Date : Wednesday, 17-06-2015
ವಾಷಿಂಗ್ಟನ್: ಯೆಮೆನ್ನಲ್ಲಿ ನಡೆಸಲಾದ ದ್ರೋನ್ ದಾಳಿಯಲ್ಲಿ ಅರಬೀಯನ್ ಪೆನಿನ್ಸುಲಾದಲ್ಲಿನ ಅಲ್ಖೈದಾದ ಎರಡನೇ ಮುಖಂಡ ನಸೀರ್ ಅಲ್ ವಾಹಿಶಿ ಹತನಾಗಿದ್ದಾನೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. ಒಸಾಮಾ ಬಿನ್ ಲಾದೆನ್ ಹತ್ಯೆ ಬಳಿಕ ಅಮೆರಿಕಾಗೆ ದೊರೆತ ಎರಡನೇ ದೊಡ್ಡ ಜಯ ಇದಾಗಿದೆ. ವಾಹಿಶಿ...
Date : Wednesday, 17-06-2015
ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರವು ದಿವಂಗತ ಗೋಪಲಗೌಡರ ನೆನಪಿನಲ್ಲಿ ಕೊಡಮಾಡುವ ಶಾಂತವೇರಿ ಗೋಪಾಲಗೌಡ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಆಯ್ಕೆಯಾಗಿದ್ದಾರೆ. ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಕಳೆದ 16 ವರ್ಷಗಳಿಂದ ಕೇಂದ್ರವು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಕನ್ನಡ...
Date : Wednesday, 17-06-2015
ನವದೆಹಲಿ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳು ಬೇಸಿನ್ ಬ್ರಿಡ್ಜ್ ಸಮೀಪ ಹಳಿ ತಪ್ಪಿದ ಘಟನೆ ಬುಧವಾರ ಮುಂಜಾನೆ 5 ಗಂಟೆಗೆ ನಡೆದಿದೆ. ಬೆಂಗಳೂರು-ಚೆನ್ನೈ ಮಾರ್ಗ ಮಧ್ಯೆದ ಬೇಸಿನ್ ಬ್ರಿಡ್ಸ್ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ರೈಲಿನ ಮೊದಲನೇ ಮತ್ತು...
Date : Wednesday, 17-06-2015
ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದರು. ನವಾಝ್ ಅವರಿಗೆ ಕರೆ ಮಾಡಿದ ಮೋದಿ, ಉಭಯ...
Date : Wednesday, 17-06-2015
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿಕ ಇದೀಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದಾರೆ. 2011ರಲ್ಲಿ ರಾಜೆ ಅವರು ರಾಜಸ್ಥಾನ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಮೋದಿಯವರಿಗೆ...
Date : Tuesday, 16-06-2015
ಬೆಳ್ತಂಗಡಿ: ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸ್ಧಳೀಯಾಡಳಿತ ಸಂಸ್ಧೆಗಳು ಆರೋಗ್ಯ ಇಲಾಖೆಯೊಂದಿಗೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಆರೋಗ್ಯ ಸಚಿವ ಯು. ಟಿ. ಖಾದರ್ ಸೂಚನೆ ನೀಡಿದರು. ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ಪಂಚಾಯತ್ನ ಸಭಾಭವನದಲ್ಲಿ ಸಾಂಕ್ರಾಮಿಕ...
Date : Tuesday, 16-06-2015
ಸುಳ್ಯ: ಇಲ್ಲಿನ ಸ್ನೇಹ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಸಂಸತ್ತಿಗೆ ಗುಪ್ತ ಮತದಾನದ ಮೂಲಕ ಚುನಾವಣೆ ನಡೆಯಿತು. ಪ್ರಾಥಮಿಕ ಶಾಲಾ ವಿಭಾಗದಿಂದ ಶ್ರೀಶ ಎನ್. ಶರ್ಮಾ (7ನೇ ತರಗತಿ) ಮುಖ್ಯಮಂತ್ರಿಯಾಗಿ, ಶ್ರಾವ್ಯ ಎಂ.ಎಸ್ (6ನೇ ತರಗತಿ) ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸೇವಿತಾ ಪಿ.ಸಿ....
Date : Tuesday, 16-06-2015
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ 14ನೇ ವಾರ್ಡ್ ಬದಿಯಡ್ಕ ಪೇಟೆಯ ಕುಡಿಯುವ ನೀರು ಯೋಜನೆಯನ್ನು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಉದ್ಘಾಟಿಸಿದರು. ಗಣಪತಿ ಪ್ಯೆ, ಭಾಸ್ಕರ ಬದಿಯಡ್ಕ, ವಿಜಯ ಸಾಯಿ, ಚಂದ್ರಶೇಖರ ಪ್ರಭು ಮೊದಲಾದವರು...
Date : Tuesday, 16-06-2015
ಬದಿಯಡ್ಕ: ಬದಿಯಡ್ಜ ಗ್ರಾಮ ಪಂಚಾಯತ್ ೬ನೇ ವಾರ್ಡ್ನ ಕಡೆಂಜಿ ಕಾಂಕ್ರೀಟು ರಸ್ತೆ ಉದ್ಘಾಟನೆ ಇತ್ತೀಚೆಗೆ ಜರದಿತು. ಗ್ರಾಮ ಪಂಚಾಯತ್ ಸದಸ್ಯೆ ರೇಶ್ಮಾ ಸಂತೋಷ್ ರಸ್ತೆಯನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ವಳಕುಂಜ, ಭಾರ್ಗವಿ ವಿಶ್ವನಾಥ ಪ್ರಭು, ಬಾಲಕೃಷ್ಣ ಶೆಟ್ಟಿ ಕಡಾರು,...
Date : Tuesday, 16-06-2015
ಮೈಸೂರು: ಪತ್ರಕರ್ತ ಹಾಗೂ ಮೈಸೂರು ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಅವರ ನೇಮಕದ ಆದೇಶವನ್ನು ಹೊರಡಿಸಿದೆ. ಮೂರು ವರ್ಷಗಳ ಅವಧಿಗೆ ಅವರು ನೇಮಕಗೊಂಡಿದ್ದಾರೆ. 1966ರಲ್ಲಿ ಭಾರತದ...