News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದ ಎಲ್ಲೆಡೆ ಮೋದಿಜೀ ಪರ ವಾತಾವರಣ- ವಿಜಯೇಂದ್ರ

ಮಂಗಳೂರು: ನರೇಂದ್ರ ಮೋದಿಜೀ ಮತ್ತೊಮ್ಮೆ ಪ್ರಧಾನಿ ಎಂಬ ವಾತಾವರಣ ಕರ್ನಾಟಕ ಮಾತ್ರವಲ್ಲ; ದೇಶದೆಲ್ಲೆಡೆ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಇಂದು ತಿಳಿಸಿದರು. ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡದ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ...

Read More

ಭಾರತದ ನೆರೆಯ ರಾಷ್ಟ್ರಗಳ ಮೇಲೆ ಚೀನಾ ಪ್ರಭಾವ ಬೀರುತ್ತದೆ, ಆದರೆ ಅದಕ್ಕೆ ಹೆದರುವ ಅಗತ್ಯವಿಲ್ಲ: ಜೈಶಂಕರ್

ಮುಂಬೈ: ಭಾರತದ ನೆರೆಯ ರಾಷ್ಟ್ರಗಳ ಮೇಲೆ ಚೀನಾ ಪ್ರಭಾವ ಬೀರುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಅಗತ್ಯವಾಗಿದೆ ಮತ್ತು ಅಂತಹ ಸ್ಪರ್ಧಾತ್ಮಕ ರಾಜಕೀಯಕ್ಕೆ ಭಾರತ ಹೆದರಬಾರದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಂಗಳವಾರ ಹೇಳಿದ್ದಾರೆ. ಪ್ರತಿ ನೆರೆಹೊರೆಯಲ್ಲಿ ಸಮಸ್ಯೆಗಳಿವೆ, ಆದರೆ ಅಂತಿಮವಾಗಿ ನೆರೆಹೊರೆಯವರು...

Read More

ಕೇರಳ ಬಿಜೆಪಿ ನಾಯಕನ ಕೊಲೆ ಪ್ರಕರಣ: 15 ಪಿಎಫ್‌ಐ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

ತಿರುವನಂತಪುರಂ: 2021 ರ ಡಿಸೆಂಬರ್ 19 ರಂದು ನಿಷೇಧಿತ ಇಸ್ಲಾಮಿಕ್ ಉಗ್ರ ಗುಂಪು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಭಯೋತ್ಪಾದಕರಿಂದ ಹತ್ಯೆಗೀಡಾದ ಕೇರಳ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರಿಗೆ ನ್ಯಾಯ ಒದಗಿಸುವ ತೀರ್ಪನ್ನು ಇಂದು ಕೇರಳ ನ್ಯಾಯಾಲಯ ನೀಡಿದೆ. ತನ್ನ...

Read More

2047 ರ ಭಾರತ ತಂತ್ರಜ್ಞಾನದ ಪ್ರಗತಿ ಮತ್ತು ಅದರ ಬಳಕೆಯಲ್ಲಿ ವಿಶ್ವ ಗುರುವಾಗಲಿದೆ: ಅಜಯ್ ಭಟ್

ನವದೆಹಲಿ: 2047 ರ ಭಾರತವು ತಂತ್ರಜ್ಞಾನದ ಪ್ರಗತಿ ಮತ್ತು ಅದರ ಬಳಕೆಯಲ್ಲಿ ವಿಶ್ವ ಗುರುವಾಗಲಿದೆ ಎಂದು ರಕ್ಷಣಾ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಅಜಯ್ ಭಟ್ ಹೇಳಿದರು. ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ದೆಹಲಿ ಕ್ಯಾಂಪಸ್‌ಗೆ ನಿನ್ನೆ ಭೇಟಿ...

Read More

ದೇವಸ್ಥಾನಗಳ ಮೇಲೆ ಹಿಂದೂ ಧ್ವಜ ಹಾರಿಸುವಂತಿಲ್ಲ, ಇದು ಯಾವ ಸೀಮೆ ಸೆಕ್ಯುಲರಿಸಂ?: ಬಿಜೆಪಿ

ಬೆಂಗಳೂರು: ಹಿಂದೂ ಎಂಎಲ್‍ಎಗಳು ಬೇಕು. ಎಂಪಿಗಳೂ ಬೇಕು. ಆದರೆ, ನಮ್ಮ ಊರಿನಲ್ಲಿ, ದೇವಸ್ಥಾನಗಳ ಮೇಲೆ ಹಿಂದೂ ಧ್ವಜ, ಕೇಸರಿ ಧ್ವಜ, ಭಗವಾಧ್ವಜ ಹಾರಿಸುವುದು ಯಾಕೆ ಬೇಡ? ಇದು ಯಾವ ಸೀಮೆಯ ಸೆಕ್ಯುಲರಿಸಂ ಎಂಬ ಹಿನ್ನೆಲೆಯಲ್ಲಿ 12 ಪ್ರಶ್ನೆಗಳನ್ನು ನಾವು ಸಿದ್ದರಾಮಯ್ಯರ ಸರಕಾರಕ್ಕೆ...

Read More

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್‌ ಮೈತ್ರಿ ಸೋಲಿಸಿ ಜಯ ಸಾಧಿಸಿದ ಬಿಜೆಪಿ

ಚಂಡೀಗಢ: ಇಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ವಿಜಯವನ್ನು ದಾಖಲಿಸಿದೆ. ಬಿಜೆಪಿಯ ಮನೋಜ್ ಸೋಂಕರ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಕುಲದೀಪ್ ಕುಮಾರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ. ಇದು ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿಗೆ ದೊರೆತ...

Read More

ಕಾಂಗ್ರೆಸ್‌ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇದೆಯೇ: ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನೆ

ಬೆಂಗಳೂರು: ಸಂವಿಧಾನ ಜಾಗೃತಿ ಸಪ್ತಾಹ ಮಾಡುತ್ತಾರೆ. ಈ ಸರಕಾರದವರು ಸಂವಿಧಾನ ಗೌರವಿಸುತ್ತಾರಾ? ಇವರಿಗೇ ಮೊದಲು ಜಾಗೃತಿ ಮೂಡಿಸಬೇಕಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ...

Read More

ಕುಲಪತಿಗಳ ಖಾಲಿ ಹುದ್ದೆ ಭರ್ತಿ, ಹೊಸ ವಿವಿಗಳಿಗೆ ಹಣ ನೀಡಲು ಡಾ. ಸಿ. ಎನ್. ಅಶ್ವತ್ಥನಾರಾಯಣ ಆಗ್ರಹ

ಬೆಂಗಳೂರು: ಖಾಲಿ ಇರುವ ಕುಲಪತಿಗಳ ಹುದ್ದೆಗೆ ನೇಮಕವನ್ನು ಕೂಡಲೇ ಮಾಡಬೇಕು ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಒತ್ತಾಯಿಸಿದರು. ಈ ಕುರಿತ ಕಡತಗಳನ್ನು ಕೂಡಲೇ ರಾಜ್ಯಪಾಲರಿಗೆ ರವಾನಿಸಬೇಕು; 7 ವಿವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ನಗರದ ಮಲ್ಲೇಶ್ವರದ...

Read More

ಮಾಲ್ಡೀವ್ಸ್‌ಗೆ ಭಾರತೀಯ ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತ: ನಂ.1ರಿಂದ 5ನೇ ಸ್ಥಾನಕ್ಕೆ ಇಳಿಕೆ

ನವದೆಹಲಿ: ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ತನ್ನ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣುತ್ತಿದೆ, ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗುತ್ತಿರುವುದನ್ನು ತೋರಿಸಿದೆ. ಭಾರತವು ಮೂರನೇ ಅತಿದೊಡ್ಡ ಪ್ರವಾಸಿಗನಿಂದ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ....

Read More

ಇಂದು ಮಹಾತ್ಮ ಗಾಂಧೀಜಿ ಪುಣ್ಯತಿಥಿ: ಹುತಾತ್ಮರ ದಿನ ಆಚರಣೆ

ನವದೆಹಲಿ: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯಾಗಿದ್ದು, ರಾಷ್ಟ್ರ ಅವರನ್ನು ಸ್ಮರಿಸುತ್ತಿದೆ. ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. 1948 ರ ಜನವರಿ 30ರಂದು ನಾಥುರಾಮ್ ವಿನಾಯಕ್ ಗೋಡ್ಸೆಯಿಂದ  ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯಾಯಿತು. ಬ್ರಿಟಿಷರ ಆಳ್ವಿಕೆಯಿಂದ ದೇಶವು ಸ್ವಾತಂತ್ರ್ಯ...

Read More

Recent News

Back To Top