Date : Tuesday, 05-05-2015
ಮುಲ್ಕಿ : ಜಿಲ್ಲೆಯಲ್ಲಿ ಎಲ್ಲಾ ದೇವರುಗಳ ಆರಾಧನೆಗಿಂತಲೂ ನಾಗಾರಧನೆ ಮಹತ್ವದ ಸ್ಥಾನ ಪಡೆದಿದೆ ಎಂದು ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ನುಡಿದರು.ಅವರು, ಕೊಲ್ನಾಡು ಗುತ್ತಿನ ಪುತ್ರನ್ ಆದಿ ಮೂಲಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು....
Date : Tuesday, 05-05-2015
ಬೆಳ್ತಂಗಡಿ : ಪುರೋಹಿತರು ಸಮಾಜವೆಂಬ ಸಾಗರದಲ್ಲಿ ಮೀನಿದ್ದಂತೆ. ನೀರು ಪರಿಶುದ್ಧವಾಗಿರಲು ಮೀನು ಅಗತ್ಯವಾಗಿರುವಂತೆ ಸಮಾಜ ಬೆಳೆಯಲು ಪುರೋಹಿತರು ಅಗತ್ಯ. ಪುರೋಹಿತರು ಮಾರ್ಗದರ್ಶಕರಾಗಿ ಸಮಾಜವನ್ನು ಉತ್ಕರ್ಷಗೊಳಿಸಿ ತಾವೂ ಬೆಳೆಯಬೇಕು. ಸಮಾಜದಲ್ಲಿ ಧರ್ಮ ಶ್ರದ್ಧೆಯ ಕೆಲಸ ಮಾಡಿಸುವುದು ಪುರೋಹಿತರ ಕೆಲಸ ಹಾಗೂ ಕರ್ತವ್ಯ. ಸ್ಪಷ್ಟವಾದ...
Date : Tuesday, 05-05-2015
ಕುಂದಾಪುರ: ಸುಮಾರು ೩೫ ವರ್ಷಗಳಿಂದ ನಡೆಯುತ್ತಿದ್ದ ವಾರಾಹಿ ನೀರಾವರಿ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲುವೆಗೆ ನೀರು ಹರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು. ಸುಮಾರು 9.43 ಕೋ.ರೂ. ವೆಚ್ಚದ ನೀರಾವರಿ ಯೋಜನೆಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ...
Date : Tuesday, 05-05-2015
ಭೋಪಾಲ್: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಚತ್ತರ್‌ಪುರ್ ಬಳಿ ಸೋಮವಾರ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು 21 ಮಂದಿ ಬಲಿಯಾಗಿದ್ದಾರೆ, ಅಲ್ಲದೇ 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬ್ರಿಡ್ಜ್ ಬಳಿ ಬಸ್ ಸ್ಕಿಡ್ಡಾದ ಕಾರಣ ಅದರ ಡಿಸೇಲ್ ಟ್ಯಾಂಕ್ ಒಡೆದು...
Date : Tuesday, 05-05-2015
ಕೊಯಂಬತ್ತೂರು: ದಕ್ಷಿಣ ಭಾರತದ ಮೋಸ್ಟ್ ವಾಟೆಂಡ್ ಮಾವೋವಾದಿ ರೂಪೇಶ್ ಮತ್ತು ಆತನ ಹೆಂಡತಿಯನ್ನು ಇತರ ಮೂವರು ಸಹಚರರೊಂದಿಗೆ ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈತ ಬಲೆಗೆ ಬಿದ್ದಿದ್ದಾನೆ. ಈತ 20 ಪ್ರಕರಣಗಳಲ್ಲಿ...
Date : Tuesday, 05-05-2015
ಗಿನಿವಾ: ಆಸ್ಟ್ರೇಲಿಯಾದ ಪಕ್ಕದ ದ್ವೀಪರಾಷ್ಟ್ರವಾದ ಪಪುವ ನ್ಯೂ ಗಿನಿವಾದಲ್ಲಿ ಮಂಗಳವಾರ 7.5 ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ಸುನಾಮಿ ಭೀತಿ ಎದುರಾಗಿದೆ. ಭೂಕಂಪದ ಕೇಂದ್ರ ಬಿಂದುವಿನ 300 ಕಿಲೋಮೀಟರ್ ಒಳಗಡೆ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ...
Date : Monday, 04-05-2015
ಸುಳ್ಯ: ನಮ್ಮ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ದಾನ ಮಾಡಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ದಾನ ಶ್ರೇಷ್ಠವಾದುದು ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜು...
Date : Monday, 04-05-2015
ಬೆಳ್ತಂಗಡಿ: ಬಸದಿಗಳ ಜೀರ್ಣೋದ್ದಾರ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಬಸದಿಯನ್ನು ಶ್ರಾವಕರು ಶುಚಿಯಾಗಿಟ್ಟರೆ ಸಾನಿಧ್ಯ ಸ್ಥಿರವಾಗಿರುತ್ತದೆ. ಇದರಿಂದ, ಹಿಂದಿನ ಕಾಲದ ಪರಂಪರೆಯನ್ನುಕಾಣಲು ಸಾಧ್ಯ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು. ಅವರು ಶುಕ್ರವಾರ ರಾತ್ರಿ...
Date : Monday, 04-05-2015
ಸವಣೂರು : ಸವಣೂರು ಗ್ರಾಮದ ಮಾಲೆತ್ತಾರು ಶಿರಾಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಗಣಹೋಮತಂಬಿಲ...
Date : Monday, 04-05-2015
ನವದೆಹಲಿ: ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಮತ್ತೊಂದು ವಿವಾದದೊಳಗೆ ಸಿಲುಕಿದ್ದಾರೆ. ತನ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಮಹಿಳೆಯೊಬ್ಬಳು ಅವರ ವಿರುದ್ಧ ಆಪಾದನೆ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ದೆಹಲಿ ಪೊಲೀಸ್ ಆಯುಕ್ತರಿಗೆ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ...