News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

’ನಮ್ಮ ಕ್ಯಾಂಟೀನ್’ ಬದಲು ’ಇಂದಿರಾ’ ಕ್ಯಾಂಟೀನ್ ?

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಲಾದಂತೆ ತೆರೆಯಲಾಗುವ ಕ್ಯಾಂಟೀನ್‌ಗಳಿಗೆ ’ನಮ್ಮ ಕ್ಯಾಂಟೀನ್’ ಬದಲು ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿಯೇ ಹೇಳಿಕೆ ನೀಡಿರುವ ಅವರು, ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ಆರಂಭಿಸಲಿರುವ ಕ್ಯಾಂಟೀನ್‌ಗಳಿಗೆ ಇಂದಿರಾ ಗಾಂಧಿಯವರ ಹೆಸರಿಡುವಂತೆ ಕಾಂಗ್ರೆಸ್‌ನ...

Read More

ಸದನಕ್ಕೆ ಬಾರದ ಸಚಿವರ ವಿರುದ್ಧ ಬಿಜೆಪಿ ಗರಂ

ಬೆಂಗಳೂರು: ವಿಧಾನಸಭಾ ಕಲಾಪಕ್ಕೆ ಬರದಿರುವ ಸಚಿವರ ವಿರುದ್ಧ ಬಿಜೆಪಿ ಗರಂ ಆಗಿದ್ದು, ಸದನದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯಿತು. ಸದನ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಈ ವಿಷಯ ಪ್ರಸ್ತಾಪಿಸಿ, ಕೆಲ ಸಚಿವರುಗಳು ಸದನ ಮರೆತು ಉಪಚುನಾವಣೆಯಲ್ಲಿ...

Read More

ಸ್ವಾತಂತ್ರ್ಯ ಶಾಂತಿಯ ಫಲವಲ್ಲ, ಕ್ರಾಂತಿಯ ಫಲ

ಧಾರವಾಡ: ನಮ್ಮ ಸ್ವಾತಂತ್ರ್ಯದ ಸೌಧ ನೆಲೆ ನಿಂತಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅಸಂಖ್ಯ ರಾಷ್ಟ್ರಪ್ರೇಮಿಗಳ ರಕ್ತದ ಮಡುವಿನಲ್ಲಿ. ಅಂದರೆ ಸ್ವಾತಂತ್ರ್ಯ ಶಾಂತಿಯ ಫಲವಲ್ಲ ಕ್ರಾಂತಿಯ ಫಲ ಎಂದು ಪ್ರಖರ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. ನಗರದ ಶ್ರೀನಗರ ಕ್ರಾಸ್‌ನಲ್ಲಿ ಸೋಮವಾರ ಸಂಜೆ...

Read More

ಕನ್ನಡದ ಮೊಟ್ಟಮೊದಲ ಭಕ್ತಿ ಚಾನೆಲ್ ‘ಐಸಿರಿ’ ಏಪ್ರಿಲ್ 2ಕ್ಕೆ ಲೋಕಾರ್ಪಣೆ

ಕನ್ನಡದ ಕುಲಕೋಟಿಗೆ ಭಕ್ತಿಯೊಂದಿಗೆ ಜೀವನ ದರ್ಶನ ಹೊಸ ಬಗೆಯ ಮನರಂಜನಾ ಕಾರ್ಯಕ್ರಮಗಳ ದಿಗ್ದರ್ಶನ ಬೆಂಗಳೂರು: ಕನ್ನಡದ ಟಿವಿ ಲೋಕದಲ್ಲಿ ಒಂದು ಹೊಸ ಮನ್ವಂತರ. ಮೊದಲ ಬಾರಿಗೆ ಅಪ್ಪಟ ಕನ್ನಡದ ಭಕ್ತಿವಾಹಿನಿ ಶುಭಾರಂಭಗೊಳ್ಳುತ್ತಿದೆ. ಇದೇ ಏಪ್ರಿಲ್ 2 ರಂದು ಕನ್ನಡ ನಾಡಿನ ಮನೆ-ಮನಗಳಲ್ಲಿ ‘ಐಸಿರಿ’...

Read More

ಡಬ್ಬಿಂಗ್‌ಗೆ ವಿರೋಧ ವ್ಯಕ್ತಪಡಿಸಿದ ಶಿವರಾಜಕುಮಾರ್

ಹುಬ್ಬಳ್ಳಿ: ಡಬ್ಬಿಂಗ್‌ಗೆ ನನ್ನ ಬೆಂಬಲವಿಲ್ಲ, ರಾಜ್ಯದಲ್ಲಿ ಡಬ್ಬಿಂಗ್‌ಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹೇಳಿದರು. ಅವರು ನಗರದ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದಿಂದ ಅತ್ಯುತ್ತಮ ಹಾಗೂ ವಿಭಿನ್ನ ಪ್ರಯೋಗಗಳುಳ್ಳ ಚಿತ್ರಗಳು...

Read More

ವಿಟಿಯು ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ 2017 ; ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್

ಮೂಡುಬಿದಿರೆ: ಬೆಂಗಳೂರು ಯಲಂಹಕದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಟಿಯು ಅಂತರ್ ಕಾಲೇಜು ಸಾಂಸ್ಕೃತಿಕ 2017ರ ಯುವಜನೋತ್ಸವದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡ 47 ಅಂಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್...

Read More

ಮಮತಾಗೆ ‘ಜನನಿ ಶ್ರೀ’ ಹಾಗೂ ಸಾವಕ್ಕಗೆ ‘ತುಳುನಾಡು ಬ್ರಾಹ್ಮಿಣಿ’ ಪ್ರಶಸ್ತಿ

ಮೂಡುಬಿದಿರೆ: ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್‍ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಮುಕ್ತ ಮಹಿಳಾ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ಕುಸ್ತಿಪಟುಗಳು ಎಲ್ಲಾ ದೇಹತೂಕದ ವಿಭಾಗಗಳಲ್ಲೂ ಚಿನ್ನದ ಪದಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಳ್ವಾಸ್...

Read More

ಸಾಮರಸ್ಯವೇ ಸೂಫಿಸಂ ತಳಹದಿ: ಸೂಫಿ ಗುರು ಖಾದ್ರಿ

ಹೊಸಪೇಟೆ: ಒಂದು ಧರ್ಮವು ಮತ್ತೊಂದು ಧರ್ಮವನ್ನು ಸಾಮರಸ್ಯದಿಂದ ಕಾಣುವುದೇ ಮಾನವ ಧರ್ಮ. ಅಂತೆಯೇ ಸೂಫಿಸಂನ ತಳಹದಿಯೂ ಸಾಮರಸ್ಯವೇ ಆಗಿದೆ ಎಂದು ಮಳಖೇಡದ ಸೂಫಿ ಗುರು ಸೈಯದ್ ಶಾ ಮುಸ್ತಫಾ ಖಾದ್ರಿ ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ನಡೆದ ಕನ್ನಡ ವಿವಿ...

Read More

’ಸಾಕಪ್ಪೋ ಸಂಸಾರ’ವೆಂದ ಆರು ವರ್ಷದ ಬಾಲಕಿ

ಹುಬ್ಬಳ್ಳಿ: ಭಂಡ ಬದುಕಿನ ಮರ್ಮ ಅರಿಯುವ ಮುನ್ನವೇ ’ಸಾಕಪ್ಪೋ ಸಂಸಾರ’ ನಾಟಕಕ್ಕೆ ಬಣ್ಣ ಹಚ್ಚಿಸಿಕೊಂಡು, ಭೇಷ್ ಎನಿಸಿಕೊಂಡ ಬಾಲ ಕಲಾವಿದೆಗೆ ಆಗಿನ್ನೂ ಆರು ವರ್ಷ. ರಂಗಭೂಮಿಯನ್ನು ವೈಭವಯುತವಾಗಿ ಮೆರೆಸಿದ ಶಿರಹಟ್ಟಿ ವೆಂಕೋಭರಾಯರ ಮೊಮ್ಮಗಳು ಅವಳು. ರಂಗ ಪ್ರಪಂಚದ ಕುಸುಮಕ್ಕೆ ಅವಳೊಂದು ಪರಿಮಳ....

Read More

ಸಾವಯವ ಮೇಳದಲ್ಲಿ ಆರೋಗ್ಯ ಭಾಗ್ಯ ದರ್ಶನ

ಧಾರವಾಡ: ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಭಾಗ್ಯವಲ್ಲ. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ ಸಾವಯವ ಮೇಳದಲ್ಲಿ ಕಂಡು ಬಂದ ಬಗೆ. ಕೃಷಿ ವಿಶ್ವವಿದ್ಯಾಲಯ, ಸಾವಯವ ಕೃಷಿ ಸಂಸ್ಥೆ ಹಾಗೂ ವಿಸ್ತರಣಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಆರಂಭವಾದ 3 ದಿನಗಳ ಸಾವಯವ ಮೇಳದಲ್ಲಿ ರಾಜ್ಯದ...

Read More

Recent News

Back To Top