Date : Monday, 26-12-2016
ಮಂಗಳೂರು : ವೈದ್ಯಕೀಯ ಪ್ರಕೋಷ್ಠ ದ.ಕ. ಜಿಲ್ಲೆ, ಯೆನಪೋಯ ಡೆಂಟಲ್ ಅಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಭಾರತೀಯ ಜನತಾ ಪಕ್ಷ ಮಂಗಳೂರು ಘಟಕದ ವತಿಯಿಂದ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ 92 ನೇ ಹುಟ್ಟು ಹಬ್ಬದ ಅಂಗವಾಗಿ...
Date : Monday, 26-12-2016
ಮಂಗಳೂರು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ನೇತ್ರದಾನ ಕಾರ್ಯಕ್ರಮ ಅಭೂತಪೂರ್ವ ಯಶಸ್ಸನ್ನು ಕಾಣುವುದರೊಂದಿಗೆ ಸಮಾಜಕ್ಕೆ ಯೋಗ್ಯ ಸಂದೇಶವನ್ನು ನೀಡಿದಂತಾಗಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ...
Date : Saturday, 24-12-2016
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುವ ಕುರಿತು ಕೇಂದ್ರಕ್ಕೆ ಖಾರವಾಗಿ ಪತ್ರ ಬರೆಯುವೆ ಎಂದು ಮೈಸೂರಿನಲ್ಲಿ ಹೇಳಿರುವ ಸಿಎಂ ಸಿದ್ದರಾಮಯ್ಯನವರ ಕನ್ನಡ ಪ್ರೇಮ ಇದೀಗ ಬಯಲಾಗಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ...
Date : Saturday, 24-12-2016
ಬೆಂಗಳೂರು: ಹೆಚ್‌ಆರ್‌ಎಸ್ ಲೇಔಟ್‌ನ ಕುಡ್ಲುವಿನಲ್ಲಿರುವ ಕರ್ನಾಟಕ ಕಾಂಪೋಸ್ಟ್ (ಮಿಶ್ರಗೊಬ್ಬರ) ಅಭಿವೃದ್ಧಿ ನಿಗಮದ ಸ್ಥಾವರ (ಘಟಕ) ಕೆಎಸ್‌ಡಿಸಿಯನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಾಯ ಕೋರಿ ನೂರಾರು ಶಾಲಾ ಮಕ್ಕಳು ಅಂಚೆಪತ್ರಗಳನ್ನು ಕಳುಹಿಸುತ್ತಿದ್ದಾರೆ. ನ್ಯೂ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯು...
Date : Saturday, 24-12-2016
ಹುಬ್ಬಳ್ಳಿ: ತವಾಂಗ್ ಯಾತ್ರೆ, ಅದೊಂದು ಪಿಕ್‌ನಿಕ್ ಅಲ್ಲ, ತೀರ್ಥಯಾತ್ರೆ, ಅಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ವೈಶಿಷ್ಟ್ಯ ಹೊಂದಿರುವ ಅದು ನಿಜಕ್ಕೂ ರಾಷ್ಟ್ರೀಯತೆಯ ಸಾಕ್ಷಿ ಪ್ರಜ್ಞೆಯೇ ಸರಿ ಎಂದು ಮಂಗಳೂರಿನ ಅಕ್ಷರೋದ್ಯಾಮದ ಮುಖ್ಯಸ್ಥ ಹಾಗೂ ತವಾಂಗ್ ಯಾತ್ರಿಕ ಸುನೀಲ್ ಕುಲಕರ್ಣಿ ಅಭಿಪ್ರಾಯಪಟ್ಟರು. ಅವರು ನಗರದ...
Date : Friday, 23-12-2016
ಮಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಯೋಜಕತ್ವದಲ್ಲಿ ಪ್ರತೀ ಜಿಲ್ಲೆ ಹಾಗೂ...
Date : Thursday, 22-12-2016
ಮುಂಡಗೋಡು : ಇಂದು ಬೌದ್ಧ ಆಧ್ಯಾತ್ಮಿಕ ಲೋಕದಲ್ಲಿ ಐತಿಹಾಸಿಕ ದಿನವಾಗಿದೆ. ಮಹಿಳಾ ಭಿಕ್ಷುಗಳ ತಂಡವೊಂದು ಬೌದ್ಧ ಧರ್ಮ ಗುರು ದಲಾಯಿ ಲಾಮಾರಿಂದ ಪ್ರತಿಷ್ಠಿತ ಗೆಷೇಮಾ ಪದವಿಯನ್ನು ಸ್ವೀಕರಿಸಲಿದ್ದಾರೆ. ಇದುವರೆಗೆ ಮಹಿಳೆಯರಿಗೆ ಗೆಷೇಮಾ ಪದವಿ ಪಡೆಯುವ ಅವಕಾಶವಿರಲಿಲ್ಲ. ಆದರೆ ದಲಾಯಿ ಲಾಮಾ ಅವರು...
Date : Wednesday, 21-12-2016
ಕಲಘಟಗಿ: ಪಟ್ಟಣದಲ್ಲಿ ತಾಲೂಕಾ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಿ. 30-12-2016 ರಂದು ಶುಕ್ರವಾರದಂದು ಸಾಯಂಕಾಲ 5.30 ಘಂಟೆಗೆ ಶ್ರೀ ಗಾಯತ್ರಿಮಾತಾ ಜಪಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಗಾಯತ್ರಿ ಜಪ ಸಂಕಲ್ಪ, ಪೂಜಾ ಆರತಿ, ಮಂತ್ರಪುಷ್ಪ, ಅಷ್ಠಾವಧಾನ, ಪ್ರವಚನಾದಿ...
Date : Tuesday, 20-12-2016
ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಅಪಪ್ರಚಾರ ನಡೆಸಲು ಕೇರಳದ ಎಡ ಬಲ ರಂಗಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್ ಹೇಳಿದರು. ಅವರು ಡಿ. 20 ರಂದು ಬದಿಯಡ್ಕ ಪೇಟೆಯಲ್ಲಿ ನಡೆದ ಕಪ್ಪು ಹಣದ ವಿರುದ್ಧ ಎನ್ಡಿಎ ನೇತೃತ್ವದಲ್ಲಿ...
Date : Thursday, 15-12-2016
ಹುಬ್ಬಳ್ಳಿ : ಸಹಜ ಸಮೃದ್ಧ ಮತ್ತು ’ಮೈಲ್ಸ್ ಫಾರ್ ಮಿಲ್ಲೆಟ್’ ಮ್ಯಾರಥಾನ್ ಜೊತೆಗೂಡಿ, ಹುಬ್ಬಳ್ಳಿಯ ಭಗಿನಿ ಮಂಡಳಿ, ಜೆ.ಸಿ.ನಗರ, ಮಹಿಳಾ ಕಾಲೇಜ್ ರಸ್ತೆಯಲ್ಲಿ ಡಿಸೆಂಬರ್ 16 ರಿಂದ 18 ರವರೆಗೆ ’ಸಿರಿಧಾನ್ಯ ಮೇಳ’ವನ್ನು ಏರ್ಪಡಿಸಲಾಗಿದೆ. ಫಾಸ್ಟ್ ಫುಡ್ ಮತ್ತು ಸುಲಭ ಆಹಾರ ತಯಾರಿ ಎಂಬ ಪ್ರಚಾರದ...