Date : Thursday, 30-03-2017
ಮಂಗಳೂರು : ಕಣ್ಣಿಗೆ ಬಟ್ಟೆಕಟ್ಟಿ ತೆರಿಗೆ ವಸೂಲು ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಚಾಟಿ ಏಟುಕೊಡುವಂತೆ ಕಾಣಿಸುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ವ್ಯಾಪಾರ, ವ್ಯವಹಾರ ಸಂಸ್ಥೆಗಳು, ಮಳಿಗೆಗಳು ಅದರೊಂದಿಗೆ ಘನತ್ಯಾಜ್ಯಕರವನ್ನು ಕೂಡಕಟ್ಟಬೇಕು...
Date : Thursday, 30-03-2017
ಕಲ್ಲಡ್ಕ : ದಿನಾಂಕ 20-3-2017 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕಇಲ್ಲಿ ಚಿಗುರು ಎಂಬ ನಾಮಾಂಕಿತದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿದೇಶದಲ್ಲಿ ಉದ್ಯಮಿಗಳಾಗಿರುವ ಜಯಾನಂದ ಆಚಾರ್ಯ ಹೊಂಬಾಳೆ ಅರಳಿಸಿದರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕರಾಗಿರುವ ದಯಾನಂದ ಇವರು...
Date : Thursday, 30-03-2017
ರಾಯಚೂರು: ನಾಟಕ ಒಂದು ಸಮಾಜದ ಅವಸ್ಥೆಯನ್ನು ವೇದಿಕೆ ಮೇಲೆ ಯಥಾರೀತಿ ಹೇಳುವ ಕಲೆಯಾಗಿದೆ. ನೈಜ ಕಲೆ ಇರುವುದು ನಾಟಕದಲ್ಲಿ. ಇಂಥ ಅಪರೂಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ದಂಡಪ್ಪ ಬಿರಾದರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗಸಿರಿ...
Date : Thursday, 30-03-2017
ರಾಯಚೂರು: ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಬ್ಯಾಂಕಿನ ಸಿಬ್ಬಂದಿಗಳೇ ಸಾಲಗಾರರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನಿಜಲಿಂಗಪ್ಪ ಕಾಲೋನಿಯ ಶಾಖೆಯ 2015 ರಲ್ಲಿ ಲಲಿತಾ ಎನ್ನುವವರು...
Date : Thursday, 30-03-2017
ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಅಂತೆಯೇ ಅದು ಕೆಲವರಿಗೆ ಕಬ್ಬಿಣದ ಕಡಲೆ. ಕೆಲವರಿಗೆ ಸಲೀಸು. ಹೀಗೇ ಹೂವು ಮುಳ್ಳಿನ ಹಾದಿಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ವೇಮನ...
Date : Thursday, 30-03-2017
ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಉಪ ಚುನಾವಣೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರೆ, ಇನ್ನೊಂದೆಡೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿನಿಂದ ಪ್ರಚಾರ ಕಣಕ್ಕೆ...
Date : Thursday, 30-03-2017
ಪುತ್ತೂರು : ಪುತ್ತೂರಿನ ಪಂಚವಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಯುಗಾದಿ ಉತ್ಸವವನ್ನು ನಡೆಸಲಾಯಿತು. ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಬೆಂಗಳೂರಿನ ಶ್ರೀಧರ ಸ್ವಾಮಿ ಅವರು ಬೌದ್ಧಿಕ್ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು...
Date : Thursday, 30-03-2017
ವಿಜಯಪುರ: ಮೂಲತಃ ಅವರದು ಶಿಕ್ಷಕ ವೃತ್ತಿ. ವೃತ್ತಿಯಲ್ಲಿದ್ದಾಗಲೇ ಅವರಿಗೆ ಕೃಷಿಯತ್ತಲೂ ಇತ್ತಂತೆ ಚಿತ್ತ. ನಿವೃತ್ತಿಯಾಗಿದ್ದೇ ತಡ, ಕೃಷಿ ಕನಸಿನ ಸಾಕಾರಕ್ಕೆ ಮುಂದಾಗಿ ಯಶಸ್ಸೂ ಕಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉತ್ನಾಳ ಗ್ರಾಮದ ಚಂದ್ರಶೇಖರ ಹಿರೇಮಠ ಎಂಬುವರೇ ಆ ಅಪರೂಪದ ಕೃಷಿಕ...
Date : Tuesday, 28-03-2017
ನವದೆಹಲಿ /ಮಂಗಳೂರು : ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಇಂದು (ಮಾರ್ಚ್ 28ರಂದು) ಮಾನ್ಯ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ಇವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಂಗಳೂರು-ಬೆಂಗಳೂರು (ಕುಡ್ಲ ಎಕ್ಸ್ಪ್ರೆಸ್) ರೈಲನ್ನು ಶೀಘ್ರ (ಮಂಗಳೂರು ಕೇಂದ್ರ ರೈಲು...
Date : Tuesday, 28-03-2017
ಬೆಂಗಳೂರು: ರೈತರ ಸಾಲ ಮನ್ನಾ ಮಾಡದೇ ಸಿದ್ದರಾಮಯ್ಯನವರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಇಂದು ಸಭಾತ್ಯಾಗ ಮಾಡಿದರು. ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಿದ್ದರಾಮಯ್ಯನವರು, ಬಜೆಟ್‌ಗೆ ಸದಸ್ಯರು ಅಂಗೀಕಾರ ನೀಡಬೇಕು ಎಂದು...