ...
Date : Thursday, 21-04-2016
ಉಡುಪಿ: ದುಶ್ಚಟದಿಂದ ಮುಕ್ತಿ ಹೊಂದುವವರಿಗೆ ಶ್ರೀಕೃಷ್ಣ ಮಠದಲ್ಲಿ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಲಾಗಿದೆ.ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹುಂಡಿಯನ್ನು ಬುಧವಾರ ಹನುಮಜ್ಜಯಂತಿ ಉತ್ಸವದ ಆರಂಭದ ದಿನ ಉದ್ಘಾಟಿಸಿದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು...
Date : Thursday, 21-04-2016
ಉಡುಪಿ : ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿ೦ದ ಜರಗುತ್ತಿರುವ ಹನುಮಜ್ಜಯ೦ತಿಯ ದಶಮನೋತ್ಸವದ ಸ೦ಭ್ರಮವಾಗಿದ್ದು ಅ ಪ್ರಯುಕ್ತ ಮೂರು ದಿನಗಳಕಾಲ ವಿವಿಧ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬುಧವಾರದ೦ದು ರಾಜಾ೦ಗಣದಲ್ಲಿ ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಬಗ್ಗೆ ಪ್ರವಚನವನ್ನು ನಡೆಸಿಕೊಟ್ಟರು. ಪ್ರವಚನ ಕಾರ್ಯಕ್ರಮದಲ್ಲಿ ಪರ್ಯಾಯ...
Date : Thursday, 21-04-2016
ಬಂಟ್ವಾಳ : ನಮ್ಮ ದೇವಸ್ಥಾನ , ದೈವ ಸ್ಥಾನ ಮಠ ಮಂದಿರ ಗಳು ನಮ್ಮ ಸಂಸ್ಕತಿಯ ಬೇರು ಧರ್ಮ ವೆಂಬುದು ತಾಯಿ ಬೇರು ಇದ್ದಂತೆ ಧರ್ಮ ಮರೆತರೆ ಉನ್ನತಿ ಯಾಗದು , ದರ್ಮ ದ ಮರ್ಮ ತಿಳಿದಾಗ ಬದುಕು ಸಾರ್ಥಕ ವಾಗುತದೆ ಎಂದು ಪರಮ...
Date : Thursday, 21-04-2016
ಬೆಂಗಳೂರು : 2016 ರ ಕೆಂಪೇಗೌಡ ಪ್ರಶಸ್ತಿಯನ್ನು 147 ಮಂದಿ ಪಾತ್ರರಾಗಿದ್ದಾರೆ.ಇಂದು ಈ ಪ್ರಶಸ್ತಿಪಟ್ಟಿಯನ್ನು ಮೇಯರ್ ಮಂಜುನಾಥರವರು ಬಿಡುಗಡೆಗೊಳಿಸಿದರು. ಕೆಂಪೇಗೌಡ ಪ್ರಶಸ್ತಿ ಅಶ್ವಾರೋಹಿಯಾದ ಕೆಂಪೇಗೌಡರ ಪ್ರತಿಕೃತಿಯಿರುವ ಸ್ಮರಣಿಕೆ ಮತ್ತು ಪ್ರಮಾಣ ಪತ್ರದ ಜತೆಗೆ 15,000 ರು. ನಗದು ಪುಸ್ಖಾರವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎಸ್.ಕೆ...
Date : Thursday, 21-04-2016
ಬೆಳಗಾವಿ : ಸಿಎಂ ಸಿದ್ದರಾಮಯ್ಯ ಅವರ ಮೂರು ವರ್ಷಗಳ ವಿಮಾನದ ಪ್ರಯಾಣದ ಖರ್ಚು ಬರೋಬ್ಬರಿ 20ಕೋಟಿ 11ಲಕ್ಷ.ಸಿಎಂ ಸೇರಿದಂತೆ ಅವರ ಸಂಪುಟ ಸಹುದ್ಯೋಗಿಗಳು 33 ಕೋಟಿಯ 50ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ತಿಳಿದು ಬಂದಿದೆ. ಮೇ 2013 ರಿಂದ ಮಾರ್ಚ್ 2014ರ ವರೆಗೆ ಸಿಎಂ ಸಿದ್ದರಾಮಯ್ಯ...
Date : Thursday, 21-04-2016
ಬೆಂಗಳೂರು : ಸಿರಗನಹಳ್ಳಿಯಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ ನಾನು ಎ.28 ರಂದು ಸಿಎಂ ಮನೆಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ....
Date : Wednesday, 20-04-2016
ಬೆಂಗಳೂರು : ಗೃಹಇಲಾಖೆಗೆ ಸಿಬ್ಬಂಧಿ ನೇಮಕಾತಿ ವಿಷಯದಲ್ಲಿ ಕ್ರಿಮಿನಲ್ ಕೇಸ್ ವಿಚಾರಣಾ ಸಂದರ್ಭ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದೆ. 8000 ಸಾವಿರ ಸಿಬ್ಬಂಧಿಗಳ ಕೊರತೆಯಿದ್ದು ಸರಕಾರ ಈ ವಿಷಯದ ಬಗ್ಗೆ ಇನ್ನೂ ಎಚ್ಚೆತ್ತು ಕೊಂಡಿಲ್ಲ. ಸರಕಾರ ಸಿಬ್ಬಂಧಿಗಳ ಕೊರತೆಯಿಂದ ಕಾನೂನು ಮತ್ತು...