News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಂಗಳೂರಿನ ಹಾಂಗ್ಯೋ ಐಸ್ ಕ್ರೀಂಗೆ 6 ರಾಷ್ಟ್ರ ಪ್ರಶಸ್ತಿ

ಮಂಗಳೂರು: ಮಂಗಳೂರು ಮೂಲದ, ಐಎಸ್‌ಓ ಸರ್ಟಿಫಿಕೇಟ್ ಹೊಂದಿದ ಹಾಂಗ್ಯೋ ಐಸ್ ಕ್ರೀಂ ‘ಗ್ರೇಟ್ ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ 2017’ನಲ್ಲಿ 6 ನ್ಯಾಷನಲ್ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಹಾಂಗ್ಯೋ ತನ್ನ ಗುಣಮಟ್ಟದ ವೆನಿಲ್ಲಾ ಐಸ್ ಕ್ರೀಂಗಾಗಿ ಮತ್ತು ಕಿಡ್ಸ್ ಕೆಟಗರಿಯಲ್ಲಿ ಕೂಲ್ ಕಿಡ್ಸ್‌ಗಾಗಿ ಎರಡು...

Read More

ಅಥಣಿಯಲ್ಲಿ ತಿಲಕ್ ಸ್ಮಾರಕ ಮಂದಿರ ಸ್ಮರಣೋತ್ಸವ ಕಾರ್ಯಕ್ರಮ

ಅಥಣಿ : ಶ್ರೀ ಸಿದ್ಧೇಶ್ವರ ಮೋಫತ ವಾಚನಾಲಯ ಅಥಣಿ ವತಿಯಿಂದ ದಿನಾಂಕ 17-11-2017 ರಂದು ಟಿಳಕ ಸ್ಮಾರಕ ಮಂದಿರ ಸ್ಮರಣೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 17-11-1917  ರಂದು ಶ್ರೀ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಅಥಣಿಗೆ ಭೇಟಿ ನೀಡಿದ್ದರು. ಅಂದು ಪೂಜ್ಯ ಶ್ರೀ...

Read More

ವಿಶ್ವಶಾಂತಿ ಸಂದೇಶ ಸಾರಿದ ಯಕ್ಷಗಾನ ರೂಪಕ

ಉಜಿರೆ :  ಪುಟ್ಟ ಹೆಜ್ಜೆಗಳಲ್ಲಿ ಗೆಜ್ಜೆ ನಾದ. ಮುಗ್ಧ ಮುಖದಲ್ಲಿ ದಶಾವತಾರದ ಭಾವ. ಮದ್ದಳೆ, ಚಂಡೆ ತಾಳಕ್ಕೆ ಬಾಲ ಕೃಷ್ಣನಿಂದ ವಿಶ್ವಶಾಂತಿಯ ಸಂದೇಶ. ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಾಪನೆಯ ಅಭಯ. ಈ ದೃಶ್ಯಾವಳಿ ಕಂಡುಬಂದಿದ್ದು ಧರ್ಮಸ್ಥಳದ ಕಾರ್ತೀಕ ಮಾಸದ ದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ...

Read More

ಕಸವೇ ಕವಿವಿ ಸಸ್ಯೋದ್ಯಾನಕ್ಕೆ ಕಸುವೇ?

ಹಕ್ಕಿಗಳಲ್ಲ.. ಪಾತರಗಿತ್ತಿ.. ಜೇನ್ನೊಣಗಳಲ್ಲ.. ಬಣ್ಣದ ಪ್ಲಾಸ್ಟಿಕ್ ಚೀಲಗಳೇ ಇಲ್ಲಿ ಹಾರಾಡುತ್ತವೆ! ಧಾರವಾಡ : ಎಲೆ ಬಣ್ಣದಲ್ಲಿ ಬೆರೆತು, ಮರೆಯಾಗಿ ಕುಳಿತು ಶ್ರಾವ್ಯವಾಗಿ ಮಂದ್ರ ಸ್ವರದಲ್ಲಿ ಹಾಡುತ್ತಿತ್ತು ಸುಂದರ ಕಾಪರ್‌ಸ್ಮಿತ್ ಬಾರ್ಬೆಟ್. ಆ ಹಕ್ಕಿ ಕೆಳಗೆ ನಮ್ಮನ್ನು ನೋಡಿ ಕ್ಷಣ ಅವಕ್ಕಾಯಿತು. ’ತನ್ನನ್ನು...

Read More

ಕನ್ನಡ ಕಲಿಸದ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ:RGUHS

ಬೆಂಗಳೂರು: ಕನ್ನಡ ಕಲಿಕೆ ಕಡ್ಡಾಯದ ಹೊರತಾಗಿಯೂ ಕನ್ನಡ ಕಲಿಸದ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಆಂಡ್ ಸೈನ್ಸ್(RGUHS)ಹೇಳಿದೆ. ‘RGUHS ಅಡಿಯಲ್ಲಿ 680 ಕಾಲೇಜುಗಳಿವೆ. ಅವುಗಳು ಕನ್ನಡವನ್ನು ಕಲಿಸಬೇಕು. ಈ ನಿಯಮ ಪಾಲಿಸದ ಕಾಲೇಜುಗಳಿಗೆ ನೋಟಿಸ್ ಜಾರಿಗೊಳಿಸುತ್ತಿದ್ದೇವೆ’...

Read More

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಘೋಷಣೆ : ಧನ್ಯವಾದ ಅರ್ಪಿಸಿದ ಕ್ಯಾ. ಕಾರ್ಣಿಕ್

ಮಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ, ಕೇಂದ್ರ ನಾಯಕರುಗಳಿಗೆ, ರಾಜ್ಯ ಪದಾಧಿಕಾರಿಗಳಿಗೆ, ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಜಿಲ್ಲಾಧ್ಯಕ್ಷರುಗಳಿಗೆ, ಪರಿವಾರ ಸಂಘಟನೆಯ ಪ್ರಮುಖರಿಗೆ,...

Read More

ಡಾ. ಸಾಂಬಯ್ಯ ಅವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ಧನ್ವಂತರಿ ಪೂಜೆ, ಶಿಷ್ಯೋಪನಯನ ಸಂಸ್ಕಾರ ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವಿದ್ಯಾಗಿರಿಯಲ್ಲಿ ಗುರುವಾರ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ ಸಮಾರಂಭ ನಡೆಯಿತು. ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ನಿವೃತ್ತ...

Read More

ಸೈಕಲ್‌ಯಾನದ ಮೂಲಕ ಸ್ವಚ್ಛತೆಯ ಸಂದೇಶ

ಉಜಿರೆ : ಇಡೀ ದೇಶ ಇದೀಗ ಸ್ವಚ್ಛತೆಯ ಆಂದೋಲನದ ಗುಂಗಿನಲ್ಲಿದೆ. ಸ್ವಚ್ಛತೆಯ ಅಗತ್ಯತೆಯನ್ನು ಮನಗಾಣಿಸುವ ಪ್ರಯತ್ನ ಸೆಲಬ್ರಿಟಿಗಳು, ಸರ್ಕಾರಿ ಜಾಹಿರಾತುಗಳ ಮೂಲಕ ನಿರಂತರವಾಗಿದೆ. ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಗಮನ ಸೆಳೆದ ಶ್ರೀಸಾಮಾನ್ಯರೊಬ್ಬರ ಸೈಕಲ್ ಯಾನ ಸ್ವಚ್ಛತೆಯ ಪ್ರಜ್ಞೆ ಅಳವಡಿಸಿಕೊಳ್ಳುವ ಮಹತ್ವದ ಸಂದೇಶ ಸಾರಿತು. ದೇಶದ...

Read More

ಟೋಪಿ ಬೇಕೇ ಟೋಪಿ ಹಾಳೆಯ ಟೋಪಿ

ಉಜಿರೆ : ಸುತ್ತಲೂ ಜನಸಂದಣಿ. ನೆಲದಲ್ಲಿ ಕೂತು ಹಾಳೆಟೋಪಿ [ಮುಟ್ಟಾಲೆ] ಯನ್ನು ಹೆಣೆಯುತ್ತಾ ಕೂತ ಹಿರಿ ವಯಸ್ಸಿನ ವ್ಯಕ್ತಿ. ಅದರ ಕಡೆಗೆ ಕುತೂಹಲದ ಕಣ್ಣುಗಳನ್ನು ನೆಟ್ಟು ಆ ಬಗ್ಗೆ ವಿಚಾರಿಸುತ್ತಿರುವವರು. ಅವರಲ್ಲೊಂದಷ್ಟು ಜನ ಕೊಳ್ಳುವ ಇರಾದೆ ವ್ಯಕ್ತಪಡಿಸುವವರು. ಈ ಚಿತ್ರಣಕಂಡು ಬಂದದ್ದು...

Read More

7 ಮಕ್ಕಳಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ

ಬೆಂಗಳೂರು: ಕಠಿಣ ಸಂದರ್ಭದಲ್ಲಿ ಸಾಹಸ ಮೆರೆದ 7 ವೀರ ಮಕ್ಕಳಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಝುನೇರ ಹರಂ, ನಿತಿನ್ ಕೆ.ಆರ್, ಕೃಷ್ಣ ನಾಯ್ಕ್, ವೈಶಾಖ್, ದೀಕ್ಷಿತ ಎಚ್.ಕೆ. ಎಚ್.ಕೆ. ಅಂಬಿಕಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೇತ್ರಾವತಿ ಚೌವ್ಹಾಣ್‌ಗೆ ಮರಣೋತ್ತರವಾಗಿ...

Read More

Recent News

Back To Top