News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 17th November 2026

×
Home About Us Advertise With s Contact Us

ಪೊಲೀಸ್ ಪ್ರತಿಭಟನೆ ವಿಫಲ, ಸರಕಾರದ ಕ್ರಮ ಸಫಲ

ಬೆಂಗಳೂರು : ಪೊಲೀಸರು ರಾಜ್ಯದಾದ್ಯಂತ ಸಾಮೂಹಿಕ ರಜೆ ಪಡೆದು ನಡೆಸಲಿಚ್ಚಿಸಿದ್ದ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ದೊರೆತಿದ್ದು, ಸಿಬ್ಬಂದಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯ ಪೊಲೀಸರಿಗೆ ಸರಿಯಾಗಿ ವಾರದ ರಜೆ ಸಿಗುತ್ತಿಲ್ಲ. ಪೇದೆಗಳ ಕೆಲಸದ ಕಾಲ ಮಿತಿ ಇಲ್ಲದೆ 15 ರಿಂದ 18 ಗಂಟೆಗಳ ಕಾಲ...

Read More

ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮೆಸ್ಕಾಂ ಸಮಸ್ಯೆ ಬಗ್ಗೆ ಸಭೆ

ಬಂಟ್ವಾಳ : ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಪುದು ಕೊಡಮಣ್ಣು ಮತ್ತು ಮೇರಮಜಲಿನ ಮೆಸ್ಕಾಂ ಇಲಾಖೆಗೆ ಸಂಬಂದ ಪಟ್ಟ ಸಮಸ್ಯೆ ಮತ್ತು ಅಹವಾಲುಗಳಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜೀನಿಯರ್ ನಾರಾಯಣ...

Read More

ಜೂ. 8 ರಂದು ಬಿಜೆಪಿ ಜಿಲ್ಲಾ ವಿಕಾಸಪರ್ವ

ಮಂಗಳೂರು : ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿ ದೇಶವನ್ನು ಪರಮೋಚ್ಚ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಈ ಸುಸಂದರ್ಭದಲ್ಲಿ ಮಂಗಳೂರಿನ ಪುರಭವನದಲ್ಲಿ ಜೂ. 8 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶ ವಿಕಾಸಪರ್ವ...

Read More

ಜೂ. 4 : ಪೊಲೀಸರ ಸಾಮೂಹಿಕ ರಜೆ,ಮಧ್ಯ ಪ್ರವೇಶಿಸಲು ಹೈಕೋರ್ಟ್ ನಕಾರ

ಬೆಂಗಳೂರು : ರಾಜ್ಯಾದ್ಯಂತ ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿದ್ದು, ಈ ಸಂದರ್ಭವನ್ನು ಕಿಡಿಗೇಡಿಗಳು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕು ಎಂದು ವಕೀಲ ಎನ್. ಪಿ. ಅಮೃತೇಶ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ....

Read More

ಸಿದ್ದರಾಮಯ್ಯನವರೇ ನೀವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದೀರಾ?

ಮಂಗಳೂರು : ಪತ್ರಿಕಾಗೋಷ್ಠಿಗಳನ್ನು ನಡೆಸುವುದರಲ್ಲಿ ಪ್ರಸಿದ್ಧರಾದ ಕಾಂಗ್ರೆಸ್ ಹಿರಿಯ ನಾಯಕರಾದ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ `ನೀವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದೀರಾ’ ಎಂದು ಕೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ರಾಜ್ಯದಲ್ಲಿ...

Read More

ಜೂನ್ 8: ದ.ಕ ಜಿಲ್ಲಾ ಜಿಜೆಪಿ ವಿಕಾಸ ಪರ್ವ ಕಾರ್ಯಕ್ರಮ

ಮಂಗಳೂರು : ಕೇಂದ್ರ ಸರಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಜಿಜೆಪಿ ವಿಕಾಸ ಪರ್ವ ಕಾರ್ಯಕ್ರಮವು ಜೂನ್ 8 ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನರೇಂದ್ರ...

Read More

ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು

ಬೆಳ್ತಂಗಡಿ : ಭಂಡಾರಿ ಸಮಾಜದ ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಂಘಟನೆಯ ಮೂಲಕ ತಮ್ಮ ಶಕ್ತಿಯನ್ನು ಬಲಪಡಿಸಬೇಕು. ಕ್ಷೌರಿಕ ವೃತ್ತಿ ಮಾಡುವವರು ವಿದ್ಯಾವಂತರಾಗುವುದರೊಂದಿಗೆ ಆಧುನಿಕ ತಂತ್ರಜ್ಷಾನವನ್ನು ಅಳವಡಿಸಿಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮತ್ತು ಸೇವಾ...

Read More

ಬೆಳ್ತಂಗಡಿ : ಜೂ. 4 ರಂದು ನಡೆಯುವ ಪೋಲಿಸರ ಸಾಮೂಹಿಕ ರಜೆಯ ಮನವಿ

ಬೆಳ್ತಂಗಡಿ : ಅಖಿಲ ಕನಾಟಕ ಪೋಲಿಸರ ಮಹಾ ಸಂಘದ ನೇತೃತ್ವದಲ್ಲಿ ವೇತನ ತಾರತಮ್ಯದ ವಿರುದ್ಧ, ಮಾನವ ಹಕ್ಕುಗಳ ಉಲ್ಲಂಘನೆ, ಠಾಣೆಗಳಲ್ಲಿ ರಾಜಕೀಯ ಪ್ರಭಾವ, ಪೋಲಿಸರ ಅಭದ್ರತೆ ನಿಲ್ಲಬೇಕು. ರಜೆ ವಿಳಂಬ ಮೊದಲಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜೂ. 4 ರಂದು...

Read More

ಪ್ರಸನ್ನ ರೆಸಿಡೆನ್ಶಿಯಲ್ ಶಾಲೆ: ಶೇ. 100 ಫಲಿತಾಂಶ

ಬೆಳ್ತಂಗಡಿ : 10ನೇ ತರಗತಿಗೆ ನಡೆದ ಸಿ.ಬಿ.ಎಸ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಸನ್ನ ರೆಸಿಡೆನ್ಶಿಯಲ್ ಸ್ಕೂಲ್, ಲಾಯಿಲಾ ಬೆಳ್ತಂಗಡಿಯು ಸತತ 4ನೇ ಬಾರಿ ಶೇ. 100 ಫಲಿತಾಂಶವನ್ನು ಪಡೆದಿರುತ್ತದೆ. ಪರೀಕ್ಷೆಗೆ ಹಾಜರಾದಒಟ್ಟು 23 ವಿದ್ಯಾರ್ಥಿಗಳಲ್ಲಿ, 4 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಯಶಸ್ ಕೆ-9.2, ಸೋಮೇಶ್-8.8, ವಿನಯ್-8.6 ಮತ್ತು ಯೊಗೇಶ್-8.6), 14 ವಿದ್ಯಾರ್ಥಿಗಳು...

Read More

ಜೂ. 4 ರಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಬೆಳ್ತಂಗಡಿಗೆ

ಬೆಳ್ತಂಗಡಿ : ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಅವರು ಜೂ. 4 ರಂದು ಅಪರಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಾಲೂಕು ಕಚೇರಿ ಪ್ರಕಟಣೆಯಲ್ಲಿ...

Read More

Recent News

Back To Top