Date : Tuesday, 29-08-2017
ಧಾರವಾಡ: ನಗರದ ಮಾಳಮಡ್ಡಿಯಲ್ಲಿ ವೀರ ಸಾವರ್ಕರ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ವಿಸರ್ಜನೆ ರವಿವಾರ ಸಂಭ್ರಮದಿಂದ ನಡೆಯಿತು. ಚಂಡೆ ಮತ್ತು ಡೋಲ ತಾಶಾ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಪಲ್ಲಕ್ಕಿ ವಿಶೇಷವಾಗಿದ್ದು ನೋಡುಗರ...
Date : Wednesday, 23-08-2017
ಮೈಸೂರು: ಬರೋಬ್ಬರಿ 25 ವರ್ಷಗಳ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿ ತಮ್ಮ ಮಗನೊಂದಿಗೆ ಮತ್ತೆ ಹಿಂದೂ ಧರ್ಮಕ್ಕೆ ಆಗಮಿಸಿದ್ದಾರೆ. 46 ವರ್ಷದ ಸಯ್ಯದ್ ಅಬ್ಬಾಸ್ ಮತ್ತು ಅವರ ಮಗ 20 ವರ್ಷದ ಸೈಯದ್ ಹತೀಕ್ ಅವರು ಮೈಸೂರಿನ ಆರ್ಯಭವನದಲ್ಲಿ ಶ್ರೀರಾಮ ಸಂಘಟನೆಯ ಮುಖ್ಯಸ್ಥ...
Date : Wednesday, 23-08-2017
ಮಂಗಳೂರು : ದ್ವೇಷದ ರಾಜಕಾರಣ, ಭ್ರಷ್ಟಾಚಾರ, ಅಧಿಕಾರಿಗಳ ಮೇಲೆ ಒತ್ತಡ, ಬಹುಸಂಖ್ಯಾತ ವಿರೋಧಿ ನೀತಿ ಹಾಗೂ ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬೃಹತ್...
Date : Wednesday, 23-08-2017
ಕಲ್ಲಡ್ಕ : ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶಗಳ ಕಾರಣದಿಂದ ಕಲ್ಲಡ್ಕದ ಡಾ|| ಪ್ರಭಾಕರ್ ಭಟ್ ಅವರು ಮುನ್ನಡೆಸುತ್ತಿರುವ ಶ್ರೀರಾಮ ವಿದ್ಯಾಕೇಂದ್ರಕ್ಕೆ ಮಧ್ಯಾಹ್ನ ಊಟದ ಅನುದಾನವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಆರಂಭವಾದ #Bhikshandehi (ಭಿಕ್ಷಾಂದೇಹಿ ಅಭಿಯಾನಂ) ಅಭಿಯಾನವನ್ನು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ~ ಶ್ರೀಸಂಸ್ಥಾನ...
Date : Tuesday, 22-08-2017
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ....
Date : Tuesday, 22-08-2017
ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಗಣಪನನ್ನು ಸ್ವಾಗತಿಸಲು ಇಡೀ ಜನತೆ ಸಂಭ್ರಮದಿಂದ ಕಾಯುತ್ತಿದೆ. ಇದೇ ವೇಳೆ ಗಣಪನನ್ನು ನೈಸರ್ಗಿಕ ರೀತಿಯಲ್ಲಿ ಪೂಜಿಸಿ ಎಂಬ ಮನವಿಗಳನ್ನೂ ಜನರಲ್ಲಿ ಮಾಡಲಾಗುತ್ತಿದೆ. ಬಿಜೆಪಿ ಸಂಸದ ಹಾಗೂ ಕೇಂದ್ರ ರಸಗೊಬ್ಬರ ಸಚಿವರಾಗಿರುವ ಅನಂತ್...
Date : Friday, 18-08-2017
ಬೆಂಗಳೂರು: ರಾಜ್ಯ ಸರ್ಕಾರದ ದುರಾಡಳಿ ಮತ್ತು ಭ್ರಷ್ಟ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶುಕ್ರವಾರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ‘ವಿಧಾನ ಸೌಧ ಚಲೋ’ವನ್ನು ನಡೆಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಧೋರಣೆಗಳನ್ನು ಖಂಡಿಸಿದರು....
Date : Friday, 18-08-2017
ಬೆಳಗಾವಿ: ಹಿರಿಯ ರಂಗಕರ್ಮಿ, ನಾಡೋಜ ಪ್ರಶಸ್ತಿ ಪುರಸ್ಕೃತ ಏಣಗಿ ಬಾಳಪ್ಪ (103) ಅವರು ಇಂದು ಬೆಳಗ್ಗೆ (ಆ.18 ರಂದು) ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಳಗಿನ ಜಾವ 4 ಗಂಟೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿಯಲ್ಲಿ...
Date : Thursday, 17-08-2017
ಕಲ್ಲಡ್ಕ : ಕಲ್ಲಡ್ಕದ ಶ್ರೀ ರಾಮ ಶಾಲೆ ಅನುದಾನವನ್ನು ಸರ್ಕಾರ ರದ್ದು ಗೊಳಿಸಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಯಿಂದ ಭಿಕ್ಷೆ ಎತ್ತಿ ಅಕ್ಕಿ ಸಂಗ್ರಹ ಮಾಡಿ ಕೊಡಲು ನಿರ್ಧರಿಸಿ “ಮುಷ್ಟಿ ಅಕ್ಕಿ ” ಅಭಿಯಾನವನ್ನು...
Date : Thursday, 17-08-2017
ಬಿಡುಗಡೆಗೆ ಕಾತರಿಸಿರುವ ರೆಕ್ಕೆಯ ಮಿತ್ರರು / ಸಾಕುವವರ ಉಮ್ಮೇದಿಗೆ ಬಂಧನ ಭಾಗ್ಯ ಧಾರವಾಡ : ವನ್ಯಜೀವಿ ಸಂರಕ್ಷಣಾ ಕಾಯ್ದೆ (53) 1972ರ ಪ್ರಕಾರ, ದೇಶದ ಎಲ್ಲ ಪ್ರಾಣಿ-ಪಕ್ಷಿಗಳು ಸರ್ಕಾರದ ಆಸ್ತಿ. ಅವುಗಳನ್ನು ಬಂಧಿಸುವ, ಪಂಜರದಲ್ಲಿ ಸಾಕುವ, ಹಿಂಸಿಸುವ, ಚಿಕಿತ್ಸೆ ನೀಡುವ ಯಾವ...