Date : Thursday, 06-08-2015
ಬೆಳ್ತಂಗಡಿ : ಬಾಹ್ಯ ಶುದ್ಧತೆಗಿಂತ ಅಂತರಂಗ ಶುದ್ದತೆ ಇದ್ದರೆ ಮಾತ್ರ ಸೌಹಾರ್ದತೆ ಮೂಡಲು ಸಾಧ್ಯ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಹೇಳಿದರು. ಅವರು ಗುರುವಾರ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಗಣದಲ್ಲಿ ಸೌಹಾರ್ದ ವೇದಿಕೆ ಬೆಳ್ತಂಗಡಿ ತಾಲೂಕು...
Date : Thursday, 06-08-2015
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ಮಹಾನಗರದ ಎಬಿವಿಪಿ ಘಟಕದ ನೂತನ ಕಾರ್ಯಕಾರಣಿಯ ಪದಗ್ರಹಣ ಕಾರ್ಯಕ್ರಮ “ಯುವಧ್ವನಿ” ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಸಂಘನಿಕೇತನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ರೋಹಿಣಾಕ್ಷ...
Date : Thursday, 06-08-2015
ಕಾರ್ಕಳ : ಜನವರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಯದಲ್ಲಿ ಕಾರ್ಕಳ ಬಂಗ್ಲೆಗುಡ್ಡೆ ಯಿಂದ ಕಾರ್ಕಳ ಪೇಟೆಯ ತನಕ ರಸ್ತೆಗೆ ಮಾಡಿದ ಡಾಮರೀಕರಣ ಕಾರ್ಯ ಕಳಪೆಮಟ್ಟದ್ದಾಗಿದೆ ಎಂದು ಕಾರ್ಕಳ ಪುರಸಭೆಯ ಸದಸ್ಯ ಮೊಹಮ್ಮದ್ ಶರೀಫ್ ಆರೋಪಿಸಿದ್ದಾರೆ. ಬಂಗ್ಲೆ ಗುಡ್ಡೆಯಿಂದ ಕಾರ್ಕಳ ಪೇಟೆ ರಸ್ತೆಗೆ ಹಾಕಿದ...
Date : Thursday, 06-08-2015
ಉಡುಪಿ : ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಪ್ರಯಾಣಿಕರ ತಂಗುದಾಣದ ಮೇಲ್ಚಾವಣಿ ದುರಸ್ಥಿಪಡಿಸಲು ನಗರಸಭೆ ಮುಂದಾಗಿದೆ. ಹಿಂದಿನ ಗುತ್ತಿಗೆಯನ್ನು ರದ್ದುಪಡಿಸಿ ಸುಮಾರು 6 ಲಕ್ಷ ರೂ ವೆಚ್ಚದಲ್ಲಿ ನಗರಸಭೆ ಕಾಮಗಾರಿಯನ್ನು ನಿರ್ವಹಿಸಲಿದೆ. ಬಸ್ ನಿಲ್ದಾಣದ ಅವ್ಯಸ್ಥೆಯ ಬಗ್ಗೆ ಹಲವು...
Date : Thursday, 06-08-2015
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನರಿಕೊಂಬು ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಸಮನ್ವಯ ಸಮಿತಿ ವೀರಮಾರುತಿ ಅಂ.ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ವೀರ ಮಾರುತಿ ಅಂಗನವಾಡಿ...
Date : Thursday, 06-08-2015
ಕೋಟೇಶ್ವರ : ಇತ್ತೀಚೆಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಡಾ| ಜಿ. ಶಂಕರ್ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದರು. ಫಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಮೋಗವೀರ...
Date : Thursday, 06-08-2015
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಕಾರಿ ನೌಕರರ ಕೊರತೆ ಇದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ. ಪಂಚಾಯತ್ರಾಜ್ ಕಂದಾಯ ಮುಂತಾದ ಇಲಾಖೆಗಳಲ್ಲಿ ಬಹಳಷ್ಟು ಸರಕಾರಿ ನೌಕರರ ಸ್ಥಾನಗಳು ಖಾಲಿ ಇದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯ ಸರಕಾರ ಈ...
Date : Thursday, 06-08-2015
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ವಿನಯಚಂದ್ರ, ಬಜಾರು ಮನೆ, ತೆಕ್ಕಾರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಇವರ ಚಿಕಿತ್ಸೆಗೆ ರೂ.1.50.000/- ಮತ್ತು ತ್ರಿವಿಕ್ರಮ ಕಾಮತ್, ನಂ.37, ಸಿ.ವಿ.ನಾಯಕ್...
Date : Thursday, 06-08-2015
ಬಂಟ್ವಾಳ : ಡಾ. ಬಾಬಾ ಸಾಹೇಬ್ ಅಂಬೇಡ್ಕ್ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ...
Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ವತಿಯಿಂದ ನಡೆದ ಪಾನ್ ಕಾರ್ಡ್ ಮತ್ತು ಪಾಸ್ ಪೋರ್ಟ್ನ ಅಗತ್ಯತೆಯ ಮಾಹಿತಿಯನ್ನು ಮಂಗಳೂರಿನ ಅರುಣ್ ಅಸೋಸಿಯೇಟ್ನ ಮಾಲಕರಾದ ಅರುಣ್ ಪ್ರಸಾದ್ ರೈ ನೀಡಿದರು. ಬಳಿಕ ಮಾತನಾಡಿದ ಅವರು ಪಾನ್ಕಾರ್ಡ್ ಹಣದ...