Date : Thursday, 02-07-2015
ಮಂಗಳೂರು : ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಪ್ರಾರಂಭವಾಗಿ 125 ವರ್ಷದ ಸಂಭ್ರಮಾಚರಣೆ ಆಚರಿಸುತ್ತಿದೆ. ಈ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಬರಹಗಾರ, ಬೂಕರ್ ಪ್ರಶಸ್ತಿ ವಿಜೇತ ಅರವಿಂದ ಅಡಿಗ 1 ಕೋಟಿ ರೂ. ಮೊತ್ತದ ಧನಸಹಾಯ ನೀಡಿದ್ದಾರೆ. ಅರವಿಂದ ಅಡಿಗ ತನ್ನ ಪ್ರಾಥಮಿಕ...
Date : Thursday, 02-07-2015
ಬಂಟ್ವಾಳ : ವಿವಿಧ ಸಂಘಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಅದೇ ರೀತಿ ಶೈಕ್ಷಣಿಕ ವಿಚಾರಗಳ ಈಡೇರಿಕೆಗೆ ವಿದ್ಯಾರ್ಥಿ ಸಂಘ ನೆರವಾಗುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್ ದಾಸ್ ಗಟ್ಟಿ ಹೇಳಿದರು. ಅವರು...
Date : Thursday, 02-07-2015
ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ( ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್ನಲ್ಲಿ ಜುಲೈ 4 ಮತ್ತು 5 ರಂದು ನಡೆಯಲಿದೆ. ಹಾಗೂ ಮರುದಿನ...
Date : Thursday, 02-07-2015
ಮಂಗಳೂರು: ಕರಾವಳಿ ಜಿಲ್ಲೆಯಲ್ಲ್ಲಿ ವಿಶೇಷವಾಗಿ ದ.ಕ. ಜಿಲ್ಲೆಯಲ್ಲಿ ಕಳೆದ 2 ತಿಂಗಳುಗಳಿಂದ 1,147 ಡೆಂಗೆ ಪ್ರಕರಣ, 1,973 ಮಲೇರಿಯಾ ಪ್ರಕರಣ ಹಾಗೂ ಎಚ್1ಎನ್1 ನಿಂದಾಗಿ ಒಟ್ಟು 13 ಜನರು ಮೃತಪಟಿದ್ದಾರೆ. ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಸಣ್ಣ ಪ್ರಮಾಣದ ಮಳೆ ಮತ್ತು ಪ್ರಖರ ಬಿಸಿಲಿನ ಹವಾಮಾನದಿಂದಾಗಿ ಸಾಂಕ್ರಾಮಿಕ ರೋಗಗಳು...
Date : Thursday, 02-07-2015
ಕಾರ್ಕಳ: ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಗೆ ಕರ್ನಾಟಕದ ಮಹಿಳಾ ಆಟಗಾರ್ತಿ ಆಯ್ಕೆಗೊಂಡದ್ದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಕಾರ್ಕಳ ತಾಲೂಕಿನ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಮಲ್ಲಿಕಾ ಶೆಟ್ಟಿ ಜೂನ್ 24 ರಿಂದ ಜು. 1ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ...
Date : Wednesday, 01-07-2015
ಬೆಳ್ತಂಗಡಿ : ರಾಷ್ರೀಯ ರುಡ್ಸೆಟ್ ಅಕಾಡೆಮಿಯ (ನ್ಯಾಷನೆಲ್ ಅಕಾಡೆಮಿ ಆಫ್ ರುಡ್ಸೆಟ್) ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ 2014-15ರ ಸಾಲಿನ ವಾರ್ಷಿಕ ವರದಿಯನ್ನು ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್...
Date : Wednesday, 01-07-2015
ಬೆಳ್ತಂಗಡಿ : ನೂತನವಾಗಿ ರಚನೆಯಾದ ನಾವೂರು ಗ್ರಾಪಂನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಲಲಿತ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಣೇಶ್ ಗೌಡ ಆವಿರೋಧ...
Date : Wednesday, 01-07-2015
ಬೆಳ್ತಂಗಡಿ : ಕಳಿಯ ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಆಸ್ಮಾ ಅವಿರೋಧವಾಗಿ...
Date : Wednesday, 01-07-2015
ಬೆಳ್ತಂಗಡಿ : ಮರೋಡಿ ಗ್ರಾ.ಪಂ.ಕಾಂಗ್ರೇಸ್ ಬೆಂಬಲಿತ ಸದಾನಂದ ಅವರು ಅಧ್ಯಕ್ಷರಾಗಿ, ಕಾಂಗ್ರೇಸ್ ಬೆಂಬಲಿತ ವನಿತಾ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ....
Date : Wednesday, 01-07-2015
ಬೆಳ್ತಂಗಡಿ : ಧರ್ಮಸ್ಥಳ ಗ್ರಾ.ಪಂ.ನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಚ್ಯುತ ಪೂಜಾರಿ, ಉಪಾಧ್ಯಕ್ಷರಾಗಿ ಜಯಂತಿ ಚಂದ್ರಹಾಸ್ ಅವಿರೋಧವಾಗಿ...