Date : Sunday, 26-04-2015
ಉಪ್ಪುಂದ : ಶ್ರೀಮಂತ ವರ್ಗದವರು ತಮ್ಮಗಳಿಕೆಯಲ್ಲಿ ಒಂದು ಅಂಶವನ್ನಾದರೂ ತಮ್ಮ ಊರಿನ ಅಭಿವೃದ್ಧಿಗೆ ವಿನಿಯೋಗಿಸಬೇಕು. ಸಮಾಜದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಶಿಕ್ಷಣ ವಂಚಿತರಿಗೆ ಕಿಂಚಿತ್ತು ಅರ್ಥಿಕ ಸಹಾಯ ಮಾಡಿ ಅವರ ಮನೋಬಲ ಗಟ್ಟಿಗೊಳಿಸಿ ಮುಖ್ಯವಾಹಿನಿಗೆ ತರುವಂತಾದಾಗ ದುಡಿಮೆ ಸಾರ್ಥಕತೆ ಪಡೆಯುತ್ತದೆ ಎಂದು...
Date : Sunday, 26-04-2015
ಬೈಂದೂರು : ಮುಂದಿನ ಎರಡು ವರ್ಷಗಳಲ್ಲಿ ಬೈಂದೂರಿನ ಎಲ್ಲಾ ರಸ್ತೆಗಳು ಕಾಂಕ್ರೇಟಿಕರಣ, ಶ್ರೀಸೇನೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಎಲ್ಲರ ಸಹಭಾಗಿತ್ವದಲ್ಲಿ ಬೈಂದೂರನ್ನು ಮಾದರಿಯನ್ನಾಗಿಸಲು ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಸೂಚನೆ ಮೇರೆಗೆ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಮುಂದಾಳತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಾಸ್ಟರ್...
Date : Sunday, 26-04-2015
ಕಾರ್ಕಳ: ತಾಲೂಕಿನ ನೀರೆ ಗ್ರಾಮದಲ್ಲಿರುವ ನೀರೆ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿಯ ವಾರ್ಷೀಕ ನೇಮೋತ್ಸವವು ಆಡಳಿತ ಮೊಕ್ತೇಸರ ನೀರೆ ಕೃಷ್ಣ ಶೆಟ್ಟಿ ನೇತೃತ್ವದಲ್ಲಿ...
Date : Sunday, 26-04-2015
ಬೆಳ್ತಂಗಡಿ: ಸ್ವಂತ ಉದ್ಯೋಗ ಎಂಬುದು ಶ್ರೇಷ್ಠವಾದ ಉದ್ಯೋಗ. ಏಕೆಂದರೆ ತಾನು ಬೆಳೆಯುವುದರ ಜೊತೆಗೆ ಬೇರೆಯವರನ್ನೂ ಬೆಳೆಸುವ ಅವಕಾಶ ದೊರೆಯುತ್ತದೆ. ಸಾಹಸ ಪ್ರಜ್ಞೆ ಬೆಳೆಸಿಕೊಂಡಲ್ಲಿ ಸಾಧನೆಯ ಜೊತೆಗೆ ಸುಖವೂ ಲಭಿಸುತ್ತದೆ ಎಂದು ರುಡ್‌ಸೆಟ್ ಹಾಗೂ ಆರ್‌ಸೆಟ್ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ...
Date : Sunday, 26-04-2015
ಪುತ್ತೂರು: ಸುಂದರರಾಮ್ ಶೆಟ್ಟಿ ಅವರ ಬಗ್ಗೆ ಇಂದಿನ ಪೀಳಿಗೆ ತಿಳಿದಿದೆಯಾದರೂ, ಅದನ್ನು ಮುಂದಿನ ಪೀಳಿಗೆಗೆ ರವಾನಿಸುವ ಕೆಲಸ ಆಗಬೇಕು. ವ್ಯಕ್ತಿ ಶಕ್ತಿಯಾಗಿ ನಿಂತು ಸಮಾಜದ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಿದ್ದಾರೆ ಎಂದು ವಿಜಯಾ ಬ್ಯಾಂಕ್ ನಿವೃತ್ತ ಮಹಾಪ್ರಬಂಧಕ ಬಿ.ಎ.ಉಲ್ಲಾಸ್ ರೈ ಹೇಳಿದರು. ಪುತ್ತೂರು...
Date : Sunday, 26-04-2015
ಪುತ್ತೂರು: ಭಾಷೆಯಲ್ಲಿ ಸತ್ವ ಇದ್ದರೆ ಮಾತ್ರವೇ ವ್ಯಕ್ತಿಯ ನಡವಳಿಕೆ ಸರಿಯಾಗಿರಲು ಸಾಧ್ಯ. ತುಳು ಭಾಷೆಯಲ್ಲಿ ಅಂತಹ ಸತ್ವ, ಭಾವ ಇರುವುದರಿಂದ ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಹೀಗಾಗಿಯೇ ತುಳು ಭಾಷೆಗೆ ಇಂದಿಗೂ ಗೌರವ ಇದೆ ಎಂದು ಒಡಿಯೂರು ಶ್ರೀ ಕ್ಷೇತ್ರ...
Date : Sunday, 26-04-2015
ಕಾರ್ಕಳ: ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿರಲು ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು, ಇನ್ನೊಬ್ಬರು ನಮಗೆ ಮಾಡಿದ ಕೆಡುಕನ್ನು ಯಾವಾಗ ಮರೆಯುತ್ತೇವೋ ಆಗ ನೆಮ್ಮದಿಯಿಂದಿರಲು ಸಾಧ್ಯ. ನಾವು ಮಾಡಿದ ಉಪಕಾರವನ್ನು ನೆನಪಿಸುತ್ತಾ ಬಂದರೆ ಕ್ರಮೇಣ ನಮ್ಮಲ್ಲಿ ಅಹಂಕಾರ ಬೆಳೆಯುತ್ತದೆ. ಇನ್ನೊಬ್ಬರು ಮಾಡಿದ ಕೆಡುಕನ್ನು ನೆನಪಿಸುತ್ತಾ...
Date : Sunday, 26-04-2015
ಬೆಳ್ತಂಗಡಿ : ಕನ್ನಡದಲ್ಲಿ ಶುದ್ಧ ಭಾಷೆ ಎಂಬುದಿದ್ದರೆ ಅದು ಯಕ್ಷಗಾನ ಮಾತ್ರವಾಗಿದ್ದು ಇದನ್ನು ಸರ್ಕಾರ ಪಠ್ಯವನ್ನಾಗಿ ತೆಗೆದು ಕೊಂಡು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಜೊತೆಗೆ ಭಾಷೆಯನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಶ್ರೀ ಕೇತ್ರ ಒಡಿಯೂರು ಶ್ರೀ ಗುರುದೇವಾನಂದ...
Date : Sunday, 26-04-2015
ಬಂಟ್ವಾಳ : ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಬಂಟ್ವಾಳ ತಾಲೂಕು ಉಳಿ ಗ್ರಾಮದ ನವೀಕೃತ ಶ್ರೀ ವಿಷ್ಣುಮೂರ್ತಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುನರ್‌ಪ್ರತಿಷ್ಠಾಪನೆಗೊಂಡಿರುವ ಶ್ರೀ ದೇವರಿಗೆ ಬ್ರಹ್ಮಕಲಶ ಭಾನುವಾರದಂದು ಸಂಪನ್ನಗೊಂಡಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಉಡುಪಿ ಪುತ್ತಿಗೆಮಠ ಶ್ರೀ...
Date : Sunday, 26-04-2015
ಬಂಟ್ವಾಳ : ರೈತರಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ವಿಟ್ಲ ಹೋಬಳಿಯನ್ನು ಕೇಂದ್ರೀಕರಿಸಿ ಹಣ್ಣು ಬೆಳೆಗಾರರ ಲಿಮಿಟೆಡ್ ಕಂಪೆನಿ ಸ್ಥಾಪಿಸಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜೀವ ನಾಕ್ ತಿಳಿಸಿದ್ದಾರೆ. ಪಾಣೆಮಂಗಳೂರು, ಟೋಲ್‌ಗೇಟ್ ಬಳಿ...