Date : Friday, 27-03-2015
ಉಪ್ಪುಂದ: ಮನುಷ್ಯನ ಸಂಘ ಜೀವನದೊಂದಿಗೆ ಅವನ ಸಂಸ್ಕೃತಿ ರೂಪುಗೊಂಡಿತು. ಅದರ ಜತೆಗೆ ಜನರ ನೋವು, ನಲಿವುಗಳ, ದುಃಖ- ದುಮ್ಮಾನಗಳ, ತಲ್ಲಣ, ಆತಂಕಗಳ ಅಭಿವ್ಯಕ್ತಿಗೆ ರಂಗಭೂಮಿ ಹುಟ್ಟಿಕೊಂಡಿತು. ರಂಗಭೂಮಿ ಈಗ ಒಂದು ಉತ್ಕೃಷ್ಟ ಪ್ರದರ್ಶನ ಕಲೆಯಾಗಿ ಪರಿಪೂರ್ಣತೆ ಸಾಧಿಸಿದೆ. ಅದೀಗ ಮನೋರಂಜನೆಯ ಜತೆಗೆ...
Date : Friday, 27-03-2015
ಸುಳ್ಯ: ಸಹಕಾರಿ ಸಂಘಗಳಲ್ಲಿ ಅವ್ಯವಹಾರಗಳಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಆದರೆ ಈ ಅವ್ಯವಹಾರದ ಮಾಹಿತಿಗಳು ಎಲ್ಲಿಯೂ ಸಿಗುವುದಿಲ್ಲ. ಇದಕ್ಕಾಗಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕು ಎಂದು ಸದಸ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು...
Date : Friday, 27-03-2015
ಕಾರ್ಕಳ : ನೀರಿಗಾಗಿ ಪ್ರತಿಪಕ್ಷದ ಸದಸ್ಯರು ಕೈಯಲ್ಲಿ ಕೊಡಪಾನ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಪ್ರತಿಪಕ್ಷದ ನಾಯಕ ಪ್ರಕಾಶ್ ರಾವ್ ಮಾತನಾಡಿ, ನಮ್ಮ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಮುಂಡ್ಲಿ ಮತ್ತು...
Date : Friday, 27-03-2015
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮಾ.21 ರಿಂದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ, ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದು ಇಂದು ಮಹಾ ಬ್ರಹ್ಮರಥೋತ್ಸವ ಸಂಪನ್ನಗೊಳ್ಳಲಿದೆ. ಪ್ರಾತಃಕಾಲ 55ನೇ...
Date : Friday, 27-03-2015
ನವದೆಹಲಿ: ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಲು ಸಜ್ಜಾಗಿರುವ ಐದು ಮಂದಿ ಅಖಿಲ ಭಾರತ ಸೇವಾ ಅಧಿಕಾರಿಗಳ ತಂಡ ಶುಕ್ರವಾರ ಪ್ರಧಾನಿಯನ್ನು ಭೇಟಿಯಾಯಿತು. ಹಿಮಾಲಯವನ್ನೇರುತ್ತಿರುವ ಮೊದಲ ಸೇವಾ ಅಧಿಕಾರಿಗಳ ತಂಡ ಇದಾಗಿದೆ. ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಅವರ ನೇತೃತ್ವದ ಈ ತಂಡದಲ್ಲಿ...
Date : Friday, 27-03-2015
ನವದೆಹಲಿ: ಅರವಿಂದ್ ಕೇಜ್ರಿವಾಲ್ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎಎಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವ ಎಂಬುದು ಇಲ್ಲ. ತನ್ನನ್ನು ಪ್ರಶ್ನಿಸುವ ವ್ಯಕ್ತಿಗಳನ್ನು ಕೇಜ್ರಿವಾಲ್ ಇಷ್ಟಪಡುವುದಿಲ್ಲ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಪಕ್ಷದಲ್ಲಿನ ಬಿಕ್ಕಟ್ಟಿನ ಬಗ್ಗೆ, ತಮ್ಮನ್ನು ಪಕ್ಷ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಯೋಗೇಂದ್ರ ಯಾದವ್ ಮತ್ತು...
Date : Friday, 27-03-2015
ಮುಂಬಯಿ: 2002ರ ಕುಡಿದು ಕಾರು ಓಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆ ಸಂಗ್ರಹಿಸುವ ಸಂದರ್ಭ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಶುಕ್ರವಾರ ಬಾಲಿವುಡ್ ನಟ ಸಲ್ಮಾನ್ ಖಾನ್ ಸೆಷನ್ಸ್ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ....
Date : Friday, 27-03-2015
ಮಂಗಳೂರು: ಕೇಂದ್ರ ಸರ್ಕಾರದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿರುವುದು ಗೌರವದ ವಿಷಯ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೇ ಸ್ವತಃ ಅಟಲ್‌ಜಿ ನಿವಾಸಕ್ಕೆ ತೆರಳಿ ಈ ಪ್ರಶಸ್ತಿ ನೀಡುತ್ತಿರುವುದು ಮತ್ತಷ್ಟು ಸಂತಸ ನೀಡಿದೆ ಎಂದು...
Date : Friday, 27-03-2015
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಾಕಿ ಉಳಿದಿದ್ದ ರಾಜ್ಯ ಸರಕಾರಿ ನೌಕರರ ವೈದ್ಯಕೀಯ ವೆಚ್ಚ ನಿಧಿಯು ಪ್ರತಿ ತಾಲೂಕಿಗೆ (ಕಾರ್ಕಳ, ಕುಂದಾಪುರ, ಉಡುಪಿ) ರೂ. 70 ಲಕ್ಷದಂತೆ 2.10 ಕೋಟಿ ಬಿಡುಗಡೆಯಾಗಿದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ...
Date : Friday, 27-03-2015
ಕೊಲ್ಲೂರು: ಹೊಸನಗರ ರಾಮಚಂದ್ರಾಪುರ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಗುರುವಾರ ರಾತ್ರಿ ನಾಯ್ಕನಕಟ್ಟೆ ಶ್ರೀ ವನದುರ್ಗಿ ದೇವಸ್ಥಾನದ ಆವರಣದಲ್ಲಿ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಜರುಗಿತು. ಕೊಲ್ಲೂರು ದೇವಳದ ವತಿಯಿಂದ ಈ ಕಾರ್ಯಕ್ರಮ ಇಲ್ಲಿ...