News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೊಸ್ಕೆರೆ ಹಳ್ಳಿ, ಇಟ್ಟಮಡುಗಳಲ್ಲಿ ಭಾರೀ ಮಳೆ: RSS ಕಾರ್ಯಕರ್ತರಿಂದ ರಕ್ಷಣಾ ಕಾರ್ಯ

ಬೆಂಗಳೂರು: ಕೆಲ ದಿನಗಳಿಂದ ನಗರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ವಾಸಿಸುವ ಜನಜೀವನ ಅಸ್ತವ್ಯಸ್ತ‌ವಾಗಿದೆ. ಮಹಾ ಮಳೆಗೆ ನಗರದ ಅನೇಕ ಮನೆಗಳು ಜಲಾವೃತಗೊಂಡಿದ್ದು, ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ರಾತ್ರಿ ನಗರದ ಹೊಸ್ಕೆರೆ ಹಳ್ಳಿ ಮತ್ತು ಇಟ್ಟಮಡು ಸುತ್ತಮುತ್ತ...

Read More

23 ಸಕ್ಕರೆ ಕಾರ್ಖಾನೆ‌ಗಳ ಕಬ್ಬು ದರ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಳಗಾವಿ: ಈ ನವರಾತ್ರಿ ಶುಭ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುವಂತಹ ನಿರ್ಣಯವೊಂದನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆ‌ಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷದಲ್ಲಿ ಎಷ್ಟು ಕಬ್ಬು ಬಳಸಿವೆ, ಎಷ್ಟು ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆ ಮಾಡಿವೆ,...

Read More

ಸರ್ಕಾರಿ ಬಸ್ ಟಿಕೆಟ್‌ಗಳಲ್ಲಿ ಕೊರೋನಾ ಜಾಗೃತಿ ಬರಹ

ಬೆಂಗಳೂರು: ಕೊರೋನಾ ಸಂಕಷ್ಟ ರಾಜ್ಯದಲ್ಲಿ ಭೀಕರ ಪರಿಣಾಮ‌ವನ್ನು ಉಂಟುಮಾಡಿದೆ. ಒಂದು ಕಡೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಸೋಂಕು, ಇನ್ನೊಂದೆಡೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬಷ್ಟರ ಮಟ್ಟಿಗೆ ನಿರಾಳವಾಗಿ ಯಾವುದೇ ಮುಂಜಾಗ್ರತಾ ಕ್ರಮವನ್ನು ಅನುಸರಿಸದೆ ಓಡಾಡುತ್ತಿರುವ ಜನರು. ಇಂತಹ ಸ್ಥಿತಿಯಲ್ಲಿ ಜನರಲ್ಲಿ ಜಾಗೃತಿ...

Read More

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ: ಎಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಭಾರೀ ಮಳೆ ಸುರಿದಿದೆ. ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಇದರಿಂದಾಗಿ ಪ್ರವಾಹ, ಹಾನಿಗಳೂ ಸಂಭವಿಸಿದೆ. ಈ ನಡುವೆಯೇ ಅಕ್ಟೋಬರ್ 24-25 ರಂದು ಸಹ ರಾಜ್ಯದ ವಿವಿಧೆಡೆ ಗುಡುಗು, ಮಿಂಚಿನ ಸಹಿತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ...

Read More

ರಾಜ್ಯದಲ್ಲಿ ಕೊರೋನಾ ಲಸಿಕೆ ಉಚಿತವಾಗಿ ನೀಡುವ ಬಗ್ಗೆ ಚಿಂತನೆ: ಡಾ.ಅಶ್ವತ್ಥ್ ನಾರಾಯಣ್

ಬೆಂಗಳೂರು: ಕೊರೋನಾ ವೈರಸ್ ವಿರುದ್ಧ ಲಸಿಕೆ ಲಭ್ಯವಾದ ತಕ್ಷಣವೇ ಅದನ್ನು ಉಚಿತವಾಗಿ ನೀಡುವ ಬಗ್ಗೆ ಚಿಂತನೆಗಳನ್ನು ಸರ್ಕಾರ ನಡೆಸುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದ್ದಾರೆ. ಲಸಿಕೆ ಬಳಕೆಗೆ ಬರುತ್ತಿದ್ದಂತೆಯೇ ಅವುಗಳನ್ನು ಜನರಿಗೆ ಉಚಿತವಾಗಿ ಸರ್ಕಾರದ ವತಿಯಿಂದ‌ಲೇ ಒದಗಿಸುವ ಬಗ್ಗೆ...

Read More

ದಾಖಲಾತಿ ಅವಧಿ ವಿಸ್ತರಣೆ ಮಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ

ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಶಾಲಾ, ಕಾಲೇಜುಗಳ ಆರಂಭ ಪ್ರಕ್ರಿಯೆ ತಡವಾಗಿದೆ. ಈ ನಡುವೆಯೇ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶವೊಂದನ್ನು ಹೊರಡಿಸಿದ್ದು, ಇದರಲ್ಲಿ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ದಾಖಲಾತಿ ದಿನಾಂಕವನ್ನು ವಿಸ್ತರಣೆ ಮಾಡಿರುವುದಾಗಿ...

Read More

ಕೊರೋನಾ ಸಂಕಷ್ಟ‌ದ ನಡುವೆಯೂ ಭಾರೀ ಮೊತ್ತದ ಹೂಡಿಕೆ ರಾಜ್ಯದ ಪಾಲಾಗಿದೆ: ಸಿಎಂ

ಬೆಂಗಳೂರು: ಕೊರೋನಾ ಸಂಕಷ್ಟ‌ದ ನಡುವೆಯೂ ಕರ್ನಾಟಕ ಹೂಡಿಕೆದಾರರಿಗೆ ಆದ್ಯತೆಯ ರಾಜ್ಯವಾಗಿದೆ. 2020 ರ ಎಪ್ರಿಲ್-ಜೂನ್ ತಿಂಗಳುಗಳಲ್ಲಿ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚಿನ ಹೂಡಿಕೆ ರಾಜ್ಯದಲ್ಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಮೂರೇ ತಿಂಗಳಲ್ಲಿ ರಾಜ್ಯದಲ್ಲಿ ಸುಮಾರು 10,255 ಕೋಟಿ ರೂ. ಹೂಡಿಕೆಯಾಗಿದೆ....

Read More

ಬೆಂಗಳೂರು: ಮಹಿಳಾ ಸುರಕ್ಷತೆಗಾಗಿ ರೈಲುಗಳಲ್ಲಿ ‘ಮೇರಿ ಸಹೇಲಿ’ ಅಭಿಯಾನ

ಬೆಂಗಳೂರು: ರೈಲುಗಳಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರಿಗೆ ರಕ್ಷಣೆ ನೀಡುವುದಕ್ಕೆ ಸಂಬಂಧಿಸಿದಂತೆ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ಘಟಕ ಸುರಕ್ಷತಾ ಕಾರ್ಯಕ್ರಮ‌ವನ್ನು ಮೂರು ಪ್ರಯಾಣಿಕ ರೈಲುಗಳಿಂದ ಹತ್ತು ಪ್ರಯಾಣಿಕ ರೈಲುಗಳಿಗೆ ಏರಿಸಿದೆ. ರೈಲ್ವೆ ಮಂಡಳಿಯ ಎಲ್ಲಾ ರೈಲ್ವೆ ವಿಭಾಗಗಳಿಗೆ ಮನವಿ ಮಾಡಿ, ಕಳೆದ...

Read More

ನ. 17ರಿಂದ ರಾಜ್ಯದಲ್ಲಿ ಡಿಗ್ರಿ, ಎಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳು ಆರಂಭ

ಬೆಂಗಳೂರು: ಕೊರೋನಾ ಸೋಂಕಿನಿಂದ ದೇಶದೆಲ್ಲೆಡೆ ಲಾಕ್‌ಡೌನ್ ಕ್ರಮ ಜಾರಿಯಾದಾಗ ಮುಚ್ಚಿದ್ದ ಕಾಲೇಜುಗಳಲ್ಲಿ ನವೆಂಬರ್ 17 ರಿಂದ ತೊಡಗಿದಂತೆ ಮತ್ತೆ ಪಾಠ ಪ್ರವಚನಗಳು ನಡೆಯಲಿದ್ದು, ವಿದ್ಯಾರ್ಥಿಗಳ ಸದ್ದು ಕೇಳಿಸಲಿದೆ. ರಾಜ್ಯದಲ್ಲಿ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್...

Read More

ರಾಜ್ಯಕ್ಕೆ ರೂ.10,000 ಕೋಟಿ ತಕ್ಷಣ‌ದ ನೆರವು ನೀಡಲು ಪ್ರಧಾನಿಗೆ ಪತ್ರ ಬರೆದ ಬಿಎಸ್‌ವೈ

ಬೆಂಗಳೂರು: ರಾಜ್ಯದಲ್ಲಿ ಕಳೆದ 2 ತಿಂಗಳುಗಳಿಂದ ಉಂಟಾಗಿರುವ ಭಾರೀ ಮಳೆ ಪ್ರವಾಹದಿಂದಾಗಿ 21,609 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿರ್ವಹಣೆಯ ದೃಷ್ಟಿಯಿಂದ ರಾಜ್ಯಕ್ಕೆ ತಕ್ಷಣ‌ದ ಪರಿಹಾರವಾಗಿ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವಂತೆ ಪ್ರಧಾನಿ...

Read More

Recent News

Back To Top