News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಯುವಾಬ್ರಿಗೇಡ್ ವತಿಯಿಂದ ‘ಕಣ ಕಣದಲೂ ಶಿವ’ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ

ಮಂಗಳೂರು :  ಯುವಾಬ್ರಿಗೇಡ್ ‘ಕಣ ಕಣದಲೂ ಶಿವ’ ಎಂಬ ಯೋಜನೆಯಡಿ ರಸ್ತೆ ಬದಿಯಲ್ಲಿ ಅರಳಿ ಕಟ್ಟೆಗಳ ಮೇಲೆ ಅನಾಥವಾಗಿರುವ ದೇವರ ಪಟಗಳಿಗೆ ಮುಕ್ತಿ ನೀಡುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದೆ. ಆದಿತ್ಯವಾರ ಬೆಳಗ್ಗೆ ಮಂಗಳೂರು ನಗರದ ಹಲವು ಕಡೆ ರಸ್ತೆ ಬದಿಯಲ್ಲಿ, ಅರಳಿ ಕಟ್ಟೆಗಳ...

Read More

ಅ.9-13ರ ವರೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಉಳಿಸಲು ಎಬಿವಿಪಿ ವತಿಯಿಂದ ಪಾದಯಾತ್ರೆ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಉಳಿಸುವ ಸಲುವಾಗಿ ಎಬಿವಿಪಿ ಅ.9 ರಿಂದ 13 ರವರೆಗೆ ಬೆಂಗಳೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಪ್ರತಿಷ್ಠಿತ ಉನ್ನತ ಮುಕ್ತ ವಿಶ್ವವಿದ್ಯಾಲಯಗಳು ಮೂಲಸೌಕರ್ಯ, ಪ್ರಾಧ್ಯಾಪಕರುಗಳಿಲ್ಲದೇ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಈಗಿನ ಆಡಳಿತ ಮಂಡಳಿ...

Read More

ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವುದಕ್ಕೆ ಭಾರೀ ವಿರೋಧ

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಅವಹೇಳನ ಮಾಡಿದ ಚಲನಚಿತ್ರ ನಟ ಪ್ರಕಾಶ್ ರೈಯವರಿಗೆ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ ಡಾ. ಶಿವರಾಮ ಕಾರಂತ...

Read More

ಸ್ವರನಮನ ಕಾರ್ಯಕ್ರಮ

ಧಾರವಾಡ : ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು ಶ್ರೇಷ್ಠ ಸಂಗೀತ ಕಲಾವಿದರು. ಅವರಿಗೆ ಹೆಚ್ಚಿನ ಪುರಸ್ಕಾರ, ಪ್ರಶಸ್ತಿಗಳು ಸಿಗದಿರುವುದು ವಿಶಾದಕರ ಎಂದು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಅವರು ನುಡಿದರು. ಅವರು ಸ್ವರ ಸಾಮ್ರಾಟ ಹಾಗೂ ಜೈಪೂರ -ಅತ್ರೌಲಿ ಘರಾಣೆಯ ಅದ್ವಿತೀಯ...

Read More

‘ಚೈನಾ ಮಾಂಜಾ’ಕ್ಕೆ ಮೂಕ ಹಕ್ಕಿಗಳೇ ಆಹುತಿ!

ಧಾರವಾಡ : ನಮ್ಮ ಬದುಕೊಂದು ಗಾಳಿಪಟ..! ಆದರೆ, ಈಗ ಹಕ್ಕಿಗಳ ಬದುಕು ಅದರ ಸೂತ್ರ ಅವಲಂಬಿಸಿದೆ! ಗಾಜು, ಲೋಹದ ತುಣುಕು, ಬಳೆಚೂರುಗಳನ್ನು ನುಣುಪಾಗಿ ಕುಟ್ಟಿ ದಾರಕ್ಕೆ ಲೇಪಿಸಿ ‘ಚೈನಾ ಮಾಂಜಾ’ ಹೆಸರಿನಲ್ಲಿ ತಯಾರಿಸಿದ ಹುರಿಗೊಳಿಸಿ ಹೊಸೆದ ದಾರವನ್ನು ಈಗ ಗಾಳಿಪಟ ಹಾರಿಸಲು...

Read More

2018ರ ವೇಳೆಗೆ ಸಂಪೂರ್ಣ ಆಧಾರ್ ಆಧರಿತವಾಗಲಿದೆ ಬೆಂಗಳೂರು ಏರ್‌ಪೋರ್ಟ್

ಬೆಂಗಳೂರು: ಆಧಾರ್ ಆಧರಿತ ಪ್ರವೇಶ ಮತ್ತು ಬಯೋಮೆಟ್ರಿಕ್ ಬೊರ್ಡಿಂಗ್ ವ್ಯವಸ್ಥೆಯನ್ನು ಒಳಗೊಂಡ ದೇಶದ ಮೊತ್ತ ಮೊದಲ ವಿಮಾನನಿಲ್ದಾಣವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಹೊರಹೊಮ್ಮಲಿದೆ. 2018ರ ಡಿಸೆಂಬರ್ ವೇಳೆ ಈ ವಿಮಾನನಿಲ್ದಾಣ ಸಂಪೂರ್ಣವಾಗಿ ಆಧಾರ್ ಆಧರಿತ ಪ್ರವೇಶ ಮತ್ತು ಬಯೋಮೆಟ್ರಿಕ್...

Read More

ಕಲಬುರಗಿಯಲ್ಲಿ ಸೇನಾ ನೇಮಕಾತಿ : ಸೇವಾ ಭಾರತಿ ವತಿಯಿಂದ ವಸತಿ ಮತ್ತು ಊಟದ ವ್ಯವಸ್ಥೆ

ಕಲಬುರಗಿ: ನಗರದಲ್ಲಿ ಸೇನಾ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೇರೆ ಬೇರೆ ಸ್ಥಳಗಳಿಂದ ಬಂದಿರುವ ಯುವಕರಿಗೆ, ಸೇವಾ ಭಾರತಿ ವತಿಯಿಂದ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಅನೇಕ ಸಂಘಟನೆಗಳು, ಉತ್ಸಾಹಿ ತರುಣರು...

Read More

ಸೇವಾ ಭಾರತಿ ಟ್ರಸ್ಟ ವತಿಯಿಂದ ಸ್ಕೂಲ್ ಕಿಟ್ ವಿತರಣೆ

ಗುಡ್ಸ ಶೇಡ್ ರಸ್ತೆಯಲ್ಲಿರುವ ಶ್ರೀ ಅಷ್ಟ ವಿನಾಯಕ ದೇವಸ್ಥಾನದಲ್ಲಿ  ಸೇವಾ ಭಾರತಿ ಟ್ರಸ್ಟ ವತಿಯಿಂದ ನಡೆಯುವ ವಿದ್ಯಾವಿಕಾಸ ಪ್ರಕಲ್ಪದ ಮಕ್ಕಳಿಗೆ  ಯುತ್ ಫಾರ್ ಸೇವಾದವರು ಕೊಟ್ಟ ಸ್ಕೂಲ್ ಕಿಟ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಮದನ ಗೋಖಲೆ,...

Read More

ಸೋಲಾರ್ ವಿದ್ಯುತ್ ಪಡೆಯಲಿವೆ ಭೀಮಗಢದ 4 ಗ್ರಾಮಗಳು

ಬೆಂಗಳೂರು: ಬೆಳಗಾವಿ ಜಿಲ್ಲೆಯ ಭೀಮಗಢದ ವನ್ಯಜೀವಿ ಧಾಮದೊಳಗಿನ ನಾಲ್ಕು ಗ್ರಾಮಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕವನ್ನು ನೀಡಲು ನಿರ್ಧರಿಸಲಾಗಿದೆ. ಅನಧಿಕೃತವಾಗಿ ಎಲೆಕ್ಟ್ರಿಸಿಟಿ ಸಂಪರ್ಕವನ್ನು ಈ ಗ್ರಾಮಗಳಿಗೆ ಒದಗಿಸಲಾಗುತ್ತಿದೆ. ಇದು ವನ್ಯಜೀವಿ ಧಾಮಕ್ಕೆ ಮಾರಕ ಎಂದು ಪರಿಸರ ಹೋರಾಟಗಾರರು ಹೋರಾಟ ನಡೆಸಿದ ಹಿನ್ನಲೆಯಲ್ಲಿ ಇದೀಗ...

Read More

ಶಿಕಾರಿಪುರದಿಂದಲೇ ಸ್ಪರ್ಧೆ : ಬಿಎಸ್‌ವೈ

ಬಾಗಲಕೋಟೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಶಿಕಾರಿಪುರ ಜನತೆ ಅಲ್ಲಿಂದಲೇ ಸ್ಪರ್ಧಿಸಿ...

Read More

Recent News

Back To Top