News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದ.ಕ. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ  ಶಾರದಾ ಪ.ಪೂ. ಕಾಲೇಜಿಗೆ ಪ್ರಥಮ ಸ್ಥಾನ

ಮಂಗಳೂರು : ದ.ಕ. ಜಿಲ್ಲಾ ಪ.ಪೂ. ಶಿಕ್ಷಣ ಇಲಾಖೆ ಮತ್ತು ಶಾರದಾ ಪ.ಪೂ. ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಪ.ಪೂ. ಕಾಲೇಜುಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಅರ್ಹತೆ ಪಡೆದಿದ್ದಾರೆ. ವಿಜೇತರೊಂದಿಗೆ ಶಾರದಾ...

Read More

ಸಮಾಜ ಸೇವೆಯ ವಿರಾಟ ಸ್ವರೂಪಕ್ಕೆ ಸಜ್ಜಾಗುತ್ತಿದೆ ವಾಣಿಜ್ಯ ನಗರಿ

ಸೇವಾ ಸಂಗಮಕ್ಕೆ ಕ್ಷಣಗಣನೆ | ಭರದಿಂದ ನಡೆದಿವೆ ಸಿದ್ಧತೆ ಹುಬ್ಬಳ್ಳಿ: ಇದೇ ಡಿಸೆಂಬರ್ 1, 2, 3 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸೇವಾ ಸಂಗಮ 2017 ರ ಸಿದ್ಧತೆಗಳು ಪೂರ್ಣಗೊಳ್ಳುತ್ತಿದ್ದು, ಸಮಾಜಸೇವೆಯ ವಿರಾಟ ರೂಪದ ದರ್ಶನಕ್ಕೆ ಹುಬ್ಬಳ್ಳಿ ಸಿದ್ಧಗೊಳ್ಳುತ್ತಿದೆ ಎಂದು ಸೇವಾ ಸಂಗಮ 2017-...

Read More

ಡಿ. 3 ರಂದು ಮಂಗಳೂರಿನಲ್ಲಿ ರಾಮ-ಲಕ್ಷ್ಮಣ ಜೋಡುಕರೆ ಕಂಬಳ

ಮಂಗಳೂರು : ತುಳು ಸಂಸ್ಕೃತಿಯನ್ನು ನಗರ ಪ್ರದೇಶದ ಜನರಿಗೆ ಪರಿಚಯಿಸುವ ಹಾಗೂ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ನಗರದಲ್ಲಿ ಕಂಬಳವನ್ನು ಆಯೋಜಿಸಲಾಗುತ್ತಿದ್ದು, 5 ವರ್ಷ ಬಳಿಕ ನಗರದಲ್ಲಿ ಕಂಬಳದ ಸಂಭ್ರಮ ಏರ್ಪಡಲಿದೆ. ಸುಮಾರು 25 ಮಂದಿ ತಂಡದಿಂದ ತಯಾರಿ ನಡೆದಿದ್ದು ಇದಕ್ಕೆ ರಾಮ-ಲಕ್ಷ್ಮಣ ಜೋಡುಕರೆ ಎಂದು...

Read More

ಸಚಿವ ಜಾರ್ಜ್ ಮತ್ತು ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ

ಮಂಗಳೂರು : ಡಿವೈಎಸ್ಪಿ ಗಣಪತಿ ಹತ್ಯೆ ಮತ್ತು  ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಯೋಗೀಶ್ ಗೌಡ  ಅವರ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಚಿವ ಕೆ. ಜೆ. ಜಾರ್ಜ್ ಮತ್ತು  ವಿನಯ್ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ಇಂದು...

Read More

ನ. 29 ರಂದು ಧಾರವಾಡದಲ್ಲಿ ’ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ ಸಂವಾದ

ಧಾರವಾಡ : ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ (ಸಿಡಿಎಸ್), ಧಾರವಾಡ ಇವರ ವತಿಯಿಂದ 29-11-2017 ರಂದು ಸಂಜೆ 6 ಕ್ಕೆ  ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಸರ್ ಎಂ. ವಿಶ್ವೇಶ್ವರಾಯಾ ಸಭಾ ಭವನ, ಜಿಲ್ಲಾಧಿಕಾರಿ ಕಚೇರಿಗಳ ಆವರಣ, ಧಾರವಾಡ ಇಲ್ಲಿ ‘ಅಭಿವೃದ್ಧಿಯ ಅಘನಾಶಿನಿ’ ಸಾಕ್ಷ್ಯಚಿತ್ರ ಹಾಗೂ...

Read More

ಶುಚಿತ್ವದಲ್ಲಿ ಹಿಂದುತ್ವ ಕಂಡ ಸಾಸ್ತಾನ ಮಿತ್ರರು

ಉಡುಪಿ : ಹಿಂದೂ ಸಮಾಜೋತ್ಸವದ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ ಮತ್ತು ಮಹೇಶ ಶೆಣೈ ನೇತೃತ್ವದಲ್ಲಿ ಆರ್ಗಾನಿಕ್ ಕ್ಲೀನಿಂಗ್­ನ 35 ಮಂದಿ ಸದಸ್ಯರ ತಂಡ ಮೆರವಣಿಗೆಯ ಉದ್ದಕ್ಕೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಅಲ್ಲಲ್ಲಿ ಎಸೆದ ನೀರಿನ ಬಾಟಲಿ, ಪ್ಲಾಸ್ಟಿಕ್...

Read More

ರೂ.20ಕ್ಕೆ 1GB ಡಾಟಾ ನೀಡುತ್ತಿದೆ ಬೆಂಗಳೂರು ಸ್ಟಾರ್ಟ್‌ಅಪ್

ಬೆಂಗಳೂರು: ಜಿಯೋ ಉಚಿತ ಡಾಟಾವನ್ನು ನೀಡಲು ಆರಂಭಿಸಿದ ಬಳಿಕ ಅದಕ್ಕೆ ಸ್ಪರ್ಧೆಯೊಡ್ಡಲೋ ಎಂಬಂತೆ ಇತರ ಎಲ್ಲಾ ಟೆಲಿಕಾಂ ಸಂಸ್ಥೆಗಳು ಒಂದರ ಮೇಲೊಂದರಂತೆ ಅಗ್ಗದ ಡಾಟಾ ಆಫರ್‌ಗಳನ್ನು ನೀಡಲಾರಂಭಿಸಿದವು. ಇದೀಗ ಬೆಂಗಳೂರು ಮೂಲಕದ ಸ್ಟಾಟ್‌ಅಪ್ ವೈಫೈ ಡಬ್ಬಾ, ಕೇವಲ ಎರಡು ರೂಪಾಯಿ ಆಫರ್‌ಗೆ...

Read More

ಡಿ. 1 ರಂದು ಶಾರದಾ ವಿದ್ಯಾಲಯದಲ್ಲಿ ಶ್ರೀಮದ್ ಭಗವದ್ಗೀತಾ ಜಯಂತಿ ಕಾರ್ಯಕ್ರಮ

ಮಂಗಳೂರು : ಮಾರ್ಗಶಿರ ಶುದ್ಧ ಏಕಾದಶಿಯ ಪುಣ್ಯ ದಿನದಂದು ಗೀತಾಚಾರ್ಯ ಶ್ರೀ ಕೃಷ್ಣ ಅರ್ಜುನನಿಗೆ ಉಪದೇಶಿಸಿದ ಪರಮ ಪವಿತ್ರ ಗೀತೆಯೇ ಭಗವದ್ಗೀತೆ. ಈ ದಿನ ‘ಗೀತಾ ಜಯಂತಿ’ ಆಚರಣೆಯ ಪರ್ವಕಾಲ. ಮಂಗಳೂರು ಶಾರದಾ ವಿದ್ಯಾ ಸಂಸ್ಥೆ ಹಾಗೂ ಮಂಗಳೂರು ಸಂಸ್ಕೃತ ಸಂಘ ಮತ್ತು...

Read More

ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನ್ ಫಿಯೆಸ್ಟಾ 2017 ಉದ್ಘಾಟನೆ

ಪ್ರಯತ್ನ ಹಾಗೂ ಸಂತೃಪ್ತಿ ಜೀವನದ ಗುರಿಯಾಗಿರಲಿ – ಎಸ್. ಗಣೇಶ್ ರಾವ್ ಮಂಗಳೂರು : ಪ್ರಯತ್ನ ಹಾಗೂ ಸಂತೃಪ್ತಿ ಜೀವನದ ಪ್ರಮುಖ ಗುರಿಯಾಗಿರಬೇಕು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಹೊಂದಬೇಕಾದರೆ ಸಕಾರಾತ್ಮಕ ಚಿಂತನೆ, ಬದ್ಧತೆ, ಕರ್ತವ್ಯಪ್ರಜ್ಞೆ, ತ್ಯಾಗ, ಪರಿಶ್ರಮ ಮುಂತಾದ ಗುಣಗಳನ್ನು ಜೀವನದಲ್ಲಿ...

Read More

ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹಾಗೂ ಕೆ. ರವಿರಾಜ್ ಹೆಗ್ಡೆಯವರಿಗೆ ಅಭಿವಂದನೆ

ಬಂಟ್ವಾಳ  : ಬಂಟ್ವಾಳ ತಾಲೂಕು ಸಹಕಾರ ಸಂಘಗಳು, ನವೋದಯ ಸ್ವಸಹಾಯ ಸಂಘಗಳು ಹಾಗೂ ಸಮಸ್ತ ಸಹಕಾರಿ ಬಂಧುಗಳ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹಾಗೂ...

Read More

Recent News

Back To Top