Date : Wednesday, 18-04-2018
ಬೆಂಗಳೂರು: ಸೌಹಾರ್ದತೆ, ದೇಶಪ್ರೇಮವನ್ನು ಉತ್ತೇಜಿಸುವ ಸಲುವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಅಂತರ್ ಧರ್ಮೀಯ ಸಮ್ಮೇಳನ ಜರಗಿದ್ದು, ವಿವಿಧ ಧರ್ಮಗಳ ಅನೇಕ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ದೇಶಭಕ್ತಿ ಸ್ಫೂರ್ತಿ, ಕೋಮು ಸೌಹಾರ್ದತೆ, ಜನರಲ್ಲಿ ರಾಷ್ಟ್ರೀಯ ಏಕೀಕರಣದ ಭಾವನೆಯನ್ನು ಮೂಡಿಸುವ ಸಲುವಾಗಿ...
Date : Wednesday, 18-04-2018
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಬುಧವಾರ ಬಸವ ಜಯಂತಿಯ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಭಗವಾನ್ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು...
Date : Wednesday, 18-04-2018
ಶಿರಸಿ: ಬಿಜೆಪಿಯ ಫೈಯರ್ ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರ ಬೆಂಗಾವಲು ವಾಹನಕ್ಕೆ ಲಾರಿಯೊಂದು ಬಲವಾಗಿ ಗುದ್ದಿದ್ದು, ಸಿಬ್ಬಂದಿಗೆ ಗಾಯವಾಗಿದೆ. ಇದು ತನ್ನ ಮೇಲೆ ನಡೆದ ಹತ್ಯಾ ಯತ್ನ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ....
Date : Tuesday, 17-04-2018
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಲ್ಲಿರುವ ಎಲ್ಲಾ ವಾಹನಗಳಿಗೂ ಚುನಾವಣಾ ಆಯೋಗವೂ ಜಿಪಿಎಸ್ (Global Positioning System )ನ್ನು ಅಳವಡಿಸಿದೆ. ಪಾರದರ್ಶಕ ಮತ್ತು ಸ್ವತಂತ್ರ ಚುನಾವಣೆಯನ್ನು ಆಯೋಜಿಸುವ ಸಲುವಾಗಿ ಚುನಾವಣಾ ಆಯೋಗ ಸಾಕಷ್ಟು ಪರಿಶ್ರಮಪಡುತ್ತಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಚುನಾವಣಾ ಕರ್ತವ್ಯನಿರತ...
Date : Monday, 16-04-2018
ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಬಿಜೆಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 82 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಮೊದಲ ಪಟ್ಟಿಯಲ್ಲಿ 72 ಜನರ ಹೆಸರಿತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್, ಬೆಳ್ತಂಗಡಿ ಹರೀಶ್ ಪೂಂಜ, ಪುತ್ತೂರು ಸಂಜೀವ ಮಠಂದೂರು, ಮೂಡುಬಿದಿರೆ ಉಮನಾಥ...
Date : Monday, 16-04-2018
ಬೆಂಗಳೂರು: ರಾಜಸ್ಥಾನದಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವ ಯೋಜನೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ. ಎನ್‌ಜಿಓಗಳು, ಜನರು ಈ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ ಕೂಡ ಸರ್ಕಾರದ ಈ ಯೋಜನೆಗೆ ಕೈ ಜೋಡಿಸಿದೆ. ರಾಯಲ್ ಚಾಲೆಂಜರ‍್ಸ್ ಆಫ್ ಬೆಂಗಳೂರು...
Date : Thursday, 12-04-2018
ಧಾರವಾಡ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗುರುವಾರ ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದು, ಬೆಳಗ್ಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿಯಿತ್ತರು. ಸಿದ್ಧಾರೂಢ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಮುರುಘಾ ಮಠಕ್ಕೂ ಭೇಟಿ ಕೊಟ್ಟು, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ವರಕವಿ...
Date : Thursday, 12-04-2018
ಬೆಂಗಳೂರು: ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರಿನಲ್ಲಿ ಕಾಣೆಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿ ವರ್ಷ ಇಲ್ಲಿ 5 ಸಾವಿರ ಮಂದಿ ಕಾಣೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ದಿನಕ್ಕೆ 14 ನಾಪತ್ತೆ ದೂರುಗಳು ಬಂದರೂ ಪೊಲೀಸರು ಆಶ್ಚರ್ಯ ಪಡುತ್ತಿಲ್ಲ. ಅವರಿಗೆ ಇದು ಸಾಮಾನ್ಯ ಎನಿಸಿ ಹೋಗಿದೆ....
Date : Wednesday, 11-04-2018
ಬೆಂಗಳೂರು: ಪೊಲೀಸರು ಆಡಳಿತರೂಢ ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಚುನಾವಣಾ ಆಯೋಗ ಹೇರಿರುವ ಕಠಿಣ ಮತ್ತು ನಿಯಂತ್ರಿತ ನೀತಿ ಸಂಹಿತೆಯನ್ನು ತಪ್ಪಾಗಿ ಜಾರಿಗೆ ತರಲಾಗುತ್ತಿರುವ ಬಗ್ಗೆಯೂ...
Date : Wednesday, 11-04-2018
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 5,000 ಅಡ್ವಾನ್ಸ್‌ಡ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್(ಇವಿಎಂ)ಗಳನ್ನು ಮತ್ತು ವೋಟರ್ ವೆರಿಫೈಯ್ಡ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ)ಗಳನ್ನು ಬಳಸಲಾಗುತ್ತಿದೆ. ವಿವಿಪಿಎಟಿಗಳು ಅಟೋಮ್ಯಾಟಿಕ್ ಆಗಿ ತಪ್ಪುಗಳನ್ನು ಮತ್ತು ಟ್ಯಾಂಪರಿಂಗ್‌ಗಳನ್ನು ಡಿಟೆಕ್ಟ್ ಮಾಡಲಿವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು ಮೂಲದ ಭಾರತ್...