ಸೌತ್ ಆಫ್ರಿಕಾ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ 188 ರನ್ಗಳನ್ನು ದಾಖಲಿಸಿದ್ದು, ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಮವಾರ ಅಂತ್ಯಗೊಂಡ ತ್ರಿಕೋಣ ಸರಣಿಯಲ್ಲಿ ಭಾರತ 249ರನ್ಗಳನ್ನು ಭಾರಿಸಿ ಐರ್ಲೆಂಡ್ನ್ನು ಪರಾಭವಗೊಳಿಸಿದೆ.
ಉತ್ತರಪ್ರದೇಶ ಮೂಲದ 19 ವರ್ಷದ ದೀಪ್ತಿ ಮತ್ತು ಪೂನಂ ರಾವತ್ ಅವರು ಜೊತೆಯಾಗಿ ಒಟ್ಟು 320 ರನ್ಗಳನ್ನು ಕಲೆ ಹಾಕಿದರು.
ದೀಪ್ತಿ 160 ಬಾಲ್ಗಳಲ್ಲಿ 188 ರನ್ ಪೇರಿಸಿದ್ದು, ಇದರಲ್ಲಿ 27 ಬೌಂಡರಿ, 2 ಸಿಕ್ಸ್ಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.