Date : Saturday, 24-02-2018
ಮಂಗಳೂರು: ನಗರದ ಬಂಟ್ಸ್ ಹಾಸ್ಟೇಲ್ ಸಮೀಪ ಕಾಂಕ್ರೀಟ್ ರಸ್ತೆಯಿಂದ ಕಿತ್ತು ಹೊರ ಬಂದಿದ್ದ ತಂತಿಯನ್ನು ಪುನಃ ಜೋಡಿಸಿ ಕರ್ತವ್ಯ ನಿಷ್ಠೆ ಮೆರೆದ ಸಾರಿಗೆ ಪೊಲೀಸ್ ಇದೀಗ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸಾರಿಗೆ ಪೊಲೀಸ್ ರೇವಣ್ಣ ಸಿದ್ದಪ್ಪ ಅವರ ಈ ಕಾರ್ಯವನ್ನು ನಗರ...
Date : Saturday, 24-02-2018
ಸುಳ್ಯ : ಅಂದು ತನ್ನ ಶೀಲ ಕಾಪಾಡಿಕೊಳ್ಳಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ...
Date : Friday, 23-02-2018
ಬೆಂಗಳೂರು: ಬೆಂಗಳೂರು ಮೂಲದ ಉದ್ಯಮಿಗಳಾದ ವಿಜಯ್ ಟಾಟಾ ಮತ್ತು ಅಮೃತ ಟಾಟಾ ದಂಪತಿ ‘ನ್ಯೂ ಇಂಡಿಯಾ’ ಎಂಬ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿದ್ದು, ಇದರ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡುವ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ರೂ.200 ಕೋಟಿ ದೇಣಿಗೆ ನೀಡಿದ್ದಾರೆ. ಬಡವರಿಗೆ ಉಚಿತವಾಗಿ...
Date : Friday, 23-02-2018
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,52,625 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕೃಷಿ ಸಚಿವ ಕೃಷ್ಣ ಭೈರೇ ಗೌಡ ಅವರು, ‘ಅತಿ ಶೀಘ್ರದಲ್ಲೇ 30,152 ಹುದ್ದೆಗಳನ್ನು ಭರ್ತಿ...
Date : Friday, 23-02-2018
ಬೆಂಗಳೂರು: ಝಾರ್ಖಂಡ್ ಮಾದರಿಯಲ್ಲೇ ಕರ್ನಾಟಕದಲ್ಲೂ ಪಿಎಫ್ಐ ಸಂಘಟನೆಯನ್ನು ನಿಷೇಧಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದು ಸಾಧ್ಯವಾಗದು ಎನ್ನುತ್ತಿದೆ. ಹಲವಾರು ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ಕೊಲೆಯ ಹಿಂದೆ ಪಿಎಫ್ಯ ಕೈವಾಡದ ಆರೋಪವಿದೆ. ಈ ಹಿನ್ನಲೆಯಲ್ಲಿ...
Date : Thursday, 22-02-2018
ಮಣಿಪಾಲ: ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜುಕೇಶನ್(ಮಾಹೆ) 24×7 ರಾಷ್ಟ್ರಧ್ವಜವನ್ನುಹಾರಿಸುತ್ತಿರುವ ದೇಶದ ಏಕೈಕ ಖಾಸಗಿ ವಿಶ್ವವಿದ್ಯಾನಿಲಯವಾಗಿದೆ. ಜ.26ರಿಂದ ಇಲ್ಲಿ 125 ಅಡಿ ಎತ್ತರದ ತಿರಂಗ ಹಾರುತ್ತಿದೆ. ಯೂನಿರ್ವಸಿಟಿಯ ಅಡ್ಮಿನಿಸ್ಟ್ರೇಶನ್ ಬಿಲ್ಡಿಂಗ್ ಮುಂದೆ ಧ್ವಜ ಹಾರುತ್ತಿದೆ. ಅತಿ ಎತ್ತರದ ಧ್ವಜ ಕಂಬವಾಗಿರುವ ಹಿನ್ನಲೆಯಲ್ಲಿ ಮೆಶಿನ್ ಸಹಾಯದಿಂದ...
Date : Wednesday, 21-02-2018
ಮಂಗಳೂರು : ಸ್ಪರ್ಧಾತ್ಮಕ ಜಗತ್ತಿನ ವೇಗದ ಜೊತೆ ಹೆಜ್ಜೆ ಹಾಕಲು ಇಂದಿನ ಯುವ ಪೀಳಿಗೆಗೆ ವಿಶೇಷ ತರಬೇತಿಗಳ ಅಗತ್ಯ ಇದೆ. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಕೌಶಲ್ಯದ ಅಭಿವೃದ್ಧಿ, ಸರಿಯಾದ ಮನೋಧರ್ಮ ರೂಪಿಸುವಿಕೆ, ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಕನಸನ್ನು ನನಸಾಗಿಸುವ ದಿಸೆಯಲ್ಲಿ ಮಾಡಬೇಕಾದ...
Date : Monday, 19-02-2018
ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ ಎರಡನೇ ಅಸ್ಟ್ರೋಸ್ಯಾಟ್-2 ಉಡಾವಣೆಗೆ ಯೋಜನೆ ರೂಪಿಸುತ್ತಿದೆ. ಅಸ್ಟ್ರೋಸ್ಯಾಟ್ ಮೂಲಕ ಸೋಲಾರ್ ವ್ಯವಸ್ಥೆಯ ಹತ್ತಿರದಲ್ಲಿ ನಿಂತು ಖಗೋಳ ವಿಜ್ಞಾನದ ವಸ್ತುಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗಲಿದೆ. 2015ರಲ್ಲಿ ಭಾರತ ತನ್ನ ಸ್ವಂತ ಸ್ಪೇಸ್ ಅಬ್ಸರ್ವರಿ ಸೆಟ್ಲೈಟ್ ಮೂಲಕ...
Date : Monday, 19-02-2018
ಬಂಟ್ವಾಳ: ಮದುವೆ ಏಳು ಜನ್ಮಗಳ ಅನುಬಂಧ, ಸ್ವರ್ಗದಲ್ಲಿ ನಿಗದಿಯಾಗಿರುತ್ತದೆ. ಎಲ್ಲವೂ ನಿಮಿತ್ತ ಮಾತ್ರ. ಅದರೂ ಕೆಲವೊಮ್ಮೆ ಆಶ್ಚರ್ಯ ಮತ್ತು ಅಪರೂಪ, ಮಾನವೀಯ ಮೌಲ್ಯಗಳನ್ನು ಒಳಗೊಂಡ ರೀತಿಯಲ್ಲಿ ಮದುವೆಗಳು ನಡೆಯುವುದು ಅಲ್ಲೊಂದು ಇಲ್ಲೊಂದು ನಮಗೆ ಕಾಣಬಹುದು. ಇಂತಹ ಮದುವೆ ನಡೆದದ್ದು ಕಲ್ಲಡ್ಕ ಶ್ರೀ...
Date : Monday, 19-02-2018
ಮಂಗಳೂರು: ಈ ಬಾರಿ ಕರ್ನಾಟಕದಲ್ಲಿ ಕಮಲ ಅರಳಿಸುವ ಪಣತೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರದಿಂದ ಕರಾವಳಿ ಪ್ರವಾಸ ಆರಂಭಿಸಲಿದ್ದಾರೆ. ದಕ್ಷಿಣ ಕನ್ನಡದ ವಿವಿಧ ಭಾಗಗಳಿಗೆ ಭೇಟಿಕೊಡಲಿರುವ ಅವರು, ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ದೇವರ ದರ್ಶನ ಪಡೆಯಲಿದ್ದಾರೆ. ನಾಳೆ ಪುತ್ತೂರು ವಿವೇಕಾನಂದ...