News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಹೈನುಗಾರರಿಗಾಗಿ ಆ್ಯಪ್

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿದೆ. ಸೊಸೈಟಿಗೆ ಹಾಕಿದ ಹಾಲಿನ ಪ್ರಮಾಣ, ಸಮಯ, ಕೊಬ್ಬಿನಂಶ, ಸಿಎಲ್‌ಆರ್, ಎಸ್‌ಎನ್‌ಎಫ್, ದರ, ಒಟ್ಟು ಮೊತ್ತ ಸೇರಿದಂತೆ 1 ವರ್ಷದ ಮಾಹಿತಿಯನ್ನು ಹೈನುಗಾರರಿಗೆ ಕ್ಷಿಪ್ರಗತಿಯಲ್ಲಿ ಪರಿಶೀಲಿಸಲು ಸಹಾಯ ಮಾಡುವಂತಹ...

Read More

ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಇಂದು 2020 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಹ ಸರಳವಾಗಿ ಆಚರಿಸಲಾಗುತ್ತದೆ...

Read More

ಮೇಲ್ಮನೆಗೆ ಚುನಾವಣೆ: 4 ಕ್ಷೇತ್ರ‌ಗಳಿಗೆ ಮತದಾನ

ಬೆಂಗಳೂರು: ರಾಜ್ಯದಲ್ಲಿ ವಿಧಾನ ಪರಿಷತ್‌ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ತೊಡಗಿದಂತೆ ಸಂಜೆ 5 ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ನಾಲ್ಕು ಕ್ಷೇತ್ರಗಳಿಗೆ...

Read More

ಬೆಂಗಳೂರು ಆರ್‌ಡಬ್ಲ್ಯುಎಫ್‌ನಿಂದ ಆಫ್ರಿಕಾ‌ಗೆ ಲೋಕೋಮೋಟಿವ್ ಚಕ್ರಗಳ ರಫ್ತು

ಬೆಂಗಳೂರು: ಭಾರತದ ರೈಲುಗಳಿಗೆ ಆಕ್ಸೆಲ್ ಮತ್ತು ಚಕ್ರ ತಯಾರಿಸಿ ಕೊಡುವ ಬೆಂಗಳೂರಿನ ಯಲಹಂಕ‌ದ ಆರ್‌ಡಬ್ಲ್ಯುಎಫ್ ರೈಲು ಚಕ್ರ ನಿರ್ಮಾಣ ಕಾರ್ಖಾನೆ ತನ್ನ ಉತ್ಪಾದನೆ‌ಯನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ತನ್ನದಾಗಿಸಿಕೊಂಡಿದೆ. ಆಫ್ರಿಕಾ‌ದ ಮೊಜಾಂಬಿಕ್ ಎಂಬ ಸಂಸ್ಥೆ ಈ ಸಂಬಂಧ ಆರ್‌ಡಬ್ಲ್ಯುಎಫ್‌ಗೆ 1485...

Read More

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಕುರಿತು ವೆಬಿನಾರ್

ಬೆಂಗಳೂರು: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ವಾರ್ತಾ ಶಾಖೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಕುರಿತು ವೆಬಿನಾರ್ ಕಾರ್ಯಕ್ರಮ ಆಯೋಜಿಸಿದೆ. ಅಕ್ಟೋಬರ್ 29ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ...

Read More

ಮುಂದಿನ 2 ತಿಂಗಳು ನಿಯಂತ್ರಣ ವಹಿಸಿದಲ್ಲಿ ಕೊರೋನಾ ನಿಯಂತ್ರಣ ಸಾಧ್ಯ

ಬೆಂಗಳೂರು: ಕೆಲ ಸಮಯದ ಹಿಂದೆ ಏರುಗತಿಯಲ್ಲಿ ಸಾಗುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಕಳೆದ ಎರಡು ವಾರದಿಂದೀಚೆಗೆ ಇಳಿಮುಖ‌ವಾಗುತ್ತಿದೆ. ಈ ತಿಂಗಳ ಆರಂಭದ ಸಂದರ್ಭದಲ್ಲಿ ದಿನಕ್ಕೆ 10 ಸಾವಿರ ದಾಟುತ್ತಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಪ್ರಸ್ತುತ ದಿನಕ್ಕೆ 3 ಸಾವಿರಗಳಿಗೆ ಇಳಿದಿದ್ದು ಕೊರೋನಾ...

Read More

ಕೊರೋನಾ ನಿಯಮ ಉಲ್ಲಂಘನೆಯಾದರೆ ದಂಡ: ಮಾರ್ಷಲ್‌ಗಳಿಗೆ ಟಾರ್ಗೆಟ್ ನೀಡಿದ ಬಿಬಿಎಂಪಿ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಅಗತ್ಯವಾಗಿ ಪಾಲಿಸುವಂತೆ ಮಾಡಲು ಬಿಬಿಎಂಪಿ ಹೊಸ ಆದೇಶವೊಂದನ್ನು ಹೊರಡಿಸಿದೆ. ಜೊತೆಗೆ ಮಾರ್ಷಲ್‌ಗಳಿಗೆ ದಿನಕ್ಕೆ ನಿಯಮ ಮೀರಿದ ಕನಿಷ್ಠ 20 ಮಂದಿಗಾದರೂ ದಂಡ ಹಾಕಲೇ ಬೇಕು ಎಂದೂ ಟಾರ್ಗೆಟ್ ಹೇರಲಾಗಿದೆ. ಈ ನಿಯಮ ಪಾಲನೆ...

Read More

2021ರ ಆರಂಭದಲ್ಲೇ ಕೊರೋನಾ ಲಸಿಕೆ ‌’ಆಸ್ಟ್ರಾಜೆನೆಕಾ’ ಜನತೆಗೆ ಲಭ್ಯ: ಸುಧಾಕರ್‌ ಮಾಹಿತಿ

ಬೆಂಗಳೂರು: ಈಗಾಗಲೇ ಕೊರೋನಾ ಲಸಿಕೆ ಆಸ್ಟ್ರಾಜೆನೆಕಾ ಮಾರುಕಟ್ಟೆ‌ಗೆ ಬಿಡುಗಡೆ‌ಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಲಸಿಕೆ ತಯಾರಿಕಾ ಸಂಸ್ಥೆ ಮಾಹಿತಿ ನೀಡಿದೆ. ನವೆಂಬರ್ 2 ರಂದು ಈ ಲಸಿಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಲಭ್ಯವಾದ ಪಕ್ಷದಲ್ಲಿ ಮುಂದಿನ...

Read More

ಮಕ್ಕಳ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆ

ಬೆಂಗಳೂರು: ನವೆಂಬರ್ 14 ರಂದು ನಡೆಯುವ ಮಕ್ಕಳ ದಿನಾಚರಣೆ‌ಯ ಅಂಗವಾಗಿ, 14-18 ವರ್ಷ‌ಗಳೊಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆ‌ಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಪ್ರಕಟಣೆ ಹೊರಡಿಸಿದೆ. ಮಕ್ಕಳ ಕಳ್ಳ ಸಾಗಾಟ, ಮಕ್ಕಳ ಭಿಕ್ಷಾಟನೆ, ಕುಟುಂಬದಿಂದ ಬೇರ್ಪಟ್ಟ ಮಕ್ಕಳು...

Read More

ಬೆಂಗಳೂರು ಮಳೆಹಾನಿ: ಅಧಿಕಾರಿಗಳ ಜೊತೆಗೆ ಸಿಎಂ ಬಿಎಸ್‌ವೈ ಚರ್ಚೆ

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಳೆ ಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು...

Read More

Recent News

Back To Top