Date : Sunday, 26-04-2015
ಕಾರ್ಕಳ: ಮೂಡಬಿದಿರೆ ಜೈನಮಠದ ವತಿಯಿಂದ ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ಭಾನುವಾರ ಸಂಪನ್ನಗೊಂಡಿತು.ಹಗಲು ಮತ್ತು ರಾತ್ರಿಯಲ್ಲಿ ಮಸ್ತಕಾಭಿಷೇಕ ನಡೆಸಬೇಕು ಎಂಬುವುದು ಭಕ್ತರ ಅಪೇಕ್ಷೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅಗ್ರೋದಕ ಮೆರವಣಿಗೆ, ಬಳಿಕ 1008 ಕಲಶಾಭಿಷೇಕ ಅಭಿಷೇಕ, ರಾತ್ರಿ 7 ರಿಂದ ಪಂಚದ್ರವ್ಯಾಭಿಷೇಕಗಳು...
Date : Sunday, 26-04-2015
ಕಾರ್ಕಳ: ಕೆನರಾ ಬ್ಯಾಂಕ್‌ನಿಂದ ದೊರೆತ ತರಬೇತಿಯ ಸದುಪಯೋಗದಿಂದ ಸ್ವಾವಲಂಬಿಗಳಾಗಿ ಎಂದು ಜ್ಞಾನಪ್ರಶಸ್ತಿ ವಿಜೇತ ಕನ್ನಡದ ಕಣ್ಮಣಿ ಡಾ. ಚಂದ್ರಶೇಕರ ಕಂಬಾರರು ಹೇಳಿದ್ದಾರೆ. ಅವರು ಮಿಯ್ಯಾರು ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲ ಕರ್ಮಿಗಳ ತರಬೇತಿ ಕೇಂದ್ರದ ವೀಕ್ಷಣೆಗಾಗಿ ಆಗಮಿಸಿದ ತರಬೇತಿ ಪಡೆಯುತ್ತಿರುವ...
Date : Sunday, 26-04-2015
ಕಾರ್ಕಳ : ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯ ಕೇಂದ್ರವನ್ನು ಆರಂಭಿಸಲಾಗಿದೆ. ಕುಡಿಯುವ ನೀರಿನಿಂದ ಏನಾದರೂ ತೊಂದರೆಗಳಿರುವ ಸಂದರ್ಭದಲ್ಲಿ ಅಂತಹ ನೀರನ್ನು ಈ ಕೇಂದ್ರಕ್ಕೆ ಕಳುಹಿಸಿದಲ್ಲಿ ಅದರ ಪರೀಕ್ಷೆಯನ್ನು ಮಾಡಿ ಕ್ಲಪ್ತ ಸಮಯದಲ್ಲಿ...
Date : Sunday, 26-04-2015
ಪುತ್ತೂರು: ಸುದಾನ ವಸತಿಯುತ ಶಾಲೆ, ನೆಹರುನಗರ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಾದ ವಿಷ್ಣು ಇ.ಎಸ್ ಮತ್ತು ಸಮರ್ಥ ಬಿ ಇವರು ಅಮೇರಿಕಾದ ಪಿಟ್ಸ್‌ಬರ್ಗ್‌ನಲ್ಲಿ ಮೇ 15 ರಿಂದ ಮೇ 22ರ ವರೆಗೆ ನಡೆಯುವ ISEF ಸಮ್ಮೇಳನದಲ್ಲಿ ಆಹ್ವಾನಿತ ವೀಕ್ಷಕರಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಅಮೆರಿಕಾದ ಪ್ರಮುಖ...
Date : Sunday, 26-04-2015
ಬೆಳ್ತಂಗಡಿ: ಅಳದಂಗಡಿಯ ಶ್ರೀ ಸೋಮನಾಥೇಶ್ವರೀ ದೇವರಿಗೆ ವಿಶೇಷವಾಗಿ ಸಮರ್ಪಿಸುವ ಚಂದ್ರಮಂಡಲ ರಥ ನಿರ್ಮಾಣಕ್ಕೆ ಬೇಕಾಗುವ ಮರ ಕಡಿಯುವ ಮರ ಮುಹೂರ್ತ ಎ.25 ರಂದು ನಡೆಯಿತು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರವರ ಮಾರ್ಗದರ್ಶನದಲ್ಲಿ ನೂತನವಾಗಿ ಸಮರ್ಪಿಸುವ ಈ ಧರ್ಮ ಕಾರ್ಯಕ್ಕೆ ಸುಲ್ಕೇರಿಮೊಗ್ರು...
Date : Saturday, 25-04-2015
ಸುಳ್ಯ: ಸರಕಾರದ ಅಸಮರ್ಪಕ ಮರಳು ನೀತಿಯನ್ನು ಕೈ ಬಿಡಬೇಕು. ಅಂತರ್ ಜಿಲ್ಲಾ ಮರಳು ಸಾಗಾಟಕ್ಕೆ ಅವಕಾಶ ನೀಡದಂತೆ ಮತ್ತು ಸ್ಥಳೀಯವಾಗಿ ಮರಳು ತೆಗೆಯಲು ಪರವಾನಿಗೆ ನೀಡುವ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಲಾರಿ ಚಾಲಕ, ಮಾಲಕರ ಸಂಘದ ವತಿಯಿಂದ ಸುಳ್ಯದಲ್ಲಿ ರಸ್ತೆ ತಡೆ...
Date : Saturday, 25-04-2015
ಮಂಗಳೂರು : ‘ತುಂಬಾ ಧೈರ್ಯಶಾಲಿ ಮತ್ತು ಶಕ್ತಿಶಾಲಿಯಾಗಿದ್ದ ಸಂದೀಪ್ ಉನ್ನಿಕೃಷ್ಣನ್ ಸತ್ತ ಎನ್ನುದಕ್ಕಿಂತ ಇನ್ನಿಲ್ಲ ಎಂದು ತಿಳಿದುಕೊಳ್ಳುವುದು ಒಳಿತು’ ಎಂದು ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಉನ್ನಿಕೃಷ್ಣನ್ ಹೇಳಿದರು. ನಗರದ ಟಿ.ವಿ. ರಮಣ್ ಪೈ ಸಭಾಂಗಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಲ್ಪಟ್ಟ...
Date : Saturday, 25-04-2015
ಕಾರ್ಕಳ: ಆನೆಕೆರೆ ಕೆರೆ ಬಸದಿಯಲ್ಲಿ ದ್ವಿತೀಯ ವರ್ಷದ ಪಂಚಣಮೋಕಾರ ಮಂತ್ರಪಠಣ ಕಾರ್ಯಕ್ರಮ ಶನಿವಾರ...
Date : Saturday, 25-04-2015
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಅವ್ಯವಸ್ಥೆ ಸರಿಪಡಿಸುವಂತೆ ಬಂಟ್ವಾಳ ತಾಲೂಕು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಜಿಲ್ಲಾಧಿಕಾರಿಯವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ. ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ...
Date : Saturday, 25-04-2015
ಬಂಟ್ವಾಳ: ಗ್ರಾಮೀಣ ಜನತೆ ಕೂಡಾ ನಗರ ಪ್ರದೇಶಗಳಿಗೆ ಸರಿಸಾಟಿಯಾಗಿ ಬೆಳೆಯಲು ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಬಡಜನರು ಮತ್ತು ಕೃಷಿಕರು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡುವಲ್ಲಿ ಕೆನರಾ ಬ್ಯಾಂಕ್ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು...