News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಲ್ಪಿ : ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಕಾಲ್ಪಿ:  ವೇದವ್ಯಾಸ ದೇವರ ಜನ್ಮಸ್ಥಾನವಾದ ಉತ್ತರಪ್ರದೇಶದ ಕಾಲ್ಪಿ ಕ್ಷೇತ್ರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ನಿರ್ಮಿಸಲ್ಪಟ್ಟ ಶ್ರೀ ಬಾಲ ವ್ಯಾಸ ಮಂದಿರದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಇಂದು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ವಿಜೃಂಭಣೆಯಿಂದ...

Read More

ಕೇರಳದಲ್ಲಿ ನಿಲ್ಲದ ಹತ್ಯೆ: ಮಾರ್ಚ್ 1 ರಿಂದ ದೇಶಾದ್ಯಂತ ಪ್ರತಿಭಟನೆ

ಬೆಂಗಳೂರು : ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷಗಳ ದೌರ್ಜನ್ಯದ ವಿರುದ್ಧ ಅನೇಕ ಸಾಮಾಜಿಕ ಸಂಘ, ಸಂಸ್ಥೆಗಳು ಮಾರ್ಚ್ 1 ರಿಂದ 3 ರವರೆಗೆ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿವೆ. ಕಾರಣವೇ ಇಲ್ಲದೇ ಕೇರಳದಲ್ಲಿ ಸಂಘದ ಕಾರ್ಯಕರ್ತರ ನೆತ್ತರು ಬಸಿಯುತ್ತಲೇ ಇರುವ ಕಮ್ಯುನಿಸ್ಟ್ ಪಕ್ಷಗಳ ನಡೆ ವಿರುದ್ಧ ಸಿಟಿಜನ್ ಫಾರ್...

Read More

ಕಾನೂನು ವೃತ್ತಿಯಿಂದ ಸದೃಢ ದೇಶ ನಿರ್ಮಾಣ : ನ್ಯಾ.ವಿನೀತ ಕೊಠಾರಿ ಸಲಹೆ

ಹುಬ್ಬಳ್ಳಿ: ಕಾನೂನು ವೃತ್ತಿಯ ಮೂಲಕವೂ ದೇಶವನ್ನು ಸದೃಢವನ್ನಾಗಿ ಮಾಡಲು ಸಾಧ್ಯ ಎಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾ.ಡಾ.ವಿನೀತ ಕೊಠಾರಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ವಕೀಲಿ ವೃತ್ತಿಯ ಅವಕಾಶಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು,...

Read More

ಮಂಗಳೂರು ವಿ.ವಿ. ಬಿ.ಎಡ್. ಪರೀಕ್ಷೆ ; ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ 3 ರ್ಯಾಂಕ್

ಮೂಡುಬಿದಿರೆ: 2014-15ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯ ಬಿ.ಎಡ್. ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಮೂರು ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್‍ನ ವಿದ್ಯಾರ್ಥಿನಿ ವಿನಿತಾ ಮರಿಯಾ ಡಿ’ಸೋಜ 8ನೇ ರ್ಯಾಂಕ್, ವಾಣಿ ವಿ. 9ನೇ ರ್ಯಾಂಕ್ ಹಾಗೂ ಸಮೀರಾ 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೆ...

Read More

ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್ ; ಕರ್ನಾಟಕ ಇತಿಹಾಸದಲ್ಲೇ ಆಳ್ವಾಸ್‍ಗೆ ದಾಖಲೆಯ ಚಿನ್ನ

ಮೂಡುಬಿದಿರೆ: ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್‍ನಲ್ಲಿ ಫೆ.18ರಿಂದ 20ರವರೆಗೆ ನಡೆದ 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‍ಶಿಪ್‍ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್‍ನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವೀರಭದ್ರ ಎಂ. ಚಿನ್ನದ ಪದಕ ಗಳಿಸಿದ್ದು, ಕರ್ನಾಟಕದ ಮಲ್ಲಕಂಬ...

Read More

ಕಲಾವಿದರಿಗೆ ಮಾನವೀಯ ಮೌಲ್ಯಗಳು ಅವಶ್ಯ : ಡಾ.ಎಂ.ಎಸ್.ಮೂರ್ತಿ

ಧಾರವಾಡ : ಕಲಾವಿದರು ಮೊದಲು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಕಲಾವಿದರಾಗಿ ರೂಪಗೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯ ಸಭಾ ಭವನದಲ್ಲಿ ಚಿತ್ರಕಲಾ ಶಿಲ್ಪಿ...

Read More

ಜನ ಸಾಮಾನ್ಯರ ಬದುಕಿನ ಚಿತ್ರಣವೇ ಜಾನಪದ ಸಾಹಿತ್ಯ

ಸುಳ್ಯ :  ಭಾರತದ ಸಂಸ್ಕೃತಿ ಅತ್ಯಪೂರ್ವವಾದುದು. ಇಲ್ಲಿ ಶ್ರೀಸಾಮಾನ್ಯನು ತನ್ನ ಬದುಕಿನ ನೆಲಗಟ್ಟನ್ನು ತನ್ನ ವಚನದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಅಜ್ಞಾತ ಕವಿಗಳಿಂದ ರಚನೆಯಾದ ಸಾಹಿತ್ಯವೇ ಜಾನಪದ. ಜನಪದರು ಜೀವನದ ಅನುಭವವನ್ನು ಪದಗಳ ಮೂಲಕ ಚೆಲ್ಲಿ ಬಳಿಕ ನೃತ್ಯ...

Read More

ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ; ಕರ್ನಾಟಕ ಮಹಿಳಾ ತಂಡದಿಂದ ಹ್ಯಾಟ್ರಿಕ್ ಸಾಧನೆ

ಮೂಡುಬಿದಿರೆ: ಕೇರಳದ ಚೆಂಗನಚೇರಿಯಲ್ಲಿ ಕೇರಳ ಬಾಲ್‍ಬ್ಯಾಡ್ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಫೆಡರೇಶನ್ ಕಪ್ ಅಖಿಲ ಭಾರತ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನ ಮಹಿಳಾ ವಿಭಾಗದಲ್ಲಿ ಕನಾಟಕ ಮಹಿಆ ತಂಡವು ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಅಂತಿಮ...

Read More

ಸಣ್ಣ ಉದ್ದಿಮೆಗಳ ನಿರ್ಲಕ್ಷ್ಯ ಸಲ್ಲ : ಪ್ರೊ.ಆರ್.ವೈದ್ಯನಾಥನ್

ಹುಬ್ಬಳ್ಳಿ: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಉದ್ದಿಮೆಗಳೇ ಪ್ರಧಾನ ಪಾತ್ರವಹಿಸುತ್ತಿದ್ದು ಅವುಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಬೆಂಗಳೂರಿನ ಐಐಎಂನ ಉಪನ್ಯಾಸಕ ಪ್ರೊ.ಆರ್.ವೈದ್ಯನಾಥನ್ ಹೇಳಿದರು. ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾನುವಾರ ಸಮುತ್ಕರ್ಷ ಟ್ರಸ್ಟ್‌ನ ಸಹಯೋಗದೊಂದಿಗೆ ವಾಣಿಜ್ಯೋದ್ಯಮ ಸಂಸ್ಥೆ ಆಯೋಜಿಸಿದ್ದ ’ಇಂಜಿನ್ಸ್ ಆಫ್ ಗ್ರೋಥ್,...

Read More

ಅಖಿಲ ಭಾರತ ಅಂತರ್ ವಿ.ವಿ. ಪವರ್‍ಲಿಫ್ಟಿಂಗ್ ; ಮಂಗಳೂರು ವಿ.ವಿ. ಗೆ ಮೊದಲ ಚಿನ್ನ ಮತ್ತು ಬೆಳ್ಳಿ ಪದಕ

ಚಂಢೀಗಡ/ಮೂಡಬಿದಿರೆ : ಚಂಢೀಗಡದಲ್ಲಿ ಜರುಗುತ್ತಿರುವ ಅಖಿಲ ಭಾರತ ಅಂತರ್ ವಿ.ವಿ. ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಲಭಿಸಿದೆ. 59 ಕೆಜಿ ದೇಹತೂಕ ವಿಭಾಗದಲ್ಲಿ ಸ್ಪರ್ಧಿಸಿದ ಕಣ್ಣನ್ ವಿಜಯನ್ ಒಟ್ಟು 595 ಕೆಜಿ ಭಾರವನ್ನೆತ್ತಿ ಬೆಳ್ಳಿಯ...

Read More

Recent News

Back To Top