Date : Thursday, 06-08-2015
ಬಂಟ್ಟಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘವನ್ನು ವಿದುಷಿ ವಿದ್ಯಾ ಮನೋಜ್ ಕಲ್ಲಡ್ಕ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಸಂದೇಶ ನೀಡುವ ಚಿತ್ರವನ್ನು ಪರದೆ ಸರಿಸುವ ಮೂಲಕ ಉಧ್ಘಾಟಿಸಿದರು. ಅದೇ ದಿನ ತೃತೀಯ ವಿಭಾಗದ ವಿದ್ಯಾರ್ಥಿಗಳಿಂದ ಲೋಕ...
Date : Thursday, 06-08-2015
ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಪ್ರಯತ್ನಿಸುತ್ತಿದೆ. ಭಾರತವು ಜರ್ಮನಿಗೆ ಪೆಟೇಂಟ್ ನೀಡುವುದನ್ನು ತಪ್ಪಿಸಲು ಪ್ರಬಲವಾದವನ್ನು ಮುಂದಿಡಬೇಕಾಗಿದೆ. ಭಾರತ ಮೌಲ್ಯಯುತ ಶಿಕ್ಷಣದ ಅಗತ್ಯವೂ ಇದೆ ಎಂದು ಧಾರವಾಡದ ಬಹುಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕ...
Date : Thursday, 06-08-2015
ಮಂಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ಬೋಳಾರ ಪ್ರಖಂಡ ಇದರ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ ನಗರದ ನಂದಿಗುಡ್ಡೆಯ ಕೋಟಿ ಚೆನ್ನಯವೃತ್ತದ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ವಿಹಿಂಪ ಜಿಲ್ಲಾಕಾರ್ಯದರ್ಶಿ ಗೋಪಾಲ ಕುತ್ತಾರು ಸಹಕಾರ್ಯದರ್ಶಿಗಳಾದ ಶಿವಾನಂದ ಮೆಂಡನ್, ಮನೋಹರ ಸುಮರ್ಣ ಜಿಲ್ಲಾ...
Date : Thursday, 06-08-2015
ಪಡುಬಿದ್ರಿ: ರಾ.ಹೆ 66ರ ಪಡುಬಿದ್ರಿ ಪೇಟೆ ಬಳಿ ಚತುಷ್ಪಥ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಆದೇಶ ದೊರಕಿದ್ದರೂ ವೈಯಕ್ತಿಕ ಹಿತಾಸಕ್ತಿಗೆ ಮಣಿದು ಸರ್ಕಾರ ವಿಳಂಬ ನೀತಿ ಅನುಸರಿಸುವುದನ್ನು ವಿರೋಧಿಸಿ ದ.ಸಂ.ಸ (ಅಂಬೇಡ್ಕರ್ ವಾದ) ಪಡುಬಿದ್ರಿ ಗ್ರಾಮ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು. ಹಳೆಯ...
Date : Thursday, 06-08-2015
ಬೆಳ್ತಂಗಡಿ : ಸುಮಾರು 30-40 ಅಡಿ ಅಗಲದ ಹಳ್ಳಕ್ಕೆ ಸಂಪರ್ಕ ಸೇತುವೆಯಾಗಿ ಹಾಕಿದ ಅಡಿಕೆ ಹಾಗೂ ಮರದ ಪಾಲದ(ಕಾಲು ಸಂಕ) ಮೇಲೆ ಭಯಾವರಿಸಿದ ಮೊಗದೊಂದಿಗೆ ಪುಟಾಣಿ ಮಕ್ಕಳು ಸರ್ಕಸ್ ಮಾಡುತ್ತಾ ಬರುವ ದೃಶ್ಯ ಎಂತವರನ್ನು ಒಮ್ಮೆ ಮೈ ಜುಮ್ಮೆನ್ನಿಸುತ್ತದೆ. ತಾಲೂಕಿನ ಕಣಿಯೂರು ಮತ್ತು...
Date : Thursday, 06-08-2015
ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟ ಅಭಿವೃದ್ಧಿಪಡಿಸಲು ಅರಣ್ಯ ಸಚಿವ ಬಿ.ರಮಾನಾಥ್ ರೈ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಪಶ್ಚಿಮ ಘಟ್ಟಗಳ ಅಭಿವೃದ್ಧಿಗೆ ಶಿವಮೊಗ್ಗದ ಚಕ್ರಾದಲ್ಲಿನ 117 ಎಕರೆ ಪ್ರದೇಶದಲ್ಲಿ ಸಂಸ್ಥೆ ಸ್ಥಾಪನೆಗೊಳ್ಳಲಿದೆ. ಪ್ರವಾಸಿ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟದ...
Date : Thursday, 06-08-2015
ಕಾಸರಗೋಡು : ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಪ್ರತಾಪನಗರ ನಿವಾಸಿ ಶ್ರೀ ಸದಾನಂದ ಶೆಟ್ಟಿಯವರ ಮಗಳಾದ ದೀಕ್ಷಾ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಈಕೆ 7ನೇ ತರಗತಿಯಲ್ಲಿ ಕಲಿಯುತ್ತಿದ್ದು ಮಂಗಳೂರಿನ ಒಮೇಗ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ದೀಕ್ಷಾಗೆ 13 ವರ್ಷ ವಯಸ್ಸಾಗಿದ್ದು ತಂದೆ...
Date : Wednesday, 05-08-2015
ಬೆಳ್ತಂಗಡಿ : ಮಾರಾಟಕ್ಕಾಗಿ ದಾಸ್ತಾನಿರಿಸಿದ ಅಕ್ರಮ ಮದ್ಯವನ್ನು ರಾಜ್ಯ ಅಬಕಾರಿ ವಿಚಕ್ಷಣ ದಳ ಹಾಗು ಬೆಳ್ತಂಗಡಿ ವಲಯದ ಅಬಕಾರಿ ಅಧಿಕಾರಿಗಳು ಹೊಸಂಗಡಿಯಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಹೊಸಂಗಡಿ ಗ್ರಾಮದ ಸ್ವಾಗತ್ ಹೋಟೇಲ್ನಲ್ಲಿ ಮಾರಾಟಕ್ಕಾಗಿ ದಾಸ್ತಾನುಹೊಂದಿದ್ದ 20.880 ಲೀ. ಮದ್ಯ ಹಾಗೂ 7.920 ಲೀ. ಬೀಯರ್ನ್ನು...
Date : Wednesday, 05-08-2015
ಬೆಳ್ತಂಗಡಿ : ಕಂದಾಯ ಇಲಾಖೆ 2011 ರ ಮನೆ ತೆರಿಗೆಯನ್ನು ಕಡ್ಡಾಯ ಮಾಡುತ್ತಿರುವುದರಿಂದ ಹಲವಾರು ವರ್ಷಗಳಿಂದ ಮನೆ ಕಟ್ಟಿ ವಾಸ್ತವ್ಯವಿದ್ದು ಮನೆ ತೆರಿಗೆ ಇಲ್ಲದೆ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಹಲವಾರು ಫಲಾನುಭವಿಗಳು ಹಕ್ಕು ಪತ್ರ ಸಿಗದೆ ವಂಚಿತರಾಗುತ್ತಿದ್ದಾರೆ. ಅದುದರಿಂದ ತಕರಾರು ಇಲ್ಲದ...
Date : Wednesday, 05-08-2015
ಬೆಳ್ತಂಗಡಿ : ಹಿಂದೂಗಳ ಮೇಲೆ ಹಲ್ಲೆ, ದರೋಡೆ, ಅತ್ಯಾಚಾರ ಮಾಡುತ್ತಿರುವ ಅಲ್ಪಸಂಖ್ಯಾತರು ರಾಜ್ಯ ಸರಕಾರದ ಕೃಪಾ ಕಟಾಕ್ಷದಿಂದ ರಾಜಾರೋಷವಾಗಿ ತಿರುಗಾಡುವ ವಾತಾವರಣ ನಿರ್ಮಾಣವಾಗಿದೆ. ಕೆಲವು ಡೋಮಗಿ ಜಾತ್ಯಾತೀತವಾದಿಗಳು ಇದಕ್ಕೆ ಬೆಂಬಲವನ್ನು ನೀಡುತ್ತಿರುವುದನ್ನು ಖಂಡಿಸುವ ಉದ್ದೇಶದಿಂದ ಮತ್ತು ಹಿಂದೂಗಳು ಸ್ವಾಭಿಮಾನದಿಂದ ಬದುಕುವಂತೆ ಮಾಡಲು...