News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಹಿಂಜಾವೇ ಮತ್ತು ವಿಹಿಂಪ ವತಿಯಿಂದ ಪ್ರತಿಭಟನೆ – ಖಂಡನಾ ಸಭೆ

ಮಂಗಳೂರು :  ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಭಟನೆ ಹಾಗೂ ಖಂಡನಾ ಸಭೆಯು ಕದ್ರಿ ಸರ್ಕೂಟ್ ಹೌಸ್ ಎದುರುಗಡೆ ಇಂದು (ಅ. 11) ನಡೆಯಿತು. ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಹಿಂದು ಚಳುವಳಿಯನ್ನು ಹತ್ತಿಕ್ಕುವ, ಹಿಂದು ನಾಯಕರ...

Read More

ಶೀಘ್ರದಲ್ಲೇ ಬೆಂಗಳೂರಿನಲ್ಲಿ ಓಡಾಡಲಿದೆ 150 ಎಲೆಕ್ಟ್ರಿಕ್ ಬಸ್‌ಗಳು

ಬೆಂಗಳೂರು: ಯೋಜನೆಯಂತೆ ಕಾರ್ಯಗಳು ಮುಂದುವರೆದರೆ ಶೀಘ್ರದಲ್ಲೇ ಬೆಂಗಳೂರು ಮಹಾನಗರಗಳಲ್ಲಿ 150 ಎಲೆಕ್ಟ್ರಿಕ್ ಬಸ್‌ಗಳು ಓಡಾಟ ನಡೆಸಲಿವೆ. 2014ರಲ್ಲೇ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್ ಬೆಳೆಯುತ್ತಿರುವ ಜನಸಂಖ್ಯೆಗೆ ಶುದ್ಧ ಸಾರಿಗೆ ನೀಡುವ ಉದ್ದೇಶದಿಂದ ಮೊದಲ ಎಲೆಕ್ಟ್ರಿಕ್ ಬಸ್‌ನ್ನು ಅನಾವರಣಗೊಳಿಸಿತ್ತು, ಆದರೆ ಹೂಡಿಕೆ ದರ ಅತ್ಯಂತ...

Read More

ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲಿದೆ ಮೆಲ್ಬೋರ್ನ್‌ನ ವಿಕ್ಟೋರಿಯಾ ಸ್ಕೂಲ್

ಮೆಲ್ಬೋರ್ನ್: ಕರ್ನಾಟಕದಲ್ಲೇ ಕನ್ನಡದ ಬಗ್ಗೆ ಅಸಡ್ಡೆ ತೋರಿಸಲಾಗುತ್ತದೆ. ಸರ್ಕಾರದ ಆದೇಶದ ಮೇರೆಗೆ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಾಗಿದೆಯೇ ವಿನಃ ಕನ್ನಡದ ಮೇಲಿನ ಪ್ರೀತಿ ಅಷ್ಟಕಷ್ಟೆ. ಆದರೆ ದೂರದ ಆಸ್ಟ್ರೇಲಿಯಾದ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಮುಂದಾಗಿದೆ. ಮೆಲ್ಬೋರ್ನ್‌ನ ವಿಕ್ಟೋರಿಯಾ ಸ್ಕೂಲ್ ಆಫ್...

Read More

34 KAS ಅಧಿಕಾರಿಗಳಿಗೆ IAS ಆಗಿ ಭರ್ತಿ ನೀಡಿದ ಯುಪಿಎಸ್‌ಸಿ

ಬೆಂಗಳೂರು: ಐಎಎಸ್ ಅಧಿಕಾರಿಗಳ ತೀವ್ರ ಕೊರತೆ ಹೊಂದಿದ ಕರ್ನಾಟಕ ಇದೀಗ ನಿರಾಳವಾಗಿದೆ. 34 ಕೆಎಎಸ್ ಅಧಿಕಾರಿಗಳನ್ನು ಐಎಎಸ್ ಆಗಿ ಭರ್ತಿ ಮಾಡಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯುಪಿಎಸ್‌ಸಿ) 34 ಕೆಎಎಸ್ ಅಧಿಕಾರಿಗಳನ್ನು ಐಎಎಸ್‌ಗೆ ಭರ್ತಿ ಮಾಡಿ ಆದೇಶ ಹೊರಡಿಸಿದೆ. ಒಟ್ಟು 54 ಕೆಎಎಸ್ ಅಧಿಕಾರಿಗಳ...

Read More

ಪ್ರಶಸ್ತಿಯಲ್ಲಿ ಬಂದ ಹಣವನ್ನು ದೇಣಿಗೆ ನೀಡಿ ಉದಾರತೆ ಮೆರೆದ ದೊರೆಸ್ವಾಮಿ

ಬೆಂಗಳೂರು: ಪ್ರಶಸ್ತಿಯೊಂದಿಗೆ ದೊರೆತ ಐದು ಲಕ್ಷ ರೂಪಾಯಿಗಳ ಪೈಕಿ ಎರಡು ಲಕ್ಷ ರೂಪಾಯಿಗಳನ್ನು ದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ದೊರೆಸ್ವಾಮಿ ಅವರ ಕಾರ್ಯಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗಿದೆ. ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪಾತ್ರರಾಗಿದ್ದ ದೊರೆಸ್ವಾಮಿ ಅವರಿಗೆ 5 ಲಕ್ಷ ರೂಪಾಯಿ ನೀಡಲಾಗಿತ್ತು....

Read More

ಕೆಂಪು ಉಗ್ರವಾದದ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ‘ಜನರಕ್ಷಾ ಯಾತ್ರೆ’

ಬೆಂಗಳೂರು: ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ’ಜನರಕ್ಷಾ ಯಾತ್ರೆ’ಯನ್ನು ನಡೆಸಿತು. ಲಾಲ್‌ಬಾಗ್‌ನಿಂದ ಸಿಪಿಎಂ ಕಛೇರಿಯವರೆಗೆ ಬಿಜೆಪಿ ಮುಖಂಡರಗಳು, ಕಾರ್ಯಕರ್ತರು ಪಾದಯಾತ್ರೆಯನ್ನು ನಡೆಸಿದರು. ಸಿಪಿಎಂ ಗೂಂಡಾಗಳಿಂದ 5 ದಶಕದಲ್ಲಿ...

Read More

ಯುವಾಬ್ರಿಗೇಡ್ ವತಿಯಿಂದ ‘ಕಣ ಕಣದಲೂ ಶಿವ’ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ

ಮಂಗಳೂರು :  ಯುವಾಬ್ರಿಗೇಡ್ ‘ಕಣ ಕಣದಲೂ ಶಿವ’ ಎಂಬ ಯೋಜನೆಯಡಿ ರಸ್ತೆ ಬದಿಯಲ್ಲಿ ಅರಳಿ ಕಟ್ಟೆಗಳ ಮೇಲೆ ಅನಾಥವಾಗಿರುವ ದೇವರ ಪಟಗಳಿಗೆ ಮುಕ್ತಿ ನೀಡುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದೆ. ಆದಿತ್ಯವಾರ ಬೆಳಗ್ಗೆ ಮಂಗಳೂರು ನಗರದ ಹಲವು ಕಡೆ ರಸ್ತೆ ಬದಿಯಲ್ಲಿ, ಅರಳಿ ಕಟ್ಟೆಗಳ...

Read More

ಅ.9-13ರ ವರೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಉಳಿಸಲು ಎಬಿವಿಪಿ ವತಿಯಿಂದ ಪಾದಯಾತ್ರೆ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು ಉಳಿಸುವ ಸಲುವಾಗಿ ಎಬಿವಿಪಿ ಅ.9 ರಿಂದ 13 ರವರೆಗೆ ಬೆಂಗಳೂರು ಚಲೋ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ರಾಜ್ಯದ ಪ್ರತಿಷ್ಠಿತ ಉನ್ನತ ಮುಕ್ತ ವಿಶ್ವವಿದ್ಯಾಲಯಗಳು ಮೂಲಸೌಕರ್ಯ, ಪ್ರಾಧ್ಯಾಪಕರುಗಳಿಲ್ಲದೇ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಈಗಿನ ಆಡಳಿತ ಮಂಡಳಿ...

Read More

ಪ್ರಕಾಶ್ ರೈಗೆ ಶಿವರಾಮ ಕಾರಂತ ಪ್ರಶಸ್ತಿ ನೀಡುವುದಕ್ಕೆ ಭಾರೀ ವಿರೋಧ

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಅವಹೇಳನ ಮಾಡಿದ ಚಲನಚಿತ್ರ ನಟ ಪ್ರಕಾಶ್ ರೈಯವರಿಗೆ ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ ಡಾ. ಶಿವರಾಮ ಕಾರಂತ...

Read More

ಸ್ವರನಮನ ಕಾರ್ಯಕ್ರಮ

ಧಾರವಾಡ : ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು ಶ್ರೇಷ್ಠ ಸಂಗೀತ ಕಲಾವಿದರು. ಅವರಿಗೆ ಹೆಚ್ಚಿನ ಪುರಸ್ಕಾರ, ಪ್ರಶಸ್ತಿಗಳು ಸಿಗದಿರುವುದು ವಿಶಾದಕರ ಎಂದು ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಚಂದ್ರಕಾಂತ ಬೆಲ್ಲದ ಅವರು ನುಡಿದರು. ಅವರು ಸ್ವರ ಸಾಮ್ರಾಟ ಹಾಗೂ ಜೈಪೂರ -ಅತ್ರೌಲಿ ಘರಾಣೆಯ ಅದ್ವಿತೀಯ...

Read More

Recent News

Back To Top