Date : Monday, 29-06-2015
ಬಂಟ್ವಾಳ : ಆಧುನಿಕತೆಯ ಬದುಕಿನಲ್ಲಿ ಹೆಜ್ಜೆ ಇಡುವಾಗ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಧರ್ಮಕ್ಕೆ ಚ್ಯುತಿ ಬರುವುದಿಲ್ಲ, ಧರ್ಮದ ಉಳಿವು ಆದರೆ ಮಾತ್ರ ರಾಷ್ಟ್ರದ ಗೆಲುವು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿ ಹೇಳಿದರು. ಅವರು ಶ್ರೀ ಶಾರದ...
Date : Monday, 29-06-2015
ಬದಿಯಡ್ಕ : ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ಡೆಂಗ್ಯುಜ್ವರ ಹಾಗು ವಿವಿಧ ಮಳೆಗಾಲದ ರೋಗಗಳ ನಿವಾರಣೆಯ ಕುರಿತು ಬದಿಯಡ್ಕ ಸಿಎಚ್ ಸಿ ಆರೋಗ್ಯಾಧಿಕಾರಿ ದೇವಿದಾಕ್ಷನ್ ಮಕ್ಕಳಿಗೆ ತರಬೇತಿ ನೀಡಿದರು.ಬಳಿಕ ಮಕ್ಕಳಿಗೆ ಮಾದಕ ವಸ್ತು ವಿರುದ್ಧ ತಿಳುವಳಿಕೆ ಹಾಗು ಪ್ರತಿಜ್ಞೆಯನ್ನು ಹೇಳಿಕೊಡಲಾಯಿತು. ತದನಂತರ ಮಾದಕವಸ್ತು ವಿರೋಧಿ ವೀಡಿಯೊ...
Date : Monday, 29-06-2015
ಬಂಟ್ವಾಳ : ಪಂಜಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಸುಮಿತ್ರಾ ಯೋಗೀಶ್ ಕುಲಾಲ್ ಕೈಲಾರು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀನಾರಾಯಣ ಗೌಡ ಪಂಜಿಕಲ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ, ಆಡಳಿತಾಧಿಕಾರಿಗಳು, 16 ಸದಸ್ಯರು ಹಾಗೂ ಮೂಡುನಡುಗೋಡು ಗ್ರಾಮದ ಅಧ್ಯಕ್ಷ ಹರೀಶ್...
Date : Monday, 29-06-2015
ಬೆಳ್ತಂಗಡಿ : ಮಕ್ಕಳು ಮುಗ್ದರು, ಅವರಲ್ಲಿ ಸರಿ ತಪ್ಪುಗಳ ಪರಿಕಲ್ಪನೆಯನ್ನು ತುಂಬುವುದು ಸಮುದಾಯದ ಜವಾಬ್ದಾರಿ. ಶಿಕ್ಷಕರ ಹಾಗೂ ರಕ್ಷಕರ ಸಮಯೋಚಿತ ಸಹಭಾಗಿತ್ವ ದಿಂದ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಬಹುದು’ ಎಂದು ಉಜಿರೆ ಶ್ರೀ ಧ.ಮಂ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ...
Date : Monday, 29-06-2015
ಬೆಳ್ತಂಗಡಿ : ಉಜಿರೆ ಶ್ರೀ ಧ. ಮಂ. ಕಾಲೇಜು, ಈಗ ಸುವರ್ಣ ಮಹೋತ್ಸವದ ವರ್ಷದಲ್ಲಿದ್ದು ಈ ಪ್ರಯುಕ್ತ ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಆಧರಿಸಿ, ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಆಕರ್ಷಕ ಶಿಷ್ಯವೇತನ...
Date : Monday, 29-06-2015
ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಂಘದ ಉದ್ಘಾಟನೆ ಹಾಗೂ ಕನ್ನಡ ಭಿತ್ತಿ ಪತ್ರಿಕೆ ‘ಸಿರಿಗನ್ನಡ’ ಅನಾವರಣ ಕಾರ್ಯಕ್ರಮವನ್ನು ಹಿರಿಯ ಕವಿ ಹಾಗೂ ರಾಷ್ಟ್ರ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಶಿವರಾಮ ಶಿಶಿಲ ಈಚೆಗೆ...
Date : Monday, 29-06-2015
ಮೂಡಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜು ಸೆಮಿನಾರ್ ಹಾಲ್ನಲ್ಲಿ ಜುಲೈ 1ರಂದು ಮಧ್ಯಾಹ್ನ 2 ಗಂಟೆಗೆ ಪತ್ರಿಕಾ ದಿನಾಚರಣೆ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆ...
Date : Monday, 29-06-2015
ಬೆಳ್ತಂಗಡಿ : ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಪಕ್ಷದ ಆಸ್ತಿ. ಪಕ್ಷದ ಸೂಚನೆಗಳಿಗೆ, ಅಪೇಕ್ಷೆಗೆ ಸ್ಪಂದಿಸಿದರೆ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯ ಎಂದು ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಹೇಳಿದರು. ಅವರು ಗುರುವಾಯನಕರೆ ಹವ್ಯಕ ಭವನದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅಭಿನಂದನಾ...
Date : Monday, 29-06-2015
ಬಾಳ್ತಿಲ : ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿ ಶ್ರೀ ವಿಠಲ S/o ದೇವಣ್ಣ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ D/o ತಿಮ್ಮಪ್ಪ ಪುರುಷ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರರು ಬಂಟ್ವಾಳ ಇವರು...
Date : Monday, 29-06-2015
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಯಾಣಿಕರು ಶೀಘ್ರದಲ್ಲೇ ಮೊಬೈಲ್ ಆಪ್ ಮೂಲಕ ಇಲ್ಲಿನ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಸಂಚಾರದ ನಿಖರ ವೇಳಾಪಟ್ಟಿ, ಸ್ಥಳ ಮತ್ತು ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೇ ಆಟೋರಿಕ್ಷಾಗಳನ್ನು ನೇಮಿಸಲು ಈ ಆಪ್ ಅನುಕೂಲಕರವಾಗಲಿದೆ....