Date : Thursday, 15-12-2016
ಬೆಂಗಳೂರು : ಹಿಂದುತ್ವ ಎಂದರೆ ಅದೊಂದು ‘ಜೀವನ ಪದ್ಧತಿ’ – ನಮ್ಮೆಲ್ಲಾ ಸಂಸ್ಕೃತಿ, ಪರಂಪರೆಗಳ ಸುಂದರ ಸಂಗಮವಾಗಿದೆ. ಹಿಂದು ಧರ್ಮವೆನಿಸಿಕೊಂಡಿದೆ. ಹಿಂದುತ್ವಕ್ಕೆ ಆಧ್ಯಾತ್ಮದ ನೆಲೆಗಟ್ಟು ಹಾಗೂ ಸೇವೆಯ ಚೌಕಟ್ಟು ಎರಡೂ ಜತೆಗೂಡಿರುವುದು ಅದರ ಔನ್ನತ್ಯವನ್ನು ತಲೆ ತಲಾಂತರಗಳಿಂದ ಜಗತ್ತಿಗೆ ಸಾರಿದೆ. ಪ್ರಖರ ಹಿಂದುತ್ವವಾದಿ...
Date : Thursday, 15-12-2016
ಮಂಗಳೂರು : ಸಂಕಷ್ಟದಲ್ಲಿರುವ ರಾಜ್ಯ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಅಭಿನಂದಿಸಿದ್ದಾರೆ. ಅನಾವೃಷ್ಟಿ, ಬೆಲೆಯಲ್ಲಿ ಅಸ್ಥಿರತೆ ಹಾಗೂ ಮಧ್ಯವರ್ತಿಗಳ ಹಾವಳಿ...
Date : Thursday, 15-12-2016
ಬೆಂಗಳೂರು : ದೂರ ಕ್ರಮಿಸಲಿರುವ ಬಸ್ಗಳಲ್ಲಿ ಪರಿಸರ ಸ್ನೇಹಿ ಜೈವಿಕ ಶೌಚಾಲಯಗಳನ್ನು ಅಳವಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಯೋಜಿಸಿದೆ. ತ್ಯಾಜ್ಯವನ್ನು ಗೊಬ್ಬರಕ್ಕೆ ಪರಿವರ್ತನೆಗೊಳಿಸಿ ಮಾರಾಟ ಮಾಡುವ ಉದ್ದೇಶ ಹೊಂದಿದೆ. ದೂರ ಕ್ರಮಿಸುವ 1000 ಕ್ಕೂ ಹೆಚ್ಚು ಬಸ್ಗಳನ್ನು ಕೆ.ಎಸ್.ಆರ್.ಟಿ.ಸಿ. ಹೊಂದಿದ್ದು, ಅವುಗಳಲ್ಲಿ...
Date : Monday, 12-12-2016
ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಪನ್ನಗೊಂಡ ಕ್ರೀಡೋತ್ಸವ ಸಂಭ್ರಮ 3000 ಕ್ಕೂ ಮಿಕ್ಕಿದ ಶಿಶುಮಂದಿರದಿಂದ ಪದವಿ ತರಗತಿ ವರೆಗಿನ ವಿದ್ಯಾರ್ಥಿಗಳು ನಿರಂತರ ಎರಡೂವರೆ ಗಂಟೆಗಳ ವೈವಿಧ್ಯಮಯ ಸಾಮೂಹಿಕ ಪ್ರದರ್ಶನ ಹಾಗೂ ವಿವಿಧ ಕಸರತ್ತುಗಳ ಪ್ರದರ್ಶನ ಮಾಡಿದರು. 200 ಕ್ಕೂ ಮಿಕ್ಕಿದ ಗಣ್ಯ ಅತಿಥಿಗಳು 10 ಸಾವಿರಕ್ಕೂ ಮಿಕ್ಕಿದ...
Date : Friday, 09-12-2016
ಮಂಗಳೂರು : ಶಾರದಾ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ವೈಭವದ ಕ್ರೀಡೋತ್ಸವವನ್ನು ಡಿಸೆಂಬರ್ 10ರಂದು ತಲಪಾಡಿಯ ದೇವಿನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಸಂಜೆ 6 ರಿಂದ ನಿರಂತರ 8.30 ಗಂಟೆಗಳ ಕಾಲ ಶಾರದಾ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಸಾಹಸ, ಸಾಂಸ್ಕೃತಿಕ ಕಲಾ...
Date : Thursday, 08-12-2016
ಮಂಗಳೂರು: ಇಲ್ಲಿನ ವಿಕಾಸ್ ಕಾಲೇಜಿಗೆ ಮಾಜಿ ಶಿಕ್ಷಣ ಸಚಿವರು ಮತ್ತು ಶಾಸಕರಾದ ಶ್ರೀಯುತ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ಅವರು ಮಾತನಾಡುತ್ತ ಶಿಕ್ಷಣ ಸಚಿವನಾಗಿ ವಿಕಾಸ್ ಕಾಲೇಜಿನ ಬೆಳವಣಿಗೆಯ ಬಗ್ಗೆ ಸಂತೋಷವಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇವಲ ಮೂಲಭೂತ ಸೌಕರ್ಯ ಇದ್ದರೆ...
Date : Thursday, 08-12-2016
ಕಾಸರಗೋಡು: ಇಲ್ಲಿನ ಕೂಡ್ಲು ಸಮೀಪ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಯು ವೈಭವಯುತವಾಗಿ ಸಂಪನ್ನಗೊಂಡಿತು. ಡಿ. 4ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಜಾತ್ರೆ ಆರಂಭಗೊಂಡು ಅಂದು ಸಾಮೂಹಿಕ ನಾಗತಂಬಿಲ ಹಾಗೂ ಬಲಿವಾಡುಕೂಟವು ಜರಗಿತು. ಸಂಜೆ ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ...
Date : Thursday, 08-12-2016
ಧಾರವಾಡ: ನಗರದ ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ ವತಿಯಿಂದ ವಿಮುದ್ರೀಕರಣ: ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಭಾನುವಾರ ಡಿ.11 ರಂದು ಸಂಜೆ 6.15ಕ್ಕೆ ಇಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಸರ್.ಎಂ...
Date : Thursday, 08-12-2016
ಕಲ್ಲಡ್ಕ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ಗೋಶಾಲೆಯ ಲೋಕಾರ್ಪಣೆ ಮಾಡಿದರು. ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ದೇಶ...
Date : Wednesday, 07-12-2016
ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯ ಸಿವಿಲ್ ಸೇವೆಯಡಿಯ ಪ್ರಥಮ ದರ್ಜೆ/ ದ್ವಿತಿಯ ದರ್ಜೆ ಸಹಾಯಕರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಹಿರಿಯ ಸಹಾಯಕರಿಗೆ ಸಂಬಂಧಿಸಿದ ಹುದ್ದೆಗಳನ್ನು ಆಹ್ವಾನಿಸಿದೆ. ಒಟ್ಟು ಹುದ್ದೆಗಳು :- 442+381 =...