Date : Saturday, 28-03-2015
ಮಂಗಳೂರು: ತಾಯಿ ಮಠ ಮಂದಿರಕ್ಕಿಂತ ಮಿಗಿಲು. ತಾಯಂದಿರು ಮಕ್ಕಳ ಹಸಿವು ನೀಗಿಸಿದರೆ ಸಾಲದು. ಸಂಸ್ಕಾರವನ್ನೂ ತುಂಬುವ ಮನಸ್ಸು ಮಾಡಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು. ಅವರು ಕೊಣಾಜೆ ಕೋಟಿಪದವಿನ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ...
Date : Saturday, 28-03-2015
ಮಂಗಳೂರು: 2014-15 ನೇ ಸಾಲಿನ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಾ. 26ರಂದು ಮಧ್ಯಾಹ್ನ 2.45ಕ್ಕೆ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ತಾಲೂಕಿನ ದೈಹಿಕ ಶಿಕ್ಷಣ ಉಪನಿರ್ದೇಶಕರಾದ ಗುರುನಾಥ್ ಬಾಗೇವಾಡಿಯವರು ಶಿಬಿರವನ್ನು ತುಳಸಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಸಾಂಕೇತಿಕವಾಗಿ...
Date : Saturday, 28-03-2015
ಉಡುಪಿ: ಮುದರಂಗಡಿ ಗ್ರಾಮಸ್ಥರು ಕುಡಿಯುವ ನೀರು ಆಗ್ರಹಿಸಿ ಪ್ರತಿಭಟನೆ ಮಾಡಲು ಆಗಮಿಸಿದಾಗ ಗ್ರಾಮ ಸಭೆಯನ್ನೇ ರದ್ದುಗೊಳಿಸಿದ ಘಟನೆ ಮುದರಂಗಡಿ ಗ್ರಾಮ ಪಂಚಾಯತ್‌ನಲ್ಲಿ ಶನಿವಾರ ನಡೆದಿದೆ. ಶನಿವಾರ ಮುದರಂಗಡಿ ಚರ್ಚ್ ಸಭಾ ಭವನದಲ್ಲಿ ದ್ವಿತೀಯ ಗ್ರಾಮ ಸಭೆ ನಿಗದಿಯಾಗಿತ್ತು. ಇನ್ನೇನು ಗ್ರಾಮಸಭೆ ಆರಂಬವಾಗುತ್ತದೆ...
Date : Saturday, 28-03-2015
* ವಾಜಪೇಯಿ ಆರೋಗ್ಯ ಶ್ರೀ, ರಾಜೀವ ಆರೋಗ್ಯ ಭಾಗ್ಯ ಯೋಜನೆ * ಪಾಣಾಜೆ ಘಟನೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಕ್ರಮ ಪುತ್ತೂರು: ಮಂಗಳೂರು ಒಮೇಗಾ ಆಸ್ಪತ್ರೆಗೆ ನೀಡಿದ್ದ ಬಿಪಿಎಲ್ ಕಾರ್ಡ್‌ದಾರರ ವಾಜಪೇಯಿ ಆರೋಗ್ಯ ಶ್ರೀ ಹಾಗೂ ಎಪಿಎಲ್ ಕಾರ್ಡ್‌ದಾರರ ರಾಜೀವ ಆರೋಗ್ಯ...
Date : Saturday, 28-03-2015
ಬಂಟ್ವಾಳ: ಕ್ಯಾಂಪ್ಕೊ ಸಂಸ್ಥೆ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು ಗ್ರಾಮೀಣ ರೈತರ ಅನುಕೂಲಕ್ಕಾಗಿ ಅಡಿಕೆ ಖರೀದಿ ಕೇಂದ್ರ ಆರಂಭಿಸುತ್ತಿರುವುದು ಇಲ್ಲಿನ ಅಡಿಕೆ ಬೆಳೆಗಾರರಿಗೆ ಸಂತಸ ತಂದಿದೆ. ಇದರಿಂದಾಗಿ ಗರಿಷ್ಟ ಬೆಲೆಗೆ ಗುಣಮಟ್ಟದ ಅಡಿಕೆ ನೀಡುವ ಮೂಲಕ ರೈತರು ಸ್ವಾವಲಂಬಿ...
Date : Friday, 27-03-2015
ಸುಳ್ಯ: ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ತಾಂತ್ರಿಕ ಅವಿಷ್ಕಾರ ಮಾದರಿಗಳ ಪ್ರದರ್ಶನವು ಕಾಲೇಜಿನ ಆವರಣದಲ್ಲಿ ನಡೆಯಿತು. ಕೆ.ವಿ.ಜಿ. ಸಮೂಹ ಸಂಸ್ಥೆಗಳ ಹಿರಿಯ ಕಾರ್ಯನಿರ್ವಹಣಾಧಿಕಾರಿ ಎನ್.ಜಿ.ರಾಮಚಂದ್ರ ವಸ್ತುಪ್ರದರ್ಶನ ಉದ್ಘಾಟಿಸಿದರು. ಕೆ.ವಿ.ಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಪ್ರೊ....
Date : Friday, 27-03-2015
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ವನ್ನು ಪ್ರದಾನ ಮಾಡಿದರು. ವಾಜಪೇಯಿ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅತ್ಯುನ್ನತ ಗೌರವವನ್ನು ಅವರಿಗೆ ಪ್ರದಾನ ಮಾಡಲಾಯಿತು....
Date : Friday, 27-03-2015
ಉಪ್ಪುಂದ: ಮನುಷ್ಯನ ಸಂಘ ಜೀವನದೊಂದಿಗೆ ಅವನ ಸಂಸ್ಕೃತಿ ರೂಪುಗೊಂಡಿತು. ಅದರ ಜತೆಗೆ ಜನರ ನೋವು, ನಲಿವುಗಳ, ದುಃಖ- ದುಮ್ಮಾನಗಳ, ತಲ್ಲಣ, ಆತಂಕಗಳ ಅಭಿವ್ಯಕ್ತಿಗೆ ರಂಗಭೂಮಿ ಹುಟ್ಟಿಕೊಂಡಿತು. ರಂಗಭೂಮಿ ಈಗ ಒಂದು ಉತ್ಕೃಷ್ಟ ಪ್ರದರ್ಶನ ಕಲೆಯಾಗಿ ಪರಿಪೂರ್ಣತೆ ಸಾಧಿಸಿದೆ. ಅದೀಗ ಮನೋರಂಜನೆಯ ಜತೆಗೆ...
Date : Friday, 27-03-2015
ಸುಳ್ಯ: ಸಹಕಾರಿ ಸಂಘಗಳಲ್ಲಿ ಅವ್ಯವಹಾರಗಳಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಆದರೆ ಈ ಅವ್ಯವಹಾರದ ಮಾಹಿತಿಗಳು ಎಲ್ಲಿಯೂ ಸಿಗುವುದಿಲ್ಲ. ಇದಕ್ಕಾಗಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕು ಎಂದು ಸದಸ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು...
Date : Friday, 27-03-2015
ಕಾರ್ಕಳ : ನೀರಿಗಾಗಿ ಪ್ರತಿಪಕ್ಷದ ಸದಸ್ಯರು ಕೈಯಲ್ಲಿ ಕೊಡಪಾನ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಪ್ರತಿಪಕ್ಷದ ನಾಯಕ ಪ್ರಕಾಶ್ ರಾವ್ ಮಾತನಾಡಿ, ನಮ್ಮ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಮುಂಡ್ಲಿ ಮತ್ತು...