News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ

ಬೆಂಗಳೂರು: ವಿದ್ಯಾರ್ಥಿಗಳಿಗೆ ಅತೀ ಮಹತ್ವದ್ದು ಎನಿಸಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ. ಮಂಗಳವಾರ ಆಯಾ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಶಿಕ್ಷಣ ಸಚಿವೆ ಕಿಮ್ಮನೆ ರತ್ನಾಕರ್ ಅವರು ಸುದ್ದಿಗೋಷ್ಠೀಯನ್ನು ಕರೆದು ಫಲಿತಾಂಶವನ್ನು ಪ್ರಕಟಗೊಳಿಸಲಿದ್ದಾರೆ. ಸಂಜೆ 3 ಗಂಟೆಯ ಬಳಿಕ ವೆಬ್‌ಸೈಟ್‌ನಲ್ಲಿ...

Read More

ಕಾರ್ಮಿಕರ ಕಲ್ಯಾಣನಿಧಿಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿದ ಸಚಿವ

ಬೆಂಗಳೂರು : ರಾಜ್ಯಸರಕಾರಕ್ಕೆ ಮೂರನೇ ವಸಂತದ ಸಂಭ್ರಮವಾದರೆ ಒಂದೆಡೆಯಾದರೆ, ಇನ್ನೋಂದೆಡೆ ಕಾರ್ಮಿಕರ ಕಲ್ಯಾಣನಿಧಿ ಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿ ಈ ಕಟ್ಟಡ ಕಟ್ಟಲು ಸರಿಸುಮಾರಿ 356 ಕೋಟಿ ರೂ ಬೇಕಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ...

Read More

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಹೆಚ್ಚಿನ ಅನುಕೂಲ

ಬೆಳ್ತಂಗಡಿ : ಕೃಷಿಕರು ಬೆಳೆಸಿದ ಬೆಳೆಗಳಿಗೆ ಸೂಕ್ತ ಮಾರಾಟ ವ್ಯವಸ್ಥೆ ಹಾಗೂ ಉತ್ತಮ ಬೆಲೆ ದೊರೆತಾಗ ಕೃಷಿಕರು ಉತ್ತಮ ಜೀವನ ನಡೆಸಬಲ್ಲರು. ಸರಕಾರವು ಕೃಷಿಕರಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದು ಕಳೆದ ಬಾರಿ ಅಡಿಕೆ ಕೊಳೆರೋಗ ಬಂದಾಗ ರೂ. 30 ಕೋಟಿ ಪರಿಹಾರ ನೀಡಿದ...

Read More

ದೇವರ ಅಂಶವನ್ನೇ ದೈವಸ್ಥಾನಗಳೂ ಒಳಗೊಂಡಿವೆ

ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು. ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ...

Read More

ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ : ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಮತ್ತು ಜೈ ಭಜರಂಗಿ ಇದರ ಜಂಟಿ ಆಶ್ರಯದಲ್ಲಿ ಬಡವರಿಗೆ ವೈದ್ಯಕೀಯ ಸೌಲಭ್ಯದ ಸಹಾಯಾರ್ಥ ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಭಜರಂಗಿ ಟ್ರೋಫಿ 2016 ಮೇ 14 ರಂದು ಪೆರಾಡಿಯ ಮಾವಿನಕಟ್ಟೆ ಎಂಬಲ್ಲಿ ನಡೆಯಲಿದೆ....

Read More

ಶೇಷವನ ಬ್ರಹ್ಮಕಲಶೋತ್ಸವ ಸಂಪನ್ನ

ಕಾಸರಗೋಡು : ದೈವ ದೇವರುಗಳ ಸಂಗಮ ಭೂಮಿಯಾದ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಶ್ರೀಭೂತ ಬಲಿ, ಉತ್ಸವಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದದೊಂದಿಗೆ ಸಂಪನ್ನ ಗೊಂಡಿತು. ತಂತ್ರಿವರ್ಯರಾದ...

Read More

ಶ್ರೀ ಶಿಶಿಲೇಶ್ವರ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ : ಮತ್ಸ್ಯತೀರ್ಥ ಹೊಂದಿರುವ ತಾಲೂಕಿನ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವರ ಸನ್ನಿಧಿಯಲ್ಲಿ ಮೆ 13 ಮತ್ತು ಮೆ 21 ರ ವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ(ಕುರಂತಾಯನೋ) ನಡೆಯಲಿದೆ. ಇಂದು ಧ್ವಜಾರೋಹಣ, ಮೆ 17 ರಂದು ಪೂರ್ವಾಹ್ನ...

Read More

ಪ್ಯಾಕೇಜ್ ನೀಡುವಂತೆ ಸಂಸದ ಧ್ರುವನಾರಾಯಣ ಮನವಿ

ಬೆಂಗಳೂರು : ಕರ್ನಾಟಕದಲ್ಲಿ ಭೀಕರ ಬರಗಾಲ ಬಾಧಿಸುತ್ತಿದ್ದು, ಸಿಎಂ ಸಸಿದ್ದರಾಮಯ್ಯ 12,272 ಕೋಟಿ ರೂ ಕೇಂದ್ರ ಸರಕಾರಕ್ಕೆ  ಮನವಿ ಸಲ್ಲಿಸಿದ್ದಾರೆ. ಈ ವಿಶೇಷ ಪ್ಯಾಕೇಜ್ ನೀಡುವಂತೆ ಸಂಸದ ಧ್ರುವನಾರಾಯಣ ಮನವಿ ಮಾಡಿದ್ದಾರೆ. ಸಂಸತ್‌ನಲ್ಲಿ  ಮಾತನಾಡಿದ ಧ್ರುವನಾರಾಯಣ, ರಾಜ್ಯ ಭೀಕರ ಬರದಿಂದ ತತ್ತರಿಸುತ್ತಿದ್ದು, ಕಳೆದ 44 ವರ್ಷಗಳ...

Read More

ಮೇ 12 ಮ್ಯಾಕ್ಸ್‌ಲಿಟ್ಟಲ್ ಐಕಾನ್ ಸ್ಪರ್ಧೆಗೆ ನೋಂದಣಿಗೆ ಕೊನೆಯದಿನ

ಮಂಗಳೂರು : ಭಾರತದ ಪ್ರಮುಖ ಫ್ಯಾಷನ್ ಬ್ರಾಂಡ್‌ಆಗಿರುವ ಮ್ಯಾಕ್ಸ್, ತನ್ನ `ಮ್ಯಾಕ್ಸ್‌ಕಿಡ್ಸ್ ಫೆಸ್ಟಿವಲ್’ ಅಂಗವಾಗಿ ‘ಮ್ಯಾಕ್ಸ್ ಲಿಟ್ಟಲ್‌ಐಕಾನ್’ ಎಂಬ ಪ್ರತಿಭಾನ್ವೇಷಣೆಕಾರ್ಯಕ್ರಮವನ್ನು ಆರಂಭಿಸಿದೆ. 2 ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡಿರುವ ಮ್ಯಾಕ್ಸ್ ಲಿಟ್ಟಲ್‌ಐಕಾನ್ ಪ್ರಮುಖ ಉದ್ದೇಶ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದಾಗಿದೆ. ಮ್ಯಾಕ್ಸ್ ಲಿಟ್ಟಲ್‌ಐಕಾನ್...

Read More

ಮೇ. 19 ರಂದು ಎತ್ತಿನಹೊಳೆ ವಿರೋಧಿ ಬಂದ್‌ಗೆ ಸರಕಾರ ನೀಡುವಂತೆ ಮನವಿ

ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ಉಳಿಸಿ ಸಂಯುಕ್ತ ರಕ್ಷಣಾ ಸಮಿತಿ ಮೇ. 19 ರಂದು ದ.ಕ ಜಿಲ್ಲಾ ಬಂದ್‌ಗೆ ಕರೆ ನೀಡಿದೆ. ಸ್ವಯಂಪ್ರೇರಿತವಾಗಿ ನಡೆಸುವ ಈ ಬಂದ್‌ಗೆ ತಾಲೂಕಿನ ಎಲ್ಲಾ ಜನತೆ ಪಕ್ಷಾತೀತವಾಗಿ ಸಂಪೂರ್ಣ...

Read More

Recent News

Back To Top