Date : Saturday, 20-06-2015
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಜೂ.22ರಂದು ಬೆಳಗ್ಗೆ 10 ಗಂಟೆಗೆ ನಗರದ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತರ ಸಂಘದ...
Date : Saturday, 20-06-2015
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ’ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳವನ್ನು ಯುವಜನ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಡಾ.ವಿ.ಎಸ್ ಆಚಾರ್ಯ ಅವರ ನೆನಪಿಗಾಗಿ...
Date : Saturday, 20-06-2015
ಮಂಗಳೂರು: ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ನೂತನ ವಿದ್ಯರ್ಥಿ ಸಂಘವನ್ನು ಉದ್ಘಾಟಿಸಲಾಯಿತು. ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವಪ್ರತಿಭೆ, ನಾಯಕ ನಟ ಅರ್ಜುನ್ ಕಾಪಿಕಾಡ್ ತಾವು ಕಲಿತ ಶಾರದಾ ವಿದ್ಯಾಲಯದ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿ ಸಮೂಹದಲ್ಲಿ ಕಾರ್ಯಕ್ರಮದ...
Date : Friday, 19-06-2015
ಕಾಸರಗೋಡು: ಶಿಕ್ಷಣ, ಕಲೆ, ಸಾಹಿತ್ಯ, ಮಾಧ್ಯಮ, ಹೋರಾಟ, ಜೈಲುವಾಸ ಈ ರೀತಿಯಾಗಿ ತನ್ನಿಡೀ ಜೀವನವನ್ನೇ ಸತ್ಯಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟ ದಿಟ್ಟ ಪರ್ತಕರ್ತ, ಕನ್ನಡ ಚಳುವಳಿಯ ನೇತಾರ ಎಂ.ವಾಸುದೇವ ಬಳ್ಳುಳ್ಳಾಯ ಇದೀಗ ಜೀವಿತಾವಧಿಯ ನಂತರ ದೇಹದಾನಕ್ಕೆ ಸ್ವಸ್ಫೂರ್ತಿಯಿಂದ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ಪಷ್ಟ...
Date : Friday, 19-06-2015
ಬೆಂಗಳೂರು: ರಾಜ್ಯಾದ್ಯಂತ ಪ್ರತಿ ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆ ಆರಂಭಿಸುವ ಉದ್ದೇಶವನ್ನು ರಾಜ್ಯ ಸರಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೃಹತ್ ಕಟ್ಟಡಗಳಲ್ಲಿ ದುರಂತ ಸಂಭವಿಸಿದ ಸಂದರ್ಭ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ 90 ಮೀ.ಎತ್ತರದವರೆಗೂ ಹೋಗಿ ಬೆಂಕಿ ನಂದಿಸಲು 25 ಕೋ. ರೂ. ವೆಚ್ಚದ...
Date : Friday, 19-06-2015
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಸಲುವಾಗಿ ಉಚಿತ ಯೋಗ ಶಿಬಿರ ಜೂನ್ 21ರಂದು ಬೆಳಿಗ್ಗೆ 10 ಗಂಟೆಗೆ ಬಂಟ್ಸ್ ಹಾಸ್ಟೆಲ್ನ ಎ.ಬಿ.ಶೆಟ್ಟಿ ಸಭಾಂಗಣದ ಹೊರಭಾಗ ಹಾಗೂ ವೆಂಕಪ್ಪ ಪೂಂಜ ಸಭಾ ಭವನದಲ್ಲಿ ಜರುಗಲಿದೆ. ಪತಂಜಲಿ...
Date : Thursday, 18-06-2015
ಬೆಳ್ತಂಗಡಿ: ಇಲ್ಲಿನ ತಾಲೂಕು ಕಚೇರಿಯ ಪಕ್ಕದಲ್ಲಿ ಬೃಹದಾಕಾರದ ಮರ ಧರೆಯ ಪಕ್ಕದಲ್ಲಿದೆ. ಈ ಬೃಹತ್ ಮರ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರ ಪಕ್ಕದಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣ ಇದೆ. ಅತಿವೃಷ್ಟಿಯಿಂದಾಗಿ ಧರೆ ಜರಿದರೆ ಅಥವಾ ಭಾರೀ ಗಾಳಿ...
Date : Thursday, 18-06-2015
ಕಾಸರಗೋಡು: ಕಣ್ಣೂರು ಜಿಲ್ಲೆಯ ನಿವಾಸಿ ಶುದ್ಧ ಮಲೆಯಾಳಿ ದಂಪತಿಗಳ ಮಗ ಶ್ರೀಪಾಲ್ ಎಂ ಎಂಬವನು ಕನ್ನಡ ಕಲಿತು ಈ ಬಾರಿಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಸ್ಕಾಲರ್ ಶಿಪ್ ಪಡೆದಿದ್ದಾನೆ. ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಹನ್ನೊಂದು ವರ್ಷಗಳಿಂದ ಸೇವೆ...
Date : Thursday, 18-06-2015
ಬಂಟ್ವಾಳ: ಬೈಂದೂರು ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಧ್ಯಾಥಿನಿ ಆಗಿದ್ದು ಕಳೆದ ಬುಧವಾರ ಹಾಡುಹಗಲೇ ಒತ್ತಿನೆಣೆ ಗುಡ್ಡದಲ್ಲಿ ಸಂಶಯಾಸ್ಪದವಾಗಿ ಸಾವೀಗಿಡಾದ ಕು| ಅಕ್ಷತಾ ದೇವಾಡಿಗಳ ಘಟನೆ ಬಗ್ಗೆ ಕೂಲಂಕುಷ ತನಿಖೆ ನಡೆಯಲಿ ಎಂದು ದೇವಾಡಿಗ ಸಂಘ, ಮುಂಬಯಿ ಇದರ...
Date : Thursday, 18-06-2015
ಸುಬ್ರಹ್ಮಣ್ಯ: ಡೆಂಗೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ವಿರೋಧಿ ಆಂದೋಲನ ಕಾರ್ಯಕ್ರಮವು ಜೂ.22 ರಂದು ಬೆಳಗ್ಗೆ 10 ಗಂಟೆಗೆ ಗುತ್ತಿಗಾರು ಪೇಟೆಯಲ್ಲಿ ನಡೆಯಲಿದೆ. ಗುತ್ತಿಗಾರು ಯುವಕ ಮಂಡಲ, ಗುತ್ತಿಗಾರು ಗ್ರಾಮ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗುತ್ತಿಗಾರು...