Date : Monday, 19-06-2017
ಲಂಡನ್: ಭಾನುವಾರ ನಡೆದ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಹಾಕಿ ತಂಡ ಪಾಕಿಸ್ಥಾನವನ್ನು 7-1ರ ಭರ್ಜರಿ ಗೋಲುಗಳ ಮೂಲಕ ಹೀನಾಯವಾಗಿ ಸೋಲಿಸಿದೆ. ಲಂಡನ್‌ನ ಟೆನಿಸ್ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ ವರ್ಲ್ಡ್ ಲೀಗ್ ಸೆಮಿಫೈನಲ್‌ನ ಎಂಟರ ಘಟ್ಟದಲ್ಲಿ ಪಾಕಿಸ್ಥಾನ ತಂಡವನ್ನು...
Date : Wednesday, 14-06-2017
ಜಕಾರ್ತ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಜಕಾರ್ತದಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಅವರು ಥಾಯ್ಲೆಂಡ್‌ನ ವಿಶ್ವ...
Date : Thursday, 18-05-2017
ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಹಾಕಿಯ ವರ್ಲ್ಡ್ ಲೀಗ್ ಸೆಮಿಫೈನಲ್‌ಗೆ ಮನ್‌ಪ್ರೀತ್ ಸಿಂಗ್ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕ ಮತ್ತು ಗೋಲ್ ಕೀಪರ್ ಆಗಿರುವ ಪಿ.ಆರ್ ಸ್ರಿಜೇಶ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಮನ್ ಪ್ರೀತ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಗೋಲ್...
Date : Tuesday, 16-05-2017
ಸೌತ್ ಆಫ್ರಿಕಾ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ 188 ರನ್‌ಗಳನ್ನು ದಾಖಲಿಸಿದ್ದು, ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಅಂತ್ಯಗೊಂಡ ತ್ರಿಕೋಣ ಸರಣಿಯಲ್ಲಿ ಭಾರತ 249ರನ್‌ಗಳನ್ನು...
Date : Saturday, 13-05-2017
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಸೂಪರ್-8 ಕಾಲೇಜ್ ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 67 ಬಾಲ್‌ಗಳಲ್ಲಿ ದ್ವಿಶತಕ ಬಾರಿಸುವ ಮೂಲಕ 19 ವರ್ಷದ ರುದ್ರ ಧಾಂಡೆ ಇತಿಹಾಸ ನಿರ್ಮಿಸಿದ್ದಾನೆ. ಈ ಕ್ರಿಕೆಟ್ ಟೂರ್ನಿಯನ್ನು ಮುಂಬಯಿ ಯೂನಿವರ್ಸಿಟಿ ಮತ್ತು ಅಪ್ರಾಪ್ತರ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಆಯೋಜನೆ...
Date : Monday, 08-05-2017
ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಗೊಳಿಸಿದೆ. ಜೂನ್ 1ರಿಂದ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಜೂನ್ 4ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ಥಾನದ ವಿರುದ್ಧ ಆಡಲಿದೆ. ತಂಡದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಭುಜದ...
Date : Wednesday, 05-04-2017
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 10 ಎಪ್ರಿಲ್ 5ರಿಂದ ಆರಂಭಗೊಳ್ಳಲಿದ್ದು, ಐಪಿಎಲ್ ಕ್ರಿಕೆಟ್ ಆಕ್ಷನ್‌ನ ಜೊತೆಗೆ ಅಭಿಮಾನಿಗಳಿಗೆ ಒಂದು ಉತ್ಸವವೇ ಆಗಿದೆ. ಒಂದೂವರೆ ತಿಂಗಳ ಕಾಲ ನಡೆಯುವ ಐಪಿಎಲ್ ಸಾಮಾನ್ಯವಾಗಿ ಗಾಲಾ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುತ್ತದೆ. ಆದರೆ ಈ...
Date : Tuesday, 28-03-2017
ಧರ್ಮಶಾಲಾ: ಭಾರತ ತಂಡ ಆಸ್ಟ್ರೇಲಿಇಯಾವನ್ನು ಮಣಿಸುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮರ್ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ರಾಜದಂಡ ಮತ್ತು 1 ಮಿಲಿನ್ ಡಾಲರ್ ಬಹುಮಾನ ಚೆಕ್ ಪ್ರದಾನ...
Date : Saturday, 25-03-2017
ದುಬೈ: ದುಬೈನ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಐಪಿಸಿ ಇಂಟರ್‌ನ್ಯಾಷನಲ್ ಅಥ್ಲೇಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಡದಲ್ಲಿ ಭಾರತದ ಪ್ಯಾರ-ಅಥ್ಲೇಟ್‌ಗಳು 13 ಪದಕಗಳನ್ನು ಜಯಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. 5 ಚಿನ್ನದ ಪದಕ ದೊರೆತಿದ್ದು, ಇದರಲ್ಲಿ 3 ಪದಕಗಳನ್ನು ಸುಂದರ್ ಸಿಂಗ್...
Date : Wednesday, 15-03-2017
ಮುಂಬಯಿ: ಕ್ರಿಕೆಟ್ ಜಗತ್ತು ರೂಪಿಸಿರುವ ಅತ್ಯುತ್ತಮ ಕಮೆಂಟೇಟರ್, ಹರ್ಷ ಭೋಗ್ಲೆ ಅವರು ಐಪಿಎಲ್ 10ನೇ ಆವೃತ್ತಿಯ ಕಮೆಂಟರಿ ಬಾಕ್ಸ್ಗೆ ಮತ್ತೆ ಮರಳುವ ಅಂಚಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಐಪಿಎಲ್ 8ನೇ ಆವೃತ್ತಿಯ ಕಮೆಂಟರಿ ಮತ್ತು ಟಿವಿ ಪ್ರದರ್ಶನಗಳ ಅವಿಭಾಜ್ಯ ಅಂಗವಾಗಿದ್ದ ಭೋಗ್ಲೆ...