Date : Monday, 04-05-2020
ಬೆಂಗಳೂರು: ಕೊರೋನಾ ಸಂಕಷ್ಟದಿಂದ ಪಾರಾಗಲು ಮುಂದಿನ ಒಂದು ವರ್ಷಗಳ ಕಾಲ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕು, ತಪ್ಪಿದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ನಗರ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಅನ್ವಯವಾಗುವಂತೆ...
Date : Saturday, 02-05-2020
ಬೆಂಗಳೂರು : ಕೊರೋನಾ ಲಾಕ್ಡೌನ್ನಿಂದಾಗಿ ದೇಶದ ಬಡ ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯದಲ್ಲಿಯೂ ಇದೇ ಪರಿಸ್ಥಿತಿ ಇದ್ದು ಜನರು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳಿಗೆ ಜನ ಸಾಮಾನ್ಯರೂ ಸಹ ತಮ್ಮ ಕೈಲಾದ ಮಟ್ಟಿಗೆ ಸಹಕಾರ ನೀಡುತ್ತಿದ್ದಾರೆ. ಕೆಲವರು ಆರ್ಥಿಕ ಸಹಾಯ...
Date : Saturday, 02-05-2020
ಬೆಂಗಳೂರು: ಕಷ್ಟ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಇತರರ ಕಷ್ಟಕ್ಕೆ ನೆಲವಾಗುವ ಮನಸ್ಸು ಮಾತ್ರ ಎಲ್ಲರಲ್ಲಿಯೂ ಮೂಡುವುದಿಲ್ಲ. ಕೆಲವು ಜನರು ತಮ್ಮಲ್ಲಿ ಎಷ್ಟು ಸಂಪತ್ತಿದ್ದರೂ ದಾನ ಧರ್ಮದ ವಿಚಾರದಲ್ಲಿ ಮಾತ್ರ ಹಿಂದೆ. ಆದರೆ ಇನ್ನೂ ಕೆಲವರಿದ್ದಾರೆ. ಅವರೇ ಬದುಕು ಕಟ್ಟಿಕೊಳ್ಳುವ ಭರದಲ್ಲಿ...
Date : Saturday, 02-05-2020
ಬೆಂಗಳೂರು: ವಲಸೆ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸೂಚಿಸಿದ ಬೆನ್ನಲ್ಲೇ, ರಾಜ್ಯದ ಮುಖ್ಯಮಂತ್ರಿ ಅವರು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗದೆಯೇ ರಾಜ್ಯದಲ್ಲಿಯೇ ಉಳಿದುಕೊಳ್ಳುವಂತೆ ಮನವಿ ಮಾಡಿರುವ ಅವರು, ಕೇಂದ್ರ ಒಪ್ಪಿಗೆ ನೀಡಿದ ತಕ್ಷಣವೇ...
Date : Saturday, 02-05-2020
ಬೆಂಗಳೂರು: ಕೊರೋನಾ ಸೋಂಕಿನ ಆತಂಕದ ನಡುವೆ ರಾಜ್ಯದಲ್ಲಿ ಕಳೆದ ನಾಲ್ಕು ದಿನದಲ್ಲಿ ನಾಲ್ವರು ರೋಗಿಗಳು ತೀವ್ರ ಉಸಿರಾಟದ ತೊಂದರೆಯಿಂದ ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ವರದಿಯಾಗಿದೆ. ಆದಾದರಿಂದ ಎಲ್ಲಾ ರೋಗಿಗಳಿಗೂ ಆಮ್ಲಜನಕ ಶುದ್ಧೀಕರಣ ಕ್ರಮವನ್ನು ಅನುಸರಿಸುವ ಮೂಲಕ ಮೊದಲ ಹಂತದ ಕೊರೋನಾ ಟೆಸ್ಟ್...
Date : Saturday, 02-05-2020
ಹೊಸಬಳ್ಳಾಪುರ: ಕೊರೋನಾ ಸಂಕಷ್ಟದಿಂದ ದೇಶದ ಬಡ ಜನರು ಒಂದು ಹೊತ್ತಿನ ಆಹಾರ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕೂ ಪರದಾಡುತ್ತಿದ್ದಾರೆ. ಇಲ್ಲದವರಿಗೆ ಅಯ್ಯೋ, ಇಲ್ಲವಲ್ಲಾ ಎಂಬ ಚಿಂತೆಯಾದರೆ, ಇರುವವರಿಗೆ ಮತ್ತೊಂದಷ್ಟನ್ನು ಕೂಡಿಡುವ ದಾಹ. ಇದು ನಮ್ಮ ಸಮಾಜದ ಕಥೆ. ಆದರೆ ಬಸವನ ಬೆಟ್ಟದ ಸಮೀಪದ ಸೂಲಿಗೆರೆಯ...
Date : Saturday, 02-05-2020
ಹುಬ್ಬಳ್ಳಿ: ಕೊರೋನಾ ಸೋಂಕಿನಿಂದ ದೇಶವನ್ನು ರಕ್ಷಣೆ ಮಾಡುವ ಸಲುವಾಗಿ ಭಾರತೀಯ ರೈಲ್ವೇ ಇಲಾಖೆ ಅನೇಕ ಕಾರ್ಯ ಯೋಜನೆಗಳ ಮೂಲಕ ಹೋರಾಟ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ನೈರುತ್ಯ ರೈಲ್ವೆಯ ಹುಬ್ಬಳ್ಳಿ ಕಾರ್ಯಾಗಾರ ಇದೀಗ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ಹರಡದಂತೆ...
Date : Saturday, 02-05-2020
ಬೆಂಗಳೂರು: ಕೊರೋನಾ ಸಂಕಷ್ಟ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೂ ತೊಂದರೆಯುಂಟು ಮಾಡಿದೆ. ಸಂಸ್ಥೆಯ ನೌಕರ ವರ್ಗಕ್ಕೂ ಇದರಿಂದ ಸಮಸ್ಯೆ ಉಂಟಾಗಿದ್ದು, ನೌಕರರಲ್ಲಿ ಕೆಲಸ ಮಾಡುವ ಉತ್ಸಾಹವೂ ಕಡಿಮೆಯಾಗುತ್ತಿದೆ. ಈ ಸಂಬಂಧ ನೌಕರರಲ್ಲಿ ಉತ್ಸಾಹ ತುಂಬುವ ಸಲುವಾಗಿ ಪ್ರತಿ ತಿಂಗಳೂ, ಇಂಧನ ಕ್ಷಮತೆ...
Date : Friday, 01-05-2020
ಕೋಲಾರ: ಕೊರೋನಾ ಸೋಂಕು ಹರಡುವ ಭೀತಿಯಿಂದ ದೇಶವನ್ನು ಲಾಕ್ಡೌನ್ ಮಾಡಿ ಪ್ರಧಾನಿ ಮೋದಿ ಆದೇಶ ನೀಡಿದ್ದರೂ, ಕೋಲಾರದ ಮಸೀದಿಯಲ್ಲಿ ಗುಂಪು ಪ್ರಾರ್ಥನೆ ನಡೆದಿದೆ. ಆದೇಶ ಉಲ್ಲಂಘನೆ ಮಾಡಿ ನಮಾಜ್ ಮಾಡುತ್ತಿದ್ದ 11 ಮಂದಿಯನ್ನು ತಹಶೀಲ್ದಾರ್ ಶೋಭಿತಾ ಅವರು ಮಸೀದಿಯ ಒಳಗೆ ಹೋಗಿ...
Date : Friday, 01-05-2020
ಉಡುಪಿ: ದೇಶದ ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಕೈಜೋಡಿಸುವ ಆರ್ ಎಸ್ ಎಸ್, ಕೊರೋನಾದ ಕಠಿಣ ಪರಿಸ್ಥಿತಿಯಲ್ಲಿಯೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಉಡುಪಿಯಲ್ಲಿಯೂ ಸಂತ್ರಸ್ಥರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಮಲ್ಪೆಯಲ್ಲಿ ಸುಮಾರು 268 ಬಡ ಕುಟುಂಬಗಳಿಗೆ ಆಹಾರ ಒದಗಿಸುವ ಮೂಲಕ ಮಾನವೀಯತೆ ಮೆರೆದಿದೆ....