News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಮಾ.29: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ 32ನೇ ವಾರ್ಷಿಕೋತ್ಸವ

ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 32ನೇ ವಾರ್ಷಿಕೋತ್ಸವ ಸಮಾರಂಭ ತಾ, ಮಾ.29ನೇ ಭಾನುವಾರ ಕಾಲೇಜು ರಂಗ ಮಂಟಪದಲ್ಲಿ ನಡೆಯಲಿದೆ. ಸಕ ಕೆ. ಗೋಪಾಲ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿಪಂ ಸದಸ್ಯೆ ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ, ತಾಪಂ...

Read More

ಡ್ರೈನೇಜ್ ಅವ್ಯವಸ್ಥೆ ; ತಲೆಹೊರೆ ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ

ಮಂಗಳೂರು: ನಗರದ ಬಂದರು ಪ್ರದೇಶದ ಬಾಂಬು ಬಜಾರ್‌ನಲ್ಲಿ ರಸ್ತೆ ಹಾಗೂ ಡ್ರೈನೇಜ್ ತೀರಾ ಅವ್ಯವಸ್ಥೆಯಿದ್ದು, ಅದನ್ನು ಸರಿಪಡಿಸಲು ಒತ್ತಾಯಿಸಿ ಬಂದರು ಶ್ರಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಸ್ಥಳೀಯ ವರ್ತಕರ ಸಹಕಾರದೊಂದಿಗೆ ಗುರುವಾರ ಬಂದರುನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ...

Read More

ಸುರ್ಯ ಶ್ರಿ ಸದಾಶಿವರುದ್ರ ದೇವಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಬೆಳ್ತಂಗಡಿ:ಮಣ್ಣಿನ ಹರಕೆಯ ಖ್ಯಾತಿಯ ಸುರ್ಯ ಶ್ರಿ ಸದಾಶಿವರುದ್ರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ದೇವರ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ, ಕುಂಭೇಶ ಕಲಶಾಭಿಷೇಕ, ನಿದ್ರಾ ಕಲಶಾಭಿಷೇ, ಜೀವ ಕಲಶಾಭಿಷೇಕ,...

Read More

ರಥಬೀದಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಸುಳ್ಯ: ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿಯಾದ ಸುಳ್ಯ ರಥಬೀದಿಯ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶ ನೀಡಿದರು. ಕಾಮಗಾರಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಕಾಮಗಾರಿಯನ್ನು ಸಮರ್ಪಕವಾಗಿ ಮುಗಿಸಲು ಮತ್ತು ಇಂಟರ್‌ಲಾಕ್ ಹಾಕಲು ಬಾಕಿ ಇರುವುದನ್ನು ಕೂಡಲೇ ಮುಗಿಸಲು...

Read More

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಬೆಳ್ತಂಗಡಿ: ಸಂಗೀತ ಸೌರಭ, ಉಜಿರೆ, ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಸುರತ್ಕಲ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾ.28 ರಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಂಗವಾಗಿ ಪಂಚಮದ ಇಂಚರ-ಸಂಗೀತ ವತ್ಸರ-ಅಭಿನವ ಸಂವತ್ಸರ ಎಂಬ ವಿನೂತನ ಕಾರ್ಯಕ್ರಮ...

Read More

ವಧು-ವರ ಅನ್ವೇಷಣೆ ಕಾರ್ಯಕ್ರಮ

ಬಂಟ್ವಾಳ: ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಆಶ್ರಯದಲ್ಲಿ ಬಂಟ್ವಾಳ ತಾ. ಬಿಲ್ಲವ ಸಮಾಜ ಸೇವಾ ಸಂಘದ ಸಹಕಾರದೊಂದಿಗೆ ವಧು-ವರ ಅನ್ವೇಷಣೆ ಕಾರ್ಯಕ್ರಮ ಎಪ್ರಿಲ್ 19ರಂದು ಬಿ.ಸಿ.ರೋಡ್‌ನ ಗಾಣದ ಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ. ಈ ಕುರಿತು ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ಕರೆದ...

Read More

ಮಾ.27: ಗುತ್ತಿಗಾರಿನಲ್ಲಿ ಸಭೆ; ಅಂಗಡಿಗಳು ಬಂದ್

ಸುಬ್ರಹ್ಮಣ್ಯ: ಗುತ್ತಿಗಾರು ಪ್ರದೇಶದ ವಿದ್ಯುತ್ ಸಮಸ್ಯೆ ಬಗ್ಗೆ ಹಾಗೂ ಮೆಸ್ಕಾಂ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ಮಾ.27 ರಂದು ಬೆಳಗ್ಗೆ 10.30 ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಗುತ್ತಿಗಾರು ವರ್ತಕ ಸಂಘ, ಯುವಕ ಮಂಡಲ ಗುತ್ತಿಗಾರು ಹಾಗೂ ಭಾರತೀಯ ಕಿಸಾನ್ ಸಂಘ ಮತ್ತು...

Read More

ವಳಲಂಬೆ: ನೇಮೋತ್ಸವ

ಸುಬ್ರಹ್ಮಣ್ಯ: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾಜ್ಯದೈವ ಹಾಗೂ ಪುರುಷ ದೈವಗಳ ನೇಮೋತ್ಸವ ನಡೆಯಿತು. ಕಂದ್ರಪ್ಪಾಡಿ ಹಾಗೂ ತಳೂರು ದೈವಸ್ಥಾನದಿಂದ ದೈವಗಳ ಭಂಡಾರ ಆಗಮಿಸಿದ ಬಳಿಕ ರಾಜ್ಯದೈವ ಹಾಗೂ ಪುರುಷ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಊರ ಹಾಗೂ...

Read More

ಶಾಲಾ ಕಾಮಗಾರಿ ಸ್ಥಗಿತ: ಪರದಾಡುತ್ತಿರುವ ವಿದ್ದಾರ್ಥಿಗಳು

ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳ ಕೊರತೆಯಿಂದ ಮುಚ್ಚುವ ಸ್ಧಿತಿಯಾದರೆ, ಬೆಳ್ತಂಗಡಿ ತಲೂಕಿನ ಸರಳೀಕಟ್ಟೆಯ ಪ್ರಾಧಮಿಕ ಹಾಗೂ ಪ್ರೌಢಶಲೆಗಳ ಸ್ಧಿತಿ ಮಾತ್ರ ಭಿನ್ನವಾಗಿದೆ. ಇಲ್ಲಿಗೆ ಪ್ರೌಢಶಾಲೆ ಮಂಜೂರಾಗಿ ವರ್ಷಗಳೇ ಕಳೆದರು, ಇನ್ನೂ ಕಟ್ಟಡ ಕಾಮಗಾರಿ ಆರಂಭವಗಿಲ್ಲ. ಪ್ರಾಥಮಿಕ ಶಾಲೆಯಲ್ಲಿಯೇ ಪ್ರೌಢಶಾಲೆಯೂ...

Read More

ಬೇಸಿಗೆ ಶಿಬಿರ ಉದ್ಘಾಟನೆ

ಕಲ್ಲಡ್ಕ: ಪ್ರಕೃತಿ ಮನುಷ್ಯನ ಪ್ರಗತಿಗೆ ಪೂರಕವಾಗಿದೆ. ನಾವು ಪ್ರಕೃತಿಯನ್ನು ಶೋಷಣೆ ಮಾಡದೆ ಅದನ್ನು ಪೋಷಣೆ ಮಾಡುವುದರ ಮೂಲಕ ಪ್ರಕೃತಿಯ ಅರಾಧಕರು ನಾವಾಗಬೇಕು. ಸದ್ಗುಣಗಳನ್ನು ಬೆಳೆಸುವ ಈ ಶಿಬಿರ ಯಶಸ್ವಿಯಾಗಲೆಂದು ಸಂವರ್ಧನ ಮತ್ತು ಹೊಂಬೆಳಕು ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಶ್ರೀ ಉಪೇಂದ್ರ ಬಲ್ಯಾಯ...

Read More

Recent News

Back To Top