Date : Thursday, 16-04-2015
ಬೆಂಗಳೂರು : ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೧೪ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇಂದಿಲ್ಲಿ ಗುರುವಾರ ಸಂಜೆ ಬೆಂಗಳೂರುನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೇರವೇರಿದ್ದು, 2014ನೇ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು...
Date : Thursday, 16-04-2015
ಬೆಳ್ತಂಗಡಿ: ವಿಶ್ವ ಯೋಗ ದಿನದ ಪ್ರಯುಕ್ತ ಜೂ. 21ರಂದು ಪ್ರಪಂಚದಾದ್ಯಂತ 30 ನಿಮಿಷಗಳ ಕಾಲ ಯೋಗ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ವಿದೇಶ ವ್ಯವಹಾರ ಖಾತೆಗಳ ಸಚಿವಾಲಯದಿಂದ ದೆಹಲಿಯಲ್ಲಿ ನಡೆದ ವಿಶ್ವಯೋಗ ದಿನ ಪ್ರಯುಕ್ತ ಸಮಾಲೋಚನಾ ಸಭೆಯಲ್ಲಿ ಉಜಿರೆ ಎಸ್‌ಡಿಎಂ ಯೋಗ ಮತ್ತು...
Date : Thursday, 16-04-2015
ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್, ಗುರುವಾಯನಕೆರೆ ಇದರ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇವರಿಂದ, ಗ್ರಾಮ ಪಂಚಾಯತ್ ತಣ್ಣೀರುಪಂಥ, ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ- ಕಲ್ಲೇರಿ, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು,...
Date : Thursday, 16-04-2015
ಪುತ್ತೂರು: ನಮ್ಮ ದೇಶದಲ್ಲಿ ಆರ್ಥಿಕ ಬೆಳವಣಿಗೆಯು ವೇಗವಾಗಿ ನಡೆಯತ್ತಿದ್ದರೂ, ದೂರದರ್ಶಿತ್ವ ಮತ್ತು ನ್ಯಾಯೋಚಿತವಾದ ಬೆಳವಣಿಗೆಯ ನಿರ್ವಹಣೆ ಕುರಿತು ಗಮನಹರಿಸುವ ಅಗತ್ಯವಿದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಸಂಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿ. ಬಿ. ಹಾನ್ಸ್ ಹೇಳಿದರು. ಸಂತ...
Date : Thursday, 16-04-2015
ಬೆಳ್ತಂಗಡಿ: ನಮ್ಮ ಹೆಜ್ಜೆ ನಿತ್ಯನಿರಂತರವಾಗಿ ಆಧ್ಯಾತ್ಮಿಕ ಬೆಳಕಿನೆಡೆಗೆ ಸಾಗಬೇಕು. ಗಾಯತ್ರಿ ಮಂತ್ರದಿಂದ ಜಗತ್ತಿಗೆ ಹೊಸ ಬೆಳಕು ನೀಡಬೇಕು ಎಂಬ ತತ್ವಾರ್ಥ ದೊರೆಯುತ್ತದೆ. ವಿದ್ಯಾರ್ಥಿಗಳು ಇಲ್ಲಿನ ಮಠದಲ್ಲಿ ಸ್ವಯಂ ಮಂತ್ರದೃಷ್ಠರಾಗಿ ಇಲ್ಲಿ ಯಜ್ಞ ನಡೆಸುತ್ತಿದ್ದಾರೆ. ಒಂದು ವಾರದಲ್ಲಿ ೧೩೦ ವಿದ್ಯಾರ್ಥಿಗಳು ಗಾಯತ್ರಿ ಭೋಧೆ...
Date : Thursday, 16-04-2015
ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಕುಂಟಾಡಿ ರಕ್ತೇಶ್ವರಿ ಹಾಗೂ ವ್ಯಾಘ್ರಚಾಮುಂಡಿ ನೇಮೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಿಂದ...
Date : Thursday, 16-04-2015
ಮಂಗಳೂರು : ಭಾರತೀಯ ಜನತಾ ಪಾರ್ಟಿ ಕಾಪು ಇದರ ಸಹಯೋಗದಲ್ಲಿ ಭಾನುವಾರ ಎ19ರಂದು ಸಂಜೆ 3 ಗಂಟೆಗೆ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಕಾಪು ಬಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್ ಕಾಪು ಬಿಜೆಪಿ ಕಛೇರಿಯಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ...
Date : Thursday, 16-04-2015
ಕಾರ್ಕಳ: ತಾಯಿ ತನ್ನ ಮಕ್ಕಳಿಗೆ ಗಂಜಿಯಲ್ಲಿ ಕಾಣದಂತೆ ತುಪ್ಪ ಬೆರೆಸಿ ನೀಡುವಂತೆ ದೇವರು ಭಕ್ತನಿಗೆ ಒಳಗಿಂದೊಳಗೆ ಅನುಗ್ರಹಿಸುತ್ತಾರೆ ಎಂದು ಪಲಿಮಾರು ಮಠಾಧೀಶ ವಿದ್ಯಾಶತೀರ್ಥ ಸ್ವಾಮೀಜಿ ಹೇಳಿದರು. ಅವರು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಡಿ.ಮರಿಯಣ್ಣ ಭಟ್ ಸ್ಮರಣಾರ್ಥ ಅವರ ಪತ್ನಿ ಸರಸ್ವತಿ...
Date : Thursday, 16-04-2015
ಬೆಳ್ತಂಗಡಿ : ಮರೋಡಿ ಗ್ರಾಮದ ಭಾಗ್ಯಶ್ರೀ ಅಸಹಜ ಸಾವಿನ ಪ್ರಕರಣದಲ್ಲಿ ದಿನಕ್ಕೊಂದರೆಂತೆ ಹೊಸ ತಿರುವುಗಳು ಲಭಿಸುತ್ತಿದೆ. ಗುರುವಾರ ಘಟನೆ ನಡೆದ ಮನೆಯ ಅಟ್ಟದ ಮೇಲೆ ಮನೆಯವರು ಕಸ ಗುಡಿಸುವ ವೇಳೆ ಚೀಟಿಯೊಂದು ಸಿಕ್ಕಿದೆಯೆನ್ನಲಾಗುತ್ತಿತ್ತು ಈ ಚೀಟಿಯನ್ನು ವೇಣೂರು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದು...
Date : Thursday, 16-04-2015
ಬಂಟ್ವಾಳ: ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದಾಗ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉನ್ನತ ಕೊಡುಗೆ ನೀಡಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು....