News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ನೇತ್ರಾವತಿ ಉಳಿಸಿ’ ಪ್ರತಿಭಟನಾ ಜಾಥಾ

ಮಂಗಳೂರು :  ‘ನೇತ್ರಾವತಿ ಉಳಿಸಿ – ಎತ್ತಿನಹೊಳೆ ವಿರೋಧಿಸಿ’ ಪ್ರತಿಭಟನಾ ಜಾಥಾ ಮತ್ತು ಸಭೆ ಕಾರ್ಯಕ್ರಮವನ್ನು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹಮ್ಮಿಕೊಂಡಿತ್ತು.  ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ...

Read More

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಕಾರ್ಯಗಳು ದೇಶಕ್ಕೇ ಮಾದರಿ

ಬೆಳ್ತಂಗಡಿ : ಸಶಕ್ತ ಹಾಗೂ ಸ್ವಾವಲಂಬಿ ಸಮಾಜಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಕಾರ್ಯಗಳು ದೇಶಕ್ಕೇ ಮಾದರಿ. ಐಡಿಬಿಐ ಬ್ಯಾಂಕು ಯೋಜನೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಐಡಿಬಿಐ ಚೆಯರ್ ಮನ್ ಕಿಶೋರ್ ಖಾರಟ್ ಹೇಳಿದರು. ಅವರು ಸೋಮವಾರ ಧರ್ಮಸ್ಥಳದ...

Read More

ಎಸ್‌ಎಸ್‌ಎಲ್‌ಸಿ ಫಲಿತಾಂಶ: 625 ಅಂಕ ಗಳಿಸಿದ ರಂಜನ್

ಬೆಂಗಳೂರು: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿಯಲ್ಲಿ 2015-16ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದ್ದು, ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ರಂಜನ್ ಎಸ್. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.  ಈ ಮೂಲಕ ರಂಜನ್ ಇತಿಹಾಸವನ್ನೇ ಸೃಷ್ಟಿಸಿದ್ದಾನೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ...

Read More

ಧೂಳು ಮುಕ್ತ ಹಾಸನಕ್ಕೆ ದೇಶದಲ್ಲೇ 3 ನೇ ಸ್ಥಾನ

ಹಾಸನ: ರಾಜ್ಯದ ಹಾಸನ ಜಿಲ್ಲೆ ದೇಶದ ಮೂರನೇ ಧೂಳು ಮುಕ್ತ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ 2973 ನಗರಗಳ ಅಧ್ಯಯನ ನಡೆಸಿದ್ದು, ದೇಶದ 122 ನಗರಗಳನ್ನು ಆಯ್ಕೆ ಮಾಡಲಾಗಿದೆ. 2 ಕ್ಯೂಬಿಕ್ ಮೀಟರ್ ಗಾಳಿಯಲ್ಲಿ 10 ಮೈಕ್ರಾನ್ ಹಾಗೂ 2.5 ಮೈಕ್ರಾನ್‌ನ...

Read More

ಬೆಂಗಳೂರು ನಗರ ರೈಲ್ವೆ ನಿಲ್ದಾಣ ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವಾಗಿ ಮರುನಾಮಕರಣ

ಬೆಂಗಳೂರು: ಬೆಂಗಳೂರಿನ ನಗರ ರೈಲ್ವೆ ನಿಲ್ದಾಣವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದ್ದು , ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅಧಿಕೃತವಾಗಿ ಹೆಸರನ್ನು ಘೋಷಿಸಿದ್ದಾರೆ. ಇದೇ ವೇಳೆ ಅರಸೀಕೆರೆ-ತುಮಕೂರು, ಯಲಹಂಕ-ಪೆನುಕೊಂಡ, ಹುಬ್ಬಳ್ಳಿ-ಚಿಕ್ಜಾಜೂರು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ...

Read More

ತನ್ನ ಅಧಿಕಾರಾವಧಿಯಲ್ಲಿ ವ್ಯವಹಾರ ನಡೆಸದಂತೆ ಪುತ್ರರಿಗೆ ಸಿಎಂ ಆಜ್ಞೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳು ಕಳೆದಿವೆ. ಈ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಗಿಂತ ವಿವಾದಗಳೇ ಸರ್ಕಾರವನ್ನು ಹೆಚ್ಚು ಸುದ್ದಿಯಲ್ಲಿಟ್ಟಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಲವಾರು ಟೀಕೆ, ಆರೋಪಗಳಿಗೆ ಗುರಿಯಾಗಿದ್ದಾರೆ. ಸ್ವಜನ ಪಕ್ಷಪಾತದಿಂದ ಹಿಡಿದು ದುಬಾರಿ ವಾಚ್...

Read More

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ

ಬೆಂಗಳೂರು: ವಿದ್ಯಾರ್ಥಿಗಳಿಗೆ ಅತೀ ಮಹತ್ವದ್ದು ಎನಿಸಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಮಂಗಳವಾರ ಆಯಾ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಿಕ್ಷಣ ಸಚಿವೆ ಕಿಮ್ಮನೆ ರತ್ನಾಕರ್ ಅವರು ಸುದ್ದಿಗೋಷ್ಠೀಯನ್ನು ಕರೆದು ಫಲಿತಾಂಶವನ್ನು ಪ್ರಕಟಗೊಳಿಸಲಿದ್ದಾರೆ. ಸಂಜೆ 3 ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ...

Read More

ಕಾರ್ಮಿಕರ ಕಲ್ಯಾಣನಿಧಿಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿದ ಸಚಿವ

ಬೆಂಗಳೂರು : ರಾಜ್ಯಸರಕಾರಕ್ಕೆ ಮೂರನೇ ವಸಂತದ ಸಂಭ್ರಮವಾದರೆ ಒಂದೆಡೆಯಾದರೆ, ಇನ್ನೋಂದೆಡೆ ಕಾರ್ಮಿಕರ ಕಲ್ಯಾಣನಿಧಿ ಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿ ಈ ಕಟ್ಟಡ ಕಟ್ಟಲು ಸರಿಸುಮಾರಿ 356 ಕೋಟಿ ರೂ ಬೇಕಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ...

Read More

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಹೆಚ್ಚಿನ ಅನುಕೂಲ

ಬೆಳ್ತಂಗಡಿ : ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ ರೂ. 30 ಕೋಟಿ ಪರಿಹಾರ ನೀಡಿದ...

Read More

ದೇವರ ಅಂಶವನ್ನೇ ದೈವಸ್ಥಾನಗಳೂ ಒಳಗೊಂಡಿವೆ

ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ...

Read More

Recent News

Back To Top