News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಹಬ್ಬ ’ನೆರಳು’

ಬೆಂಗಳೂರು: ನೆರಳು ಇದೊಂದು ಪ್ರೀತಿಯ ಹಬ್ಬ. ಆಸಕ್ತರು ಪ್ರತಿದಿನವೂ ಪ್ರೀತಿಯಲ್ಲಿ ಬೀಳುವಂತೆ ಈ ಹಬ್ಬದ ಸಂಘಟಕರ ಆಹ್ವಾನ ಬೇರೆ. ಆದರೂ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪರಿಸರ ಸ್ನೇಹಿ ಹಬ್ಬ. ಹೌದು. ಬೆಂಗಳೂರಿನಲ್ಲಿ ನಾಗರಿಕರೇ ಸೇರಿ ಆರಂಭಿಸಿದ ಹಬ್ಬವಿದು. ಆದರೆ ಇಲ್ಲಿ...

Read More

ರಾಜ್ಯ ಒಲಿಂಪಿಕ್ಸ್ ಮಹಿಳೆಯರ ಕುಸ್ತಿ ಪಂದ್ಯಾಟ: ಆಳ್ವಾಸ್‍ಗೆ 11 ಪದಕ

ಮೂಡುಬಿದಿರೆ: ಧಾರವಾಡದಲ್ಲಿ ಫೆ. 7 ರಿಂದ 9 ರವರೆಗೆ ಜರುಗಿದ ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುಸ್ತಿ ಪಟುಗಳು 3 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಲಕ್ಷ್ಮೀ ರೆಡೆಕರ್(...

Read More

ಫೆ. 10 ರಿಂದ 12 ರ ವರೆಗೆ ಮಂಗಳೂರಿನಲ್ಲಿ ‘ಕೊಂಕಣಿ ಲೋಕೋತ್ಸವ’

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2017 ರ ಫೆಬ್ರವರಿ 10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಲೋಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇಂದು (ಫೆ. 10) ಕೊಂಕಣಿ ಲೋಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊಂಕಣಿಯಲ್ಲಿ 3...

Read More

ಎತ್ತಿನಹೊಳೆ ಯೋಜನೆ ವಿರೋಧಿಸಿ ಮಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಮಂಗಳೂರು :  ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಮಂಗಳೂರು ವತಿಯಿಂದ ಎತ್ತಿನಹೊಳೆ ಯೋಜನೆಯ ವಿರುದ್ಧ ನಡೆಯುವ ಉಗ್ರ ಹೋರಾಟದ ಪ್ರಯುಕ್ತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ದ. ಕ. ಜಿಲ್ಲಾಧಿಕಾರಿ ಕಛೇರಿ ಎದುರು ದಿನಾಂಕ 10-2-2017 ರಂದು ಹಮ್ಮಿಕೊಳ್ಳಲಾಗಿತ್ತು. ಎತ್ತಿನಹೊಳೆ ಯೋಜನೆ ವಿರೋಧಿಸಿ ಹಮ್ಮಿಕೊಂಡ...

Read More

ಓಲಿಂಪಿಕ್‌ನ ಟ್ರಿಪಲ್ ಜಂಪ್‌ನಲ್ಲಿ ಜೊಯ್ಲಿನಿಗೆ ಚಿನ್ನ

ಧಾರವಾಡ: ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ ವಿಭಾಗದ ಟ್ರಿಪಲ್ ಜಂಪ್‌ನಲ್ಲಿ 13.13 ಮೀ. ದೂರ ಹಾರಿ ಬಿಯುಡಿಎ ಬೆಂಗಳೂರಿನ ಜೊಯ್ಲಿನಿ ಲೊಬೋ ನೂತನ ದಾಖಲೆ ಮಾಡಿದರು. ಜೊಯ್ಲಿನಿ 2000ದಲ್ಲಿ ಶಿಲ್ಪಾ ಅವರು ಸ್ಥಾಪಿಸಿದ್ದ 12.56 ಮಿ. ದಾಖಲೆಯನ್ನು ಅಳಿಸಿ ಹಾಕಿದರು....

Read More

ವಾಲಿಬಾಲ್‌ನಲ್ಲಿ ಧಾರವಾಡ, ಬೆಂಗಳೂರು ತಂಡ ಚಾಂಪಿಯನ್

ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಅಂಗವಾಗಿ ನಡೆದ ವಾಲಿಬಾಲ್ ಫೈನಲ್ ಪಂದ್ಯಾವಳಿಗಳಲ್ಲಿ ಧಾರವಾಡ ಮತ್ತು ಬೆಂಗಳೂರು ತಂಡಗಳು ಚಾಂಪಿಯನ್ ಆಗಿ ಹೊರ ಹೊಮ್ಮಿದವು. ಮೊದಲು ನಡೆದ ಬಹು ನಿರೀಕ್ಷಿತ ಪಂದ್ಯದಲ್ಲಿ ಧಾರವಾಡ(ಬ್ಯಾಹಟ್ಟಿ) ತಂಡವು ಬಳ್ಳಾರಿ ತಂಡದ ಎದುರಾಳಿಗಳಾಗಿ...

Read More

ಮಾಹಿತಿ ಕ್ರೋಢೀಕರಣಕ್ಕಾಗಿ ಸಂಶೋಧನೆ ಅಗತ್ಯ

ಮೂಡುಬಿದಿರೆ : ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಭೌತಶಾಸ್ತ್ರ ವಿಭಾಗದ ವತಿಯಿಂದ `ಕಾಂಪ್ಯುಟೇಶನಲ್ ಫಿಸಿಕ್ಸ್’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು. ಬೆಂಗಳೂರಿನ ಇಂಟರ್‍ನ್ಯಾಶನಲ್ ಸೆಂಟರ್ ಫಾರ್ ಥಿಯೊರೆಟಿಕಲ್ ಸೈನ್ಸ್‍ಸ್‍ನ ಪ್ರೊ.ಅಭಿಷೇಕ್ ಧರ್‍ರವರು ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ...

Read More

ಮಂಗಳೂರು ವಿವಿ ಕುಲಸಚಿವರ ರಾಜೀನಾಮೆಗೆ ಆಗ್ರಹಿಸಿ ದ.ಕ. ಜಿಲ್ಲೆಯಾದ್ಯಂತ ಫೆ. 11 ರಿಂದ ಅಭಾವಿಪ ಬೃಹತ್ ಪ್ರತಿಭಟನೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ ಪಟ್ಟಿಯ ತಯಾರಿಯ ಬಗ್ಗೆ ಕಳೆದ 1 ವರ್ಷದಿಂದ ಅನೇಕರು ಸಂಶಯ ಪಡುವ ಸನ್ನಿವೇಶ ನಿರ್ಮಾಣಗೊಂಡಿರುವುದು ದೌರ್ಭಾಗ್ಯದ ಸಂಗತಿಯಾಗಿದೆ....

Read More

ಕಪ್ಪತಗುಡ್ಡ ರಕ್ಷಣೆಗಾಗಿ ಅಹೋರಾತ್ರಿ ಧರಣಿ : ಎಸ್.ಆರ್.ಹಿರೇಮಠ

ಹುಬ್ಬಳ್ಳಿ: ಗದಗ ಬಳಿ ಇರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಫೆ. 13 ರಿಂದ ಫೆ. 15 ರವರೆಗೆ ಗದುಗಿನ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದೇವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದ್ದಾರೆ....

Read More

ಮಹದಾಯಿ ಹೋರಾಟ : ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ರೈತರ ಎಚ್ಚರಿಕೆ

ಹುಬ್ಬಳ್ಳಿ : ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗೆ ತರಬೇಕೆಂದು ಆಗ್ರಹಿಸಿದ ರೈತರು, ಒಂದು ವೇಳೆ ಸರ್ಕಾರಗಳು ನಮ್ಮ ಅಹವಾಲನ್ನು ಈಡೇರಿಸುವಲ್ಲಿ ತಪ್ಪಿದರೆ ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನವಲಗುಂದ...

Read More

Recent News

Back To Top