News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 13th September 2025


×
Home About Us Advertise With s Contact Us

ಭಾರತಕ್ಕೆ 13 ಪದಕ ಜಯಿಸಿಕೊಟ್ಟ ಪ್ಯಾರಾ ಅಥ್ಲೇಟ್‌ಗಳು

ದುಬೈ: ದುಬೈನ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಐಪಿಸಿ ಇಂಟರ್‌ನ್ಯಾಷನಲ್ ಅಥ್ಲೇಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಡದಲ್ಲಿ ಭಾರತದ ಪ್ಯಾರ-ಅಥ್ಲೇಟ್‌ಗಳು 13 ಪದಕಗಳನ್ನು ಜಯಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. 5 ಚಿನ್ನದ ಪದಕ ದೊರೆತಿದ್ದು, ಇದರಲ್ಲಿ 3 ಪದಕಗಳನ್ನು ಸುಂದರ್ ಸಿಂಗ್...

Read More

ಐಪಿಎಲ್ 10ನಲ್ಲಿ ಕಮೆಂಟರಿ ಸ್ಥಾನಕ್ಕೆ ಮರಳಲಿರುವ ಹರ್ಷ ಭೋಗ್ಲೆ: ವರದಿ

ಮುಂಬಯಿ: ಕ್ರಿಕೆಟ್ ಜಗತ್ತು ರೂಪಿಸಿರುವ ಅತ್ಯುತ್ತಮ ಕಮೆಂಟೇಟರ್, ಹರ್ಷ ಭೋಗ್ಲೆ ಅವರು ಐಪಿಎಲ್ 10ನೇ ಆವೃತ್ತಿಯ ಕಮೆಂಟರಿ ಬಾಕ್ಸ್‌ಗೆ ಮತ್ತೆ ಮರಳುವ ಅಂಚಿನಲ್ಲಿದ್ದಾರೆ ಎಂದು ವರದಿ ತಿಳಿಸಿದೆ. ಐಪಿಎಲ್ 8ನೇ ಆವೃತ್ತಿಯ ಕಮೆಂಟರಿ ಮತ್ತು ಟಿವಿ ಪ್ರದರ್ಶನಗಳ ಅವಿಭಾಜ್ಯ ಅಂಗವಾಗಿದ್ದ ಭೋಗ್ಲೆ...

Read More

ಹಾಕಿ ಇಂಡಿಯಾಗೆ 3 ನೂತನ ವೈಜ್ಞಾನಿಕ ಸಲಹೆಗಾರರ ನೇಮಕ

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಹಾಕಿ ತಂಡ ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕ್ಷಿಪ್ರ ಪ್ರಗತಿ ಹೊಂದಿದೆ. ಜೊತೆಗೆ ದೈಹಿಕವಾಗಿ ಬಲಿಷ್ಠ ಮತ್ತು ವೇಗದ ಲಯವನ್ನು ಕಂಡುಕೊಂಡಿದ್ದಾರೆ ಎಂಬ ಮನ್ನಣೆಯನ್ನೂ ಪಡೆದಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಹಿರಿಯ ಪುರುಷ...

Read More

2ನೇ ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ 75 ರನ್ ಜಯ

ಬೆಂಗಳೂರು: ಇಲ್ಲಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 75 ರನ್‌ಗಳಿಂದ ಮಣಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ...

Read More

ಒಪ್ಪೋ ಭಾರತ ಕ್ರಿಕೆಟ್ ತಂಡದ ಹೊಸ ಪ್ರಾಯೋಜಕ: ಬಿಸಿಸಿಐ

ನವದೆಹಲಿ: ಟಿವಿ ಪ್ರಸಾರಕ ಸ್ಟಾರ್ ಇಂಡಿಯಾ ಬದಲು ಮೊಬೈಲ್ ತಯಾರಕ ಕಂಪೆನಿ ಒಪ್ಪೋ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪೋ ಮೊಬೈಲ್ಸ್ ಇಂಡಿಯಾ ಪ್ರೈ. ಲಿ. ಭಾರತ ಕ್ರಿಕೆಟ್ ತಂಡದ ನೂತನ ಪ್ರಾಯೋಜಕ...

Read More

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಜಿತು ರೈಗೆ ಚಿನ್ನ, ಅಮನ್‌ಪ್ರೀತ್‌ಗೆ ಬೆಳ್ಳಿ

ನವದೆಹಲಿ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನ ಪುರುಷರ 50 ಮೀ. ಏರ್ ಪಿಸ್ತೋಲ್ ವಿಭಾಗದಲ್ಲಿ ಭಾರತದ ಜಿತು ರೈ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಅವರು ಮಂಗಳವಾರ ನಡೆದ ೧೦ ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೇ ವೇಳೆ...

Read More

ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್: ಅಂಕುರ್ ಮಿತ್ತಲ್‌ಗೆ ಬೆಳ್ಳಿ, ಜಿತು ರೈಗೆ ಚಿನ್ನದ ಪದಕ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್‌ನಲ್ಲಿ ಭಾರತದ ಜಿತು ರೈ ಹಾಗೂ ಹೀನಾ ಸಿಧು ಅವರ ಜೋಡಿ 10 ಮೀ. ಏರ್ ಪಿಸ್ಟೋಲ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದೇ ವೇಳೆ ಪುರುಷರ ವಿಭಾಗದಲ್ಲಿ ಅಂಕುರ್ ಮಿತ್ತಲ್ ಐಎಸ್‌ಎಸ್‌ಎಫ್‌ನ ಡಬಲ್ ಟ್ರ್ಯಾಪ್ ವಿಭಾಗದಲ್ಲಿ...

Read More

ಕ| ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ರಾಜಿಂದರ್ ಗೋಯಲ್, ಪದ್ಮಾಕರ್ ಶಿವಾಳ್ಕರ್ ನೇಮಕ

ನವದೆಹಲಿ: ಕರ್ನಲ್ ಸಿ.ಕೆ. ನಾಯ್ಡು ಪ್ರಶಸ್ತಿ ಸಮಿತಿಯು ರಾಜಿಂದರ್ ಗೋಯಲ್ ಹಾಗೂ ಪದ್ಮಾಕರ್ ಶಿವಾಳ್ಕರ್ ಅವರನ್ನು ಕ.ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ 2016ಕ್ಕೆ ನೇಮಕ ಮಾಡಿದೆ. ಎನ್. ರಾಮ್, ರಾಮಚಂದ್ರ ಗುಹಾ ಹಾಗೂ ಡಯಾನಾ ಎಡುಲ್ಜಿ ಅವರನ್ನೊಳಗೊಂಡ ಸಮಿತಿ ಭಾರತ...

Read More

ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್: ಪೂಜಾ ಘಾಟ್ಕರ್‌ಗೆ ಕಂಚಿನ ಪದಕ

ನವದೆಹಲಿ: ಭಾರತದ ಶೂಟರ್ ಪೂಜಾ ಘಾಟ್ಕರ್ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10ಮೀ. ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಐಎಸ್‌ಎಸ್‌ಎಫ್ ವಿಶ್ವವಕಪ್ ಫೈನಲ್ ಪಂದ್ಯದಲ್ಲಿ ಪೂಜಾ 228.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿದ್ದು, ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಚೀನಾದ...

Read More

ವಿಶ್ವ ಕಪ್ ಕ್ವಾಲಿಫೈಯರ್: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಜಯ

ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆದ ಐಸಿಸಿ ವಿಶ್ವ ಕಪ್ ಕ್ವಾಲಿಫೈಯರ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ರೋಮಾಂಚಕ ರೀತಿಯಲ್ಲಿ ಮಣಿಸಿದೆ. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ...

Read More

Recent News

Back To Top