Date : Wednesday, 05-08-2015
ಬೆಳ್ತಂಗಡಿ : ಮಾರಾಟಕ್ಕಾಗಿ ದಾಸ್ತಾನಿರಿಸಿದ ಅಕ್ರಮ ಮದ್ಯವನ್ನು ರಾಜ್ಯ ಅಬಕಾರಿ ವಿಚಕ್ಷಣ ದಳ ಹಾಗು ಬೆಳ್ತಂಗಡಿ ವಲಯದ ಅಬಕಾರಿ ಅಧಿಕಾರಿಗಳು ಹೊಸಂಗಡಿಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಹೊಸಂಗಡಿ ಗ್ರಾಮದ ಸ್ವಾಗತ್ ಹೋಟೇಲ್‌ನಲ್ಲಿ ಮಾರಾಟಕ್ಕಾಗಿ ದಾಸ್ತಾನುಹೊಂದಿದ್ದ 20.880 ಲೀ. ಮದ್ಯ ಹಾಗೂ 7.920 ಲೀ. ಬೀಯರ್‌ನ್ನು...
Date : Wednesday, 05-08-2015
ಬೆಳ್ತಂಗಡಿ : ಕಂದಾಯ ಇಲಾಖೆ 2011 ರ ಮನೆ ತೆರಿಗೆಯನ್ನು ಕಡ್ಡಾಯ ಮಾಡುತ್ತಿರುವುದರಿಂದ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯವಿದ್ದು ಮನೆ ತೆರಿಗೆ ಇಲ್ಲದೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು ಹಕ್ಕು ಪತ್ರ ಸಿಗದೆ ವಂಚಿತರಾಗುತ್ತಿದ್ದಾರೆ. ಅದುದರಿಂದ ತಕರಾರು ಇಲ್ಲದ...
Date : Wednesday, 05-08-2015
ಬೆಳ್ತಂಗಡಿ : ಹಿಂದೂಗಳ ಮೇಲೆ ಹಲ್ಲೆ, ದರೋಡೆ, ಅತ್ಯಾಚಾರ ಮಾಡುತ್ತಿರುವ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಕೃಪಾ ಕಟಾಕ್ಷದಿಂದ ರಾಜಾರೋಷವಾಗಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಡೋಮಗಿ ಜಾತ್ಯಾತೀತವಾದಿಗಳು ಇದಕ್ಕೆ ಬೆಂಬಲವನ್ನು ನೀಡುತ್ತಿರುವುದನ್ನು ಖಂಡಿಸುವ ಉದ್ದೇಶದಿಂದ ಮತ್ತು ಹಿಂದೂಗಳು ಸ್ವಾಭಿಮಾನದಿಂದ ಬದುಕುವಂತೆ ಮಾಡಲು...
Date : Wednesday, 05-08-2015
ಸುಬ್ರಹ್ಮಣ್ಯ : ಪ್ರಕೃತಿಯ ಸೃಷ್ಟಿ ಮಾನವ ಸೃಷ್ಟಿಗಿಂತಲೂ ಮುನ್ನವೇ ಆಗಿದೆ.ಆದರೆ ಇಂದು ಹಸಿರಿನ ನಾಶವಾಗುತ್ತಿದೆ.ಇದರಿಂದ ನಗರ ಪ್ರದೇಶದಲ್ಲಿ ವಿಪರೀತ ಸಮಸ್ಯೆ ಕಾಣುತ್ತಿದೆ.ಹೀಗಾಗಿ ನಮ್ಮ ಪರಿಸರ ಹಸಿರಾಗಿದ್ದರೆ , ಸಂರಕ್ಷಣೆಯಾದರೆ ಮಾತ್ರವೇ ನಮಗೆ ಉಸಿರು ಸಾಧ್ಯ ಎಂಬುದನ್ನು ಮನಗಾಣಬೇಕಾಗಿದೆ ಎಂದು ಗೌರವ ವನ್ಯಜೀವಿ...
Date : Wednesday, 05-08-2015
ಬಂಟ್ವಾಳ : ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ....
Date : Wednesday, 05-08-2015
ಮಂಗಳೂರು : ಮಂಗಳೂರು ನಗರದ ಹೊರವಲಯದ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಸ್ಥಳೀಯರಾದ ಫ್ರಾಂಕ್ಲಿನ್ ಫೆರ್ನಾಂಡಿಸ್ ಇವರು ರಥಪುಷ್ಪವನ್ನು ಹಿಡಿದು ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುತ್ತಾರೆ. ಇವರ ಈ ಕಾರ್ಯಕ್ಕೆ ಸಂಸದರಾದ ನಳಿನ್ ಕುಮಾರ್...
Date : Wednesday, 05-08-2015
ಮಂಗಳೂರು : ಕೆ ಕಳೆದ ಶನಿವಾರದಿಂದ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಉಂಟಾಗಿದ್ದು, ಇದರಿಂದ ಮಂಗಳೂರಿನ ಜನತೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ, ಮಹಿಳೆಯರಿಗೆ ಆದ ಕಷ್ಟ ಹೇಳಲು ಅಸಾಧ್ಯ. ಈ ಅವ್ಯವಸ್ಥೆಗೆ ಕಾಂಗ್ರೆಸ್ ಜನತೆಯ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ....
Date : Wednesday, 05-08-2015
ಮಂಗಳೂರು : ವಿಕಾಸ್ ಕಾಲೇಜು ಸಮಾಜದ ನೆರವಿಗಾಗಿ, ಸುಧಾರಣೆಗಾಗಿ ಬದ್ಧವಾಗಿದೆ. ಕಳೆದ ವರ್ಷ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಗಲೆಂದು 40 ಪುಟಗಳ ‘ಸ್ಕೋರ್ ಮೋರ್’ ಎಂಬ ಕೈಪಿಡಿಯನ್ನು ಹೊರತಂದಿತ್ತು. ಈ ಕೈಪಿಡಿಯನ್ನು ಕರ್ನಾಟಕ ರಾಜ್ಯದ ಸುಮಾರು 25,000ವಿದ್ಯಾರ್ಥಿಗಳಿಗೆ ಉಚಿತವಾಗಿ...
Date : Wednesday, 05-08-2015
ಮಂಗಳೂರು : ಎಸ್.ಕೆ.ಡಿ.ಬಿ. ಅಸೋಸಿಯೇಶನ್ ಇದರ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ 132 ಮಕ್ಕಳಿಗೆ ಪ್ರಸಂಶನಾಪತ್ರ ಮತ್ತು ಸುಮಾರು ಒಟ್ಟು ಒಂದುವರೆ ಲಕ್ಷ ರೂಪಾಯಿಯ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾದ ಅಧ್ಯಕ್ಷರಾದ ಶ್ರೀ ಸುಧಾಕರ...
Date : Wednesday, 05-08-2015
ಬಂಟ್ವಾಳ : ಬಂಟ್ವಾಳ ತಾಲೂಕು ಸ್ಥಳೀಯ ಸಹಕಾರಿ ಯೂನಿಯನ್ ನಿ. ಬಂಟ್ವಾಳ ಇದರ ಅಧ್ಯಕ್ಷರಾಗಿ ಜಿ.ಆನಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದಿನೇಶ್ ಜೆಂತ್ಯಾರ್, ನಿರ್ದೇಶಕರಾಗಿ ಜನಾರ್ಧನ ಬೊಂಡಾಲ, ರಾಜೇಶ್ ಬಿ, ಅನಂತರಾಮ ಹೇರಳ, ಹರೀಶ್ ಗಟ್ಟಿ, ಗೌರಿ ಎಸ್.ಎನ್.ಭಟ್‌ರವರು ಆಯ್ಕೆಯಾಗಿರುತ್ತಾರೆ. ದ.ಕ. ಜಿಲ್ಲಾ...