Date : Wednesday, 28-03-2018
ಬೆಂಗಳೂರು: ದೇಶದ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ವಿರೋಧಿ ಮತ್ತು ರೈತರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಅವರು, ಒಡೆದು ಆಳುವ ನೀತಿಯಿಂದ...
Date : Wednesday, 28-03-2018
ಬೆಂಗಳೂರು: ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮೇ.12ರಂದು ಚುನಾವಣೆ ಜರುಗಲಿದೆ. ‘ರಾಹುಲ್ ದ್ರಾವಿಡ್ ಅವರು ಎಲೆಕ್ಷನ್ ಐಕಾನ್’ ಎಂದು ಮುಖ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ಜನರಿಗೆ ಮತದಾನದ...
Date : Tuesday, 27-03-2018
ಶಿವಮೊಗ್ಗ: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚುನಾವಣೆ ಆಯೋಗ ಘೋಷಣೆ ಮಾಡಿರುವ ಚುನಾವಣಾ ದಿನಾಂಕವನ್ನು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗುವುದು ಶತಸಿದ್ಧ ಎಂದಿರುವ ಅವರು, ಸಿದ್ದರಾಮಯ್ಯ ಸರ್ಕಾರವನ್ನು ತೊಲಗಿಸಲು ಜನರು ಮತವನ್ನು ಅಸ್ತ್ರವಾಗಿ...
Date : Tuesday, 27-03-2018
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2018ನ ದಿನಾಂಕವನ್ನು ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಘೋಷಣೆ ಮಾಡಿದೆ. ಮೇ 12ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ.15ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದ ಒಟ್ಟು 56,696 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 450 ಮತಗಟ್ಟೆಗಳಲ್ಲಿ...
Date : Tuesday, 27-03-2018
ಮಂಗಳೂರು : ಮಂಗಳೂರಿನ ಭಗವತೀ ನಗರದಲ್ಲಿರುವ ಪ್ರತಿಷ್ಠಿತ ಮಹಾಲಸಾ ಶಿಕ್ಷಣ ಸಮಿತಿ (ರಿ.)ಯ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯವು ತನ್ನ 40 ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ‘ವೈಬ್ರೆಂನ್ಸ್’ ದಿ ಪ್ಯೂಜನ್ ಆಫ್ ಕಲರ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 28-3-2018 ರಿಂದ 5 ದಿನಗಳ ಕಾಲ...
Date : Tuesday, 27-03-2018
ವಿಟ್ಲ : ಇಂದು (ಮಾರ್ಚ್ 27, 2018) ರ ಮಂಗಳವಾರ ಸಂಜೆ 4.30 ಕ್ಕೆ ವಿಟ್ಲ ಮೂರ್ಕಜೆಯ ಮೈತ್ರೇಯಿ ಕನ್ಯಾ ಗುರುಕುಲದ ಅರ್ಧಮಂಡಲೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಸ್ವಸ್ಥವ್ಯಕ್ತಿಯ ನಿರ್ಮಾಣದ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟುವ ಉದ್ದೇಶವನ್ನಿಟ್ಟು ಮೈತ್ರೇಯೀ ಗುರುಕುಲವು 1994 ರಲ್ಲಿ ಆರಂಭಗೊಂಡಿತು. ಸ್ವಸ್ಥವ್ಯಕ್ತಿಯ...
Date : Monday, 26-03-2018
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರದಿಂದ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇಂದು ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು. ಎರಡು ದಿನಗಳ ಕಾಲ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ....
Date : Monday, 26-03-2018
ಉಡುಪಿ: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕನ್ನಡ ಚಿಂತನ ಮತ್ತು ಸಂಗೀತ-ಸಾಹಿತ್ಯ-ಸಾಂಸ್ಕೃತಿಕ 2014 ಕಾರ್ಯಕ್ರಮವನ್ನು ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಉದ್ಘಾಟಿಸಿದ...
Date : Saturday, 24-03-2018
ಮಂಗಳೂರು: ನಾಳೆ ರಾಮನವಮಿಯ ಸಂಭ್ರಮ. ಇದಕ್ಕಾಗಿ ಮಂಗಳೂರು ನಗರಿ ಸಿದ್ಧಗೊಂಡಿದೆ. ಇಂದು ಮಂಗಳೂರು ಕೇಂದ್ರ ಮೈದಾನದಲ್ಲಿ ಬಜರಂಗ ದಳ ಮಾತೃವಾಹಿನಿ ಮತ್ತು ದುರ್ಗಾ ವಾಹಿನಿಯ ನೇತೃತ್ವದಲ್ಲಿ ರಾಮನಮವಿ ಸಮಾರಂಭ ಆರಂಭಗೊಂಡಿದೆ. ಬೆಳಿಗ್ಗೆ ಧ್ವಜಾರೋಹಣ ಮತ್ತು ಪ್ರಾರ್ಥನೆಯೊಂದಿಗೆ ಆರಂಭಗೊಂಡಿದ್ದು, ಶ್ರೀ ದೇವರಿಗೆ ವಿಶೇಷ...
Date : Saturday, 24-03-2018
ನವದೆಹಲಿ: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ರೂ.492.83 ಕೋಟಿ ಮೊತ್ತ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಬೆಂಗಳೂರು ಕಾಂಟನ್ಮೆಂಟ್ನಿಂದ ವೈಟ್ಫೀಲ್ಡ್ವರೆಗೆ ಎರಡು ಹೆಚ್ಚುವರಿ ಮಾರ್ಗಗಳನ್ನು ನಾಲ್ಕು ಹಂತಗಳ ಯೋಜನೆಯೊಂದಿಗೆ ರೂ.492.83 ಕೋಟಿ ವೆಚ್ಚದಲ್ಲಿ ಜಾರಿಗೆ...