Date : Friday, 24-11-2017
ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅದರ ಉದ್ಘಾಟನೆ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಚಂದ್ರಶೇಖರ್ ಪಾಟೀಲ್ ಅವರು ಸಮ್ಮೇಳನವನ್ನು ಮುನ್ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ‘ನಾನೂ ಹುಟ್ಟು...
Date : Friday, 24-11-2017
ಉಡುಪಿ: ವಿಶ್ವ ಹಿಂದು ಪರಿಷತ್ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ (ನ. 24, 25, 26) ಉಡುಪಿಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮ ಸಂಸದ್ಗೆ ಸುತ್ತೂರು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು....
Date : Thursday, 23-11-2017
ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳು ಇನ್ನು ಮುಂದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ವಿಧಾನಸಬೆಯಲ್ಲಿ ಮಸೂದೆ ಮಂಡನೆಗೊಳ್ಳುವ ಸಾಧ್ಯತೆ ಇದೆ. ಗ್ರಾಮ ಪಂಚಾಯತ್‌ನ ಡಿ ದರ್ಜೆ ನೌಕರರಿಂದ ಹಿಡಿದು ರಾಜ್ಯ ಸರ್ಕಾರದ ಮುಖ್ಯ...
Date : Wednesday, 22-11-2017
ರಾಯಭಾಗ್: ಬೆಳಗಾವಿಯ ರಾಯಭಾಗ್‌ನಲ್ಲಿ ಬುಧವಾರ ಬಿಜೆಪಿಯ ಪರಿವರ್ತನಾ ಸಮಾವೇಶ ಜರಗಿತು. ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ’ರಾಯಭಾಗದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಹಿ೦ದೆ ನಮ್ಮ ಸರ್ಕಾರವಿದ್ದಾಗ, 13ಕೋಟಿ ವೆಚ್ಚದಲ್ಲಿ ರಾಣಿ ಚೆನ್ನಮ್ಮ ವಸತಿ ನಿಲಯದ ನಿರ್ಮಾಣ ಮಾಡಲಾಗಿದೆ ಮತ್ತು 2...
Date : Wednesday, 22-11-2017
ಚಿಕ್ಕೋಡಿ: ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಂಜೂರು ಮಾಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಚಿಕ್ಕೋಡಿ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು ಚಿಕ್ಕೋಡಿ ನಗರದಲ್ಲಿ ಹಲವು ಪ್ರತಿಷ್ಠಿತ ಕಾಲೇಜುಗಳು ಇದ್ದು ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ...
Date : Saturday, 18-11-2017
ಉಜಿರೆ : ದೇಶದೆಲ್ಲೆಡೆ ಗೋ ಹತ್ಯೆ ನಿಷೇಧ ಕುರಿತು ಚರ್ಚೆಯಾಗಯತ್ತಿದೆ. ಮೂಕ ಪ್ರಾಣಿಗಳೆಂದು ಕಡೆಗಾಣಿಸಿ ಗೋ ಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಯಲು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಸಿಬ್ಬಂದಿ ವರ್ಗ ಜಾಗೃತಿ ಅಭಿಯಾನ ಆರಂಭಿಸಿದೆ. ಶ್ರೀ ಧರ್ಮಸ್ಥಳ...
Date : Saturday, 18-11-2017
ಮಂಗಳೂರು: ಮಂಗಳೂರು ಮೂಲದ, ಐಎಸ್‌ಓ ಸರ್ಟಿಫಿಕೇಟ್ ಹೊಂದಿದ ಹಾಂಗ್ಯೋ ಐಸ್ ಕ್ರೀಂ ‘ಗ್ರೇಟ್ ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ 2017’ನಲ್ಲಿ 6 ನ್ಯಾಷನಲ್ ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಹಾಂಗ್ಯೋ ತನ್ನ ಗುಣಮಟ್ಟದ ವೆನಿಲ್ಲಾ ಐಸ್ ಕ್ರೀಂಗಾಗಿ ಮತ್ತು ಕಿಡ್ಸ್ ಕೆಟಗರಿಯಲ್ಲಿ ಕೂಲ್ ಕಿಡ್ಸ್‌ಗಾಗಿ ಎರಡು...
Date : Saturday, 18-11-2017
ಅಥಣಿ : ಶ್ರೀ ಸಿದ್ಧೇಶ್ವರ ಮೋಫತ ವಾಚನಾಲಯ ಅಥಣಿ ವತಿಯಿಂದ ದಿನಾಂಕ 17-11-2017 ರಂದು ಟಿಳಕ ಸ್ಮಾರಕ ಮಂದಿರ ಸ್ಮರಣೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 17-11-1917 ರಂದು ಶ್ರೀ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ಅಥಣಿಗೆ ಭೇಟಿ ನೀಡಿದ್ದರು. ಅಂದು ಪೂಜ್ಯ ಶ್ರೀ...
Date : Friday, 17-11-2017
ಉಜಿರೆ : ಪುಟ್ಟ ಹೆಜ್ಜೆಗಳಲ್ಲಿ ಗೆಜ್ಜೆ ನಾದ. ಮುಗ್ಧ ಮುಖದಲ್ಲಿ ದಶಾವತಾರದ ಭಾವ. ಮದ್ದಳೆ, ಚಂಡೆ ತಾಳಕ್ಕೆ ಬಾಲ ಕೃಷ್ಣನಿಂದ ವಿಶ್ವಶಾಂತಿಯ ಸಂದೇಶ. ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಾಪನೆಯ ಅಭಯ. ಈ ದೃಶ್ಯಾವಳಿ ಕಂಡುಬಂದಿದ್ದು ಧರ್ಮಸ್ಥಳದ ಕಾರ್ತೀಕ ಮಾಸದ ದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ...
Date : Friday, 17-11-2017
ಹಕ್ಕಿಗಳಲ್ಲ.. ಪಾತರಗಿತ್ತಿ.. ಜೇನ್ನೊಣಗಳಲ್ಲ.. ಬಣ್ಣದ ಪ್ಲಾಸ್ಟಿಕ್ ಚೀಲಗಳೇ ಇಲ್ಲಿ ಹಾರಾಡುತ್ತವೆ! ಧಾರವಾಡ : ಎಲೆ ಬಣ್ಣದಲ್ಲಿ ಬೆರೆತು, ಮರೆಯಾಗಿ ಕುಳಿತು ಶ್ರಾವ್ಯವಾಗಿ ಮಂದ್ರ ಸ್ವರದಲ್ಲಿ ಹಾಡುತ್ತಿತ್ತು ಸುಂದರ ಕಾಪರ್‌ಸ್ಮಿತ್ ಬಾರ್ಬೆಟ್. ಆ ಹಕ್ಕಿ ಕೆಳಗೆ ನಮ್ಮನ್ನು ನೋಡಿ ಕ್ಷಣ ಅವಕ್ಕಾಯಿತು. ’ತನ್ನನ್ನು...