News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೂನ್ 4 ಮತ್ತು 5 ರಂದು `ಕಲಾರ್ಣವ-2016′

ಬೆಂಗಳೂರು : ಒಂದೇ ಸೂರಿನಡಿಯಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಹಬ್ಬದ ದಿಬ್ಬಣ. ಅಲ್ಲಿ ಸಂಗೀತವಿದೆ. ನೃತ್ಯವಿದೆ. ನೃತ್ಯ ರೂಪಕವಿದೆ. ಹಾಸ್ಯವಿದೆ. ಅತಿರಥ ಮಹಾರಥ ಕಲಾವಿದರು, ಸಂಗೀತ ಲೋಕದ ದಿಗ್ಗಜರ ಒಟ್ಟು ಸೇರುವಿಕೆಯಿದೆ, ಹೆಸರು ಕಲಾರ್ಣವ. ಅರ್ಥಾತ್ ಕಲಾಸಾಗರ. ಜೂನ್ 4 ಮತ್ತು 5 ಶನಿವಾರ...

Read More

ಶ್ರೀರಾಮ ಪ್ರೌಢ ಶಾಲಾ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಬಂಟ್ವಾಳ : ದೇವರು ಸರ್ವಶಕ್ತ. ಹೊಸ ಹೆಜ್ಜೆ ಇಡುವ ಮುನ್ನ ತಾಯಿ ಭಾರತಿಯನ್ನು ಆರಾಧಿಸಬೇಕು, ಹಿರಿಯರನ್ನು ಗೌರವಿಸಬೇಕು. ಇದರಿಂದ ಮುಂದಿನ ಕಾಯಕ ಯಶಸ್ವಿಯಾಗುವುದು ಎಂದು ಶ್ರೀರಾಮ ವಿದ್ಯಾ ಕೇಂದ್ರ ಮುಖ್ಯಕಾರ್ಯನಿರ್ವಾಹಕರು ವಸಂತ ಮಾಧವ ತಿಳಿಸಿದರು. ಅವರು ಶ್ರೀರಾಮ ಪ್ರೌಢಶಾಲಾ ವಿಭಾಗದಲ್ಲಿ ನಡೆದ...

Read More

ಕೂಡ್ಲು ಶಾಲಾ ಪ್ರವೇಶೋತ್ಸವ

ಕಾಸರಗೋಡು : ಮುಂದಿನ ಹೊಸ ಅಧ್ಯಯನ ವರ್ಷಕ್ಕೆ ನೂತನವಾಗಿ ಪಾದಾರ್ಪಣೆ ಮಾಡುತ್ತಿರುವ ಮಕ್ಕಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಕೇರಳಾದ್ಯಂತ ಹಮ್ಮಿಕೊಳ್ಳುವ ಶಾಲಾ ಪ್ರವೇಶೋತ್ಸವವು ಕೂಡ್ಲು ಶಾಲೆಯಲ್ಲೂ ನಡೆಯಿತು. ಶಾಲಾ ಪ್ರವೇಶೋತ್ಸವವನ್ನು ಮಧೂರು ಗ್ರಾಮ ಪಂಚಾಯತು ಸದಸ್ಯರಾದ ಶ್ರೀಧರ ಕೂಡ್ಲು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು....

Read More

ಸ್ವಸ್ಥ ಆರೋಗ್ಯಕ್ಕಾಗಿ ತಂಬಾಕು ಸೇವನೆ ನಿಲ್ಲಿಸಿ : ಡಾ. ಜಯಪ್ರಸಾದ್ ಆನೇಕಾರ್

ಸುಳ್ಯ : ಸಮಾಜದಲ್ಲಿ ತಂಬಾಕು ವಿವಿಧ ರೂಪಗಳಲ್ಲಿ ಉಪಯೋಗಿಸಲ್ಪಡುತ್ತದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ದುರಾಭ್ಯಾಸವನ್ನು ಆರಂಭಿಸಿದರೆ ಮತ್ತೆ ಅದು ಚಟವಾಗಿ ಬಿಡುವುದು. ಇದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ಲಿವರ್‌ನ ತೊಂದರೆಗಳು ಬಾಧಿಸುವುದು. ಹಾಗಾಗಿ ತಂಬಾಕು ಸೇವನೆಯಿಂದ...

Read More

ಪೊಲೀಸರ ನ್ಯಾಯಯುತವಾದ ಹೋರಾಟಕ್ಕೆ ಎ.ಬಿ.ವಿ.ಪಿ ಬೆಂಬಲ

ಮಂಗಳೂರು : ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಜೂನ್ 4ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲ ಘೋಷಿಸಿದೆ. ಕರ್ತವ್ಯ ನಿಷ್ಠೆಗೆ ಹೆಸರುವಾಸಿಯಾಗಿರುವ ರಾಜ್ಯ ಪೊಲೀಸ್ ಇಲಾಖೆ, ಹಗಲು-ರಾತ್ರಿ ಎನ್ನದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹೋರಾಡುತ್ತಾರೆ. ಅವರ...

Read More

ಸುರತ್ಕಲ್ ಬಂಟರ ಭವನದಲ್ಲಿ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು : ಆತ್ಮಸ್ಥೆರ್ಯ, ಸದೃಡತೆ, ಸನ್ನಡತೆ ನಮ್ಮನ್ನು ಶ್ರೇಷ್ಠೆತೆಯಡೆಗೆ ಕೊಂಡೊಯ್ಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ನುಡಿದರು. ಅವರು ಸುರತ್ಕಲ್ ಬಂಟರ ಸಂಘದ ವತಿಯಿಂದ ಸುರತ್ಕಲ್ ಬಂಟರ ಭವನದಲ್ಲಿ ಅಭಿನಂದನ ಸಮಾರಂಭ ಮತ್ತು...

Read More

ಬೆಳ್ತಂಗಡಿ : ಜೂ.2 ರಂದುವಿದ್ಯುತ್ ಸರಬರಾಜು ಇಲ್ಲ

ಬೆಳ್ತಂಗಡಿ : ತುರ್ತು ಕಾಮಗಾರಿಗಳು ಹಾಗೂ ನಿರ್ವಹಣಾ ಕಾಮಗಾರಿಗಳು ಇರುವುದರಿಂದ ಬೆಳ್ತಂಗಡಿ ಹಾಗೂ ಧರ್ಮಸ್ಥಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ ಫೀಡರ್‌ಗಳಲ್ಲಿ ಜೂ.2 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ...

Read More

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ – ಎಸ್. ಎಸ್. ಎಲ್. ಸಿ ಫಲಿತಾಂಶ2015-16

ಕಲ್ಲಡ್ಕ : 2015-16ನೇ ಸಾಲಿನ S.S.L.C  ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು 317 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 265 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು 84% ಫಲಿತಾಂಶ ಗಳಿಸಿದೆ. ಮಾನಸ 607 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ...

Read More

ಛೋಟಾ ರಿಪೋರ್ಟ್‌ರ್ ಭೇಟಿ

ಬೆಳ್ತಂಗಡಿ : ಸುವರ್ಣ ನ್ಯೂಸ್ ಚಾನೆಲ್ ಇದರ ನೂತನ ರಿಯಾಲಿಟಿ ಶೋ ಛೋಟಾ ರಿಪೋರ್‌ರ್ಟರ್ ಸಂಚಿಕೆಯ ಛೋಟಾ ರಿಪೋರ್‌ರ್ಟರ್ ಮಂಗಳೂರಿನ ಶ್ರೇಯದಾಸ್ ಅವರು ಅಳದಂಗಡಿ ಅರಮನೆಗೆ ಭೇಟಿ ನೀಡಿ ಇಲ್ಲಿನ ಅರಸರಾದ ಡಾ| ಪದ್ಮಪ್ರಸಾದ್ ಅಜಿಲರ ಆಶೀವಾದ ಪಡೆದರು. ಈ ಸಂದರ್ಭ...

Read More

ನೆರಿಯ: ಕಾಮಗಾರಿ ಉದ್ಘಾಟನೆ

ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್‌ನ ನೆರಿಯ ಬಯಲು ಎಂಬಲ್ಲಿ ಕುಡಿಯುವ ನೀರಿನ ಕೊಳವೆ ಬಾವಿ, ಪೈಪ್‌ಲೈನ್, ಪಂಪ್‌ಸೆಟ್ ಸಂಪರ್ಕದ ಉದ್ಘಾಟನೆಯನ್ನು ಶಾಸಕ ಕೆ. ವಸಂತ ಬಂಗೇರ ಮಂಗಳವಾರ ನೆರವೇರಿಸಿದರು. ಜಿ.ಪಂ. ಸದಸ್ಯೆ ನಮಿತಾ, ತಾ. ಪಂ. ಸದಸ್ಯ ಸೆಬಾಸ್ಟಿಯನ್ ,...

Read More

Recent News

Back To Top