Date : Monday, 02-01-2017
ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸ್ನೇಹಲ್ ಆರ್.ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಅಂಕಲಿ ಗ್ರಾಮದವರಾದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮನಃಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳೊಂದಿಗೆ 2013 ನೇ...
Date : Monday, 02-01-2017
ಮಂಗಳೂರು : ಕರಾವಳಿ ಭಾಗದ ಜನರು ದೈವಾರಾಧನೆಯಿಂದ ಸಮಾಜದಲ್ಲಿ ಜಾತಿ ಭೇಧ ಅಸ್ಪ್ರಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅನಾದಿಕಾಲದಿಂದಲೂ ಆಚರಿಸಿಕೊಂಡು ಜಗತ್ತಗೆ ಬೆಳಕು ಕೊಟ್ಟಿದ್ದಾರೆ ಎಂದು ಶ್ರೀ ಜೀತೇಂದ್ರ ಕೊಟ್ಟಾರಿಯವರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಇದರ ವಾರ್ಷಿಕ ನೇಮೋತ್ಸವದ...
Date : Monday, 02-01-2017
ಮಂಗಳೂರು : ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ರವರ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಶಾಸಕ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ. ನೋಟು ರದ್ಧತಿಯ ವಿಚಾರದಲ್ಲಿ...
Date : Monday, 02-01-2017
ಪುದು : ಸಂವಿಧಾನ ಶಿಲ್ಪಿ ಡಾ । ಅಂಬೇಡ್ಕರ್ ಅವರ 125 ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಮಂಗಳೂರು ಮಂಡಲ ಎಸ್. ಸಿ. ಮೋರ್ಚಾದ ವತಿಯಿಂದ ಪುದು ಶಕ್ತಿ ಕೇಂದ್ರದ ವ್ಯಾಪ್ತಿಯ ಕೊಡ್ಮಾಣ್ನಲ್ಲಿ ಶ್ರೀ ರಾಮ, ಚೆನ್ನಮ್ಮ ದಂಪತಿಗಳ...
Date : Monday, 02-01-2017
ಬೆಂಗಳೂರು: ’ಕೈ’ಗೆ ಗುಡ್‌ಬೈ ಹೇಳಿ ಕಮಲ ಪಾಳಯಕ್ಕೆ ಅಧಿಕೃತವಾಗಿ ಕಾಂಗ್ರೆಸ್‌ನ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಸೋಮವಾರ ಸೇರ್ಪಡೆಗೊಂಡರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಧ್ವಜವನ್ನು ಶ್ರೀನಿವಾಸ್ ಪ್ರಸಾದ್ ಅವರಿಗೆ...
Date : Sunday, 01-01-2017
ಮೂಲ್ಕಿ: ಬಿಜೆಪಿ ಸ್ಲಂಮೋರ್ಚಾ ಮೂಲ್ಕಿ- ಮೂಡಬಿದಿರೆ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಭೆಯು ಮೂಲ್ಕಿ ಸ್ವಾಗತ ಸಭಾಭವನದಲ್ಲಿ ದಿನಾಂಕ 1-1-2017 ರಂದು ಜರಗಿತು. ಸಭೆಯನ್ನು ಸ್ಲಂಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಾಮ ಅಮೀನ್ ಪಚ್ಚನಾಡಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಬಿಜೆಪಿ ಸ್ಲಂ ಮೋರ್ಚಾವು ಎಲ್ಲಾ ವರ್ಗದವರ ಜನ...
Date : Sunday, 01-01-2017
ಕಲ್ಲಡ್ಕ: ’ನಗದುರಹಿತ ವ್ಯವಹಾರ -ಸುರಕ್ಷಿತ ವ್ಯವಹಾರ’ ಕಾರ್ಯಕ್ರಮವು ದಶಂಬರ 28 ರಂದು ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ಭಾಮತಿ ವಾಣಿಜ್ಯ ಸಂಘದ ವತಿಯಿಂದ ನಡೆಸಲಾಯಿತು. ಭಾರತದ ಗರಿಷ್ಠ ನೋಟುಗಳ ಅಪಮೌಲ್ಯೀಕರಣದ ಕುರಿತು, ನಗದು ರಹಿತ ವ್ಯವಹಾರದ ಬಗ್ಗೆ ಯತೀಶ್ ಶೆಟ್ಟಿ ಬೊಂಡಾಲ (ಇಂಜಿನಿಯರ್) ಮತ್ತು ಸುಭೋದ್,...
Date : Sunday, 01-01-2017
ಪುತ್ತೂರು : ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ವಾರ್ಷಿಕೋತ್ಸವ ದಿನಾಂಕ 1.1.2017 ನೇ ಭಾನುವಾರ ನಡೆಯಿತು. ರಿಕ್ರಿಯೇಷನ್ ಸೆಂಟರಿನ ನೂತನ ಸಭಾ ಭವನ ಮತ್ತು ಬೋಜನ ಶಾಲೆಯ ಉದ್ಘಾಟನಾ ಸಮಾರಂಭವು ದೀಪ ಬೆಳಗಿಸಿ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ...
Date : Tuesday, 27-12-2016
ಹುಬ್ಬಳ್ಳಿ: ಸ್ವಾಮಿ ವಿವೇಕಾನಂದರಿಂದ ಪ್ರೇರಿತವಾದ ಮೂವರು ಸ್ವಯಂಸೇವಕರು ಸ್ವಾಮಿ ವಿವೇಕಾನಂದರ 154 ಜನ್ಮ ವರ್ಷಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಸ್ವಾಮೀಜಿಯವರಿಗೆ ಗೌರವ, ಪ್ರಣಾಮಗಳನ್ನು ಸಲ್ಲಿಸಲು ಪುಣೆಯಿಂದ ಕನ್ಯಾಕುಮಾರಿವರೆಗೆ ಸೈಕಲ್ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ಇಬ್ಬರು ಸೈಕಲ್ ಪ್ರವಾಸದ ಮೂಲಕ ಸ್ವಾಮಿ...
Date : Monday, 26-12-2016
ಬೆಂಗಳೂರು : ಸ್ವಾಮಿ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಜನವರಿ 12 ರಿಂದ ಜನವರಿ 26 ರ ವರೆಗೆ ‘BE GOOD – DO GOOD‘ ಎಂಬ ಧ್ಯೇಯವಾಕ್ಯದಡಿ...