Date : Saturday, 14-10-2023
ನ್ಯೂಯಾರ್ಕ್: ಇಸ್ರೇಲ್ ಮಾಡುತ್ತಿರುವುದು ಪ್ರತಿಕಾರವಲ್ಲ, ಅದು ತನ್ನ ಜನರ ಜೀವನವನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಅವರು ಅಕ್ಟೋಬರ್ 13 ರಂದು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್...
Date : Saturday, 14-10-2023
ಟೆಲ್ ಅವಿವ್: ಕಳೆದ ಶನಿವಾರದಂದು ಇಸ್ರೇಲಿ ಜನರ ಮೇಲೆ ಮಾರಣಾಂತಿಕ ದಾಳಿಗಳನ್ನು ಸಂಘಟಿಸಿದ್ದರ ಹಿಂದಿನ ರುವಾರಿ ಎನ್ನಲಾದ ಹಮಾಸ್ ಕಮಾಂಡೋ ಪಡೆಗಳ ಮುಖ್ಯಸ್ಥನನ್ನು ಇಂದು ದಕ್ಷಿಣ ಇಸ್ರೇಲ್‌ನಲ್ಲಿ ಕೊಂದುಹಾಕಿರುವುದಾಗಿ ಇಸ್ರೇಲಿ ರಕ್ಷಣಾ ಪಡೆಗಳು ಹೇಳಿಕೊಂಡಿವೆ. ನುಖ್ಬಾ ಯುನಿಟ್‌ನೊಳಗಿದ್ದ ಹಮಾಸ್ ಕಮಾಂಡರ್...
Date : Saturday, 14-10-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಗರ್ಬಾ ಹಾಡು ಇದೀಗ ಮ್ಯೂಸಿಕ್ ವಿಡಿಯೋ ಆಗಿ ಬದಲಾಗಿದೆ. ಈ ನವರಾತ್ರಿಯಲ್ಲಿ ಈ ಹಾಡು ವಿಜ್ರಂಭಿಸಲಿದೆ. ಧ್ವನಿ ಭಾನುಶಾಲಿ ಹಾಡಿರುವ ಮತ್ತು ತನಿಷ್ಕ್ ಬಾಗ್ಚಿ ಸಂಯೋಜಿಸಿದ ವೀಡಿಯೊವನ್ನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು,...
Date : Saturday, 14-10-2023
ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಇಂದು ನಾಗಾಲ್ಯಾಂಡ್‌ನ ಮೊದಲ ವೈದ್ಯಕೀಯ ಕಾಲೇಜು ʼ ನಾಗಾಲ್ಯಾಂಡ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎನ್‌ಐಎಂಎಸ್‌ಆರ್)ʼ ಅನ್ನು ಕೊಹಿಮಾದ ಫ್ರೈಬಾಗೈಯಲ್ಲಿ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಮಾಂಡವೀಯ ಅವರು,...
Date : Saturday, 14-10-2023
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಮೂಲದ ಪ್ರತಿಭಾನ್ವಿತ ಚೆಸ್ ಪಟು 17 ವರ್ಷದ ರೌನಕ್ ಸಾಧ್ವನಿ ಅವರು ಶುಕ್ರವಾರ ಇಟಲಿಯಲ್ಲಿ ನಡೆದ U-20 ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಆಭರಣವನ್ನು ಸೇರಿಸಿದರು....
Date : Saturday, 14-10-2023
ನವದೆಹಲಿ: ಭಾರತೀಯ ರೈಲ್ವೇಸ್ ಹೊಸ AC 1 ನೇ ಕೋಚ್ ವಿನ್ಯಾಸವನ್ನು ಅನಾವರಣಗೊಳಿಸಿದೆ: ಭಾರತೀಯ ರೈಲ್ವೇಯ AC 1 ನೇ ದರ್ಜೆಯ ಕೋಚ್‌ನಲ್ಲಿ ಇಬ್ಬರಿಗೆ ಕಾಂಪ್ಯಾಕ್ಟ್ ಕ್ಯುಬಿಕಲ್ ಮತ್ತು ವಿಮಾನದಲ್ಲಿನ ಬ್ಯುಸಿನೆಸ್ ಕ್ಲಾಸ್‌ಗೆ ಸಮಾನವಾದ ಸೌಕರ್ಯಗಳನ್ನು ನೀಡಲಾಗುತ್ತದೆ. ರೈಲ್ ಕೋಚ್ ಫ್ಯಾಕ್ಟರಿ...
Date : Saturday, 14-10-2023
ಬೆಂಗಳೂರು: ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ಹಣ ಲಭಿಸಿದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ...
Date : Saturday, 14-10-2023
ನವದೆಹಲಿ: ಭಾರತೀಯ ರೈಲ್ವೇಯು ಹಬ್ಬದ ವಿಪರೀತ ಒತ್ತಡವನ್ನು ವೇಗ ಮತ್ತು ತಂತ್ರಜ್ಞಾನದೊಂದಿಗೆ ಪರಿಹರಿಸಲು ತಯಾರಿ ನಡೆಸುತ್ತಿದೆ. ದೀಪಾವಳಿಗೆ ಮುಂಚಿತವಾಗಿ ದೇಶದಲ್ಲಿ ಒಂಬತ್ತು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಗಗಳನ್ನು ಪ್ರಾರಂಭಿಸಲು ಸಚಿವಾಲಯ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಹೊಸ ವಂದೇ ಭಾರತ್...
Date : Saturday, 14-10-2023
ಬೈರುತ್: ಸಮಯ ಬಂದಾಗ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಪ್ಯಾಲೆಸ್ತೀನ್ ಮಿತ್ರ ಹಮಾಸ್‌ನೊಂದಿಗೆ ಸೇರಲು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದು ಲೆಬನಾನ್‌ನ ಇರಾನ್ ಬೆಂಬಲಿತ ಹೆಝ್‌ಬೊಲ್ಹಾ ಮೂವ್‌ಮೆಂಟ್ ಎಂಬ ಉಗ್ರ ಸಂಘಟನೆ ಶುಕ್ರವಾರ ಹೇಳಿದೆ. ಶನಿವಾರದಂದು ನೂರಾರು ಹಮಾಸ್ ಬಂದೂಕುಧಾರಿಗಳು ಗಾಜಾದಿಂದ ಇಸ್ರೇಲ್‌ಗೆ ಗಡಿಯುದ್ದಕ್ಕೂ...
Date : Saturday, 14-10-2023
ನವದೆಹಲಿ: ಇಂದು ಭಾರತದ ನಾಗಪಟ್ಟಣಂನಿಂದ ಶ್ರೀಲಂಕಾಕ್ಕೆ ಪ್ರಯಾಣಿಕ ದೋಣಿ ಸೇವೆಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು...