News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 24th December 2025

×
Home About Us Advertise With s Contact Us

NANNA KANASU SWACCHA MANGALURU Inter School Clean City Contest

Mangalore: With a vision to promote cleanliness and environmental friendly practices among students, in order to install a sense of responsibility for their surroundings, team Kanasu Kannu Theredhaga is organizing...

Read More

ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಗೆ 1ಕೋಟಿ ದೇಣಿಗೆ ನೀಡಿದ ಅಡಿಗ

ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಪ್ರಾರಂಭವಾಗಿ 125 ವರ್ಷದ ಸಂಭ್ರಮಾಚರಣೆ ಆಚರಿಸುತ್ತಿದೆ. ಈ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬರಹಗಾರ, ಬೂಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗ 1 ಕೋಟಿ ರೂ. ಮೊತ್ತದ ಧನಸಹಾಯ ನೀಡಿದ್ದಾರೆ. ಅರವಿಂದ ಅಡಿಗ ತನ್ನ ಪ್ರಾಥಮಿಕ...

Read More

ಕಾಲೇಜಿನ ಅಭಿವೃದ್ಧಿ ವಿದ್ಯಾರ್ಥಿ ಪ್ರತಿನಿಧಿಗಳ ಕೈಯಲ್ಲಿದೆ

ಬಂಟ್ವಾಳ :  ವಿವಿಧ ಸಂಘಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದೇ ರೀತಿ ಶೈಕ್ಷಣಿಕ ವಿಚಾರಗಳ ಈಡೇರಿಕೆಗೆ ವಿದ್ಯಾರ್ಥಿ ಸಂಘ ನೆರವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಗಟ್ಟಿ ಹೇಳಿದರು. ಅವರು...

Read More

ಜುಲೈ.4 : ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮ

ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ( ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್‌ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್‌ನಲ್ಲಿ ಜುಲೈ 4 ಮತ್ತು 5 ರಂದು ನಡೆಯಲಿದೆ. ಹಾಗೂ ಮರುದಿನ...

Read More

ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸರಕಾರದ ನಿರ್ಲಕ್ಷ್ಯ: ಖಂಡನೆ

ಮಂಗಳೂರು: ಕರಾವಳಿ ಜಿಲ್ಲೆಯಲ್ಲ್ಲಿ ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಕಳೆದ 2 ತಿಂಗಳುಗಳಿಂದ 1,147 ಡೆಂಗೆ ಪ್ರಕರಣ, 1,973 ಮಲೇರಿಯಾ ಪ್ರಕರಣ ಹಾಗೂ ಎಚ್1ಎನ್1 ನಿಂದಾಗಿ ಒಟ್ಟು 13 ಜನರು ಮೃತಪಟಿದ್ದಾರೆ. ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಸಣ್ಣ ಪ್ರಮಾಣದ ಮಳೆ ಮತ್ತು ಪ್ರಖರ ಬಿಸಿಲಿನ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಗಳು...

Read More

ವಾಲಿಬಾಲ್‌ನಲ್ಲಿ ಸಾಧನೆಗೈದ ಮಲ್ಲಿಕಾ ಶೆಟ್ಟಿ

ಕಾರ್ಕಳ: ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಕರ್ನಾಟಕದ ಮಹಿಳಾ ಆಟಗಾರ್ತಿ ಆಯ್ಕೆಗೊಂಡದ್ದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಕಾರ್ಕಳ ತಾಲೂಕಿನ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಮಲ್ಲಿಕಾ ಶೆಟ್ಟಿ ಜೂನ್ 24 ರಿಂದ ಜು. 1ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ...

Read More

ರಾಷ್ರೀಯ ರುಡ್‌ಸೆಟ್ ಅಕಾಡೆಮಿಯ ವಾರ್ಷಿಕ ವರದಿ ಬಿಡುಗಡೆ

ಬೆಳ್ತಂಗಡಿ : ರಾಷ್ರೀಯ ರುಡ್‌ಸೆಟ್ ಅಕಾಡೆಮಿಯ (ನ್ಯಾಷನೆಲ್ ಅಕಾಡೆಮಿ ಆಫ್ ರುಡ್‌ಸೆಟ್) ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ 2014-15ರ ಸಾಲಿನ ವಾರ್ಷಿಕ ವರದಿಯನ್ನು ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್...

Read More

ನಾವೂರು ಗ್ರಾಪಂ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ನೂತನವಾಗಿ ರಚನೆಯಾದ ನಾವೂರು ಗ್ರಾಪಂನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಲಲಿತ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಣೇಶ್ ಗೌಡ ಆವಿರೋಧ...

Read More

ಕಳಿಯ ಗ್ರಾಪಂ ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ಕಳಿಯ ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಆಸ್ಮಾ ಅವಿರೋಧವಾಗಿ...

Read More

ಮರೋಡಿ ಗ್ರಾಪಂನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ಮರೋಡಿ ಗ್ರಾ.ಪಂ.ಕಾಂಗ್ರೇಸ್ ಬೆಂಬಲಿತ ಸದಾನಂದ ಅವರು ಅಧ್ಯಕ್ಷರಾಗಿ, ಕಾಂಗ್ರೇಸ್ ಬೆಂಬಲಿತ ವನಿತಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....

Read More

Recent News

Back To Top