News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

ಗೋಶಾಲೆಗೆ ಮೊದಲ ಸಂಬಳ ಮೀಸಲಿಟ್ಟ ಪೈಲಟ್

ಬರದ ಜಿಲ್ಲೆಯಾದರೂ ಪ್ರತಿಭೆಗಳಿಗೆ ಬರವಿಲ್ಲ ಎಂಬುದನ್ನು ಇಂಡಿಗೋ ಏರ್‌ಲೆನ್ಸ್‌ನಲ್ಲಿ ಸೇವೆಗೆ ಸೇರುವ ಮೂಲಕ ಸಾಬೀತು ಪಡಿಸಿರುವ ಪೈಲಟ್ ಪ್ರೀತಿ ಸುಧೀರ ಬಿರಾದಾರ, ತಮ್ಮ ಮೊದಲ ಸಂಬಳವನ್ನು ಗೋಶಾಲೆಗೆ ಮೀಸಲಿಡುವ ಮೂಲಕ ಮಾದರಿಯಾಗಿದ್ದಾರೆ. ಹೌದು, ಇಲ್ಲಿನ ಔಷಧ ವ್ಯಾಪಾರಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸುಧೀರ ಬಿರಾದಾರ...

Read More

ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ

ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನಡೆಯಿತು. ನಗರದ ಬಸವೇಶ್ವರ ಮೈದಾನದಿಂದ ಎರಡು ಮಾರ್ಗಗಳಲ್ಲಿ ಸಂಜೆ 4 ಕ್ಕೆ ಆರಂಭಗೊಂಡ ಪಥಸಂಚಲನಕ್ಕೆ ನಗರದ ಜನತೆ ಪುಷ್ಪವೃಷ್ಟಿ ಸ್ವಾಗತ ಕೋರಿದರು. ಪಥಸಂಚಲನ ಎರಡೂ ಮಾರ್ಗಗಳ...

Read More

ಹುಬ್ಬಳ್ಳಿಯಲ್ಲಿ ಆರ್‍ಎಸ್‍ಎಸ್‍ ಪಥಸಂಚಲನಕ್ಕೆ ಸ್ವಾಗತ ಕೋರಿದ ಜಿಎಸ್‍ಬಿ ಸಮುದಾಯ

ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ನಡೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನಕ್ಕೆ ಸಾರ್ವಜನಿಕರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜಿಎಸ್‍ಬಿ ಸಮುದಾಯದ ಸದಸ್ಯರು ರಸ್ತೆಯನ್ನು ಬಣ್ಣ-ಬಣ್ಣದ ರಂಗೋಲಿಯಿಂದ ಚಿತ್ರಿಸಿ, ಭಾರತಮಾತೆಯ ಭಾವಚಿತ್ರವನ್ನಿಟ್ಟು ಭಗವಾ ಧ್ವಜಕ್ಕೆ...

Read More

ಹುಬ್ಬಳ್ಳಿಯಲ್ಲಿ ವಿಜಯದಶಮಿ ಉತ್ಸವದ ನಿಮಿತ್ತ ಆರ್‍ಎಸ್‍ಎಸ್‍ನಿಂದ ಪಥಸಂಚಲನ

ಹುಬ್ಬಳ್ಳಿ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ವಿಜಯದಶಮಿ ಅಂಗವಾಗಿ ಕಾರ್ಯಕರ್ತರ ಪಥಸಂಚಲನ ಮತ್ತು ಶಾರೀರಿಕ ಪ್ರದರ್ಶನ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನ ನೋಡುಗರ ಗಮನ ಸೆಳೆಯಿತು. ಪಥಸಂಚಲನದಲ್ಲಿ 1064 ಸ್ವಯಂಸೇವಕರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಮುಖ್ಯ ವಕ್ತಾರರಾಗಿ...

Read More

‘ನವ ಕರ್ನಾಟಕ ನಮ್ಮ ಕರ್ನಾಟಕ 2025’ ವಿಷಯದ ಬಗ್ಗೆ ಮಕ್ಕಳಿಗೆ ಪ್ರಬಂಧ, ಕ್ವಿಝ್ ಸ್ಪರ್ಧೆ

ಬೆಂಗಳೂರು: 2025ರ ವಿಷನ್ ಫಾರ್ ಕರ್ನಾಟಕ ವಿಷಯದ ಮೇಲೆ ರಾಜ್ಯ ಸರ್ಕಾರ ಮಕ್ಕಳಿಗೆ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ವಿಷನ್ 2025ಪ್ರಾಜೆಕ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ರೇಣುಕಾ ಚಿದಂಬರಂ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ನವ ಕರ್ನಾಟಕ...

Read More

ಸಾವಿರ ಕಂಬದ ಬಸದಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ

ಮೂಡುಬಿದಿರೆ: ಇಲ್ಲಿನ ಶ್ರೀಜೈನಮಠದ ಧವಳತ್ರಯ ಜೈನಕಾಶಿ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಆಳ್ವಾಸ್ ಸಾಂಸ್ಕೃತಿಕ ವೈಭವವು ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಚೆನ್ನ ಬೈರಾದೇವಿ ಮಂಟಪದಲ್ಲಿ ಬುಧವಾರ ನಡೆಯಿತು. ಜೈನಮಠದ ಮಠಾಧೀಶ...

Read More

ಕೇಂದ್ರದ ‘ಸ್ವಚ್ಛ ದರ್ಪಣ್’ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಕೇಂದ್ರ ಸರ್ಕಾರ ಕೊಡುವ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಇಡೀ ದೇಶದಲ್ಲೇ 46 ಜಿಲ್ಲಾ ಪಂಚಾಯತ್‌ಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಗೆಯನ್ನು ಪಡೆದುಕೊಳ್ಳುತ್ತಿದೆ. ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪಂಚಾಯತ್ ಸಿಇಓ ಡಾ.ಎಂ.ಆರ್ ರವಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್...

Read More

5ಜಿ ನೆಟ್‌ವರ್ಕ್ ಪಡೆಯಲಿರುವ ದೇಶದ ಮೊದಲ ನಗರವಾಗಲಿದೆ ಬೆಂಗಳೂರು

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಜನತೆ 4ಜಿಗಿಂತಲೂ 3 ಪಟ್ಟು ಹೆಚ್ಚು ಸ್ಪೀಡ್ ಹೊಂದಿರುವ ಮೊಬೈಲ್ ಡಾಟಾವನ್ನು ಪಡೆಯಲಿದ್ದಾರೆ. ಏರ್‌ಟೆಲ್ ತನ್ನ 5ಜಿ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರು ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನ ಪಡೆದ...

Read More

21 ಕಾಂಗ್ರೆಸ್ ಶಾಸಕರ ವೇತನ ತಡೆಹಿಡಿದ ರಾಜ್ಯ ಅಸೆಂಬ್ಲಿ

ಬೆಂಗಳೂರು: 21 ಕಾಂಗ್ರೆಸ್ ಶಾಸಕರ ವೇತನವನ್ನು ಕರ್ನಾಟಕ ಅಸೆಂಬ್ಲಿ ತಡೆಹಿಡಿದಿದೆ. ಕಛೇರಿ ಲಾಭದ ಆರೋಪದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಕಾರ್ಯದರ್ಶಿಗಳು ಈ ಶಾಸಕರ ವೇತನವನ್ನು ತಡೆಹಿಡಿಯುವಂತೆ ಆದೇಶ ನೀಡಿದ್ದಾರೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಹೊಸಕೋಟೆ ಶಾಸಕ ಎಂಟಿಬಿ...

Read More

ವೆಂಕಟರಮಣ ದೇವಳದಲ್ಲಿ 95 ನೇ ವರ್ಷದ ಶಾರದಾ ಮಹೋತ್ಸವ

ಮಂಗಳೂರು : ಮಂಗಳೂರಿನ ವೆಂಕಟರಮಣ ದೇವಳದ ವಠಾರದಲ್ಲಿ 95 ನೇ ವರ್ಷದ ಸಾರ್ವಜನಿಕ ಶಾರದಾಮಹೋತ್ಸವಕ್ಕೆ ಚಾಲನೆ ದೊರೆಯಿತು. ಶಾರದಾ ಮಾತೆಯನ್ನು ನಿನ್ನೆ (ಸೆ. 26) ರಾತ್ರಿ ಗ್ರೇಟ್ ದರ್ಬಾರ್ ಬೀಡಿ ವರ್ಕ್ಸ್­ನಿಂದ ಬಜಿಲಕೇರಿ ಮುಖ್ಯ ಪ್ರಾಣ ದೇವಸ್ಥಾನ, ಲೋವರ್ ಕಾರ್­ಸ್ಟ್ರೀಟ್ ಮಾರ್ಗವಾಗಿ...

Read More

Recent News

Back To Top