Date : Monday, 04-05-2015
ಬಂಟ್ವಾಳ : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಜನರ ಸಮಸ್ಯೆಗಳು ಬಗೆ ಹರಿದಿಲ್ಲ. ದೇಶದ ಜನತೆಯನ್ನು ಒಗ್ಗೂಡಿಸುವ ಬದಲು ಸ್ವಾರ್ಥದ ರಾಜಕೀಯಕ್ಕಾಗಿ ಜಾತಿ, ಮತ, ಮೇಲು ಕೀಳು ಎಂಬ ಭೇದ ಭಾವ ಮಾಡಲಾಗುತ್ತಿದೆ. ಎಲ್ಲಿ ಪ್ರೀತಿ ಮತ್ತು ಸೌಹಾರ್ದತೆ...
Date : Saturday, 02-05-2015
ಬದಿಯಡ್ಕ: ಹಿಂದು ಐಕ್ಯ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಬಸ್ಸು ನಿಲ್ದಾಣ ಪರಿಸರದಲ್ಲಿ ಮಾರಾಡ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿಂದೂ ಐಕ್ಯ ವೇದಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಾಮನ ಮುರಳಿ ಉದ್ಘಾಟಿಸಿದರು. ಅವರು ಮಾತನಾಡಿ ಹಿಂದುಗಳ ದಮನ...
Date : Saturday, 02-05-2015
ಮಂಗಳೂರು: ಎಂ.ಆರ್.ಪಿ.ಎಲ್ ಮೂರನೇ ವಿಸ್ತರಣಾ ಹಂತದ ಕೋಕ್ ಮತ್ತು ಸಲ್ಫರ್ ಘಟಕ ಮುಚ್ಚಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್ ತಿಂಗಳಿಗೆ ಅಂತ್ಯಗೊಳ್ಳುವ ಕೋಕ್, ಸಲ್ಫರ್ ಘಟಕದ ಪರವಾನಿಗೆಯನ್ನು ನವೀಕರಿಸಬಾರದು ಎಂದು ಒತ್ತಾಯಿಸಿ ಮೇ.6 ರಂದು ಬೆಳಿಗ್ಗೆ 10 ಘಂಟೆಗೆ ನಾಗರಿಕ ಹೋರಾಟ...
Date : Saturday, 02-05-2015
ಪುತ್ತೂರು: ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಮೂಲಭೂತ ಅವಶ್ಯಕತೆಗಳ ಕೊರತೆ ಈಗಲೂ ಕಾಡುತ್ತಿದೆ. ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಆಶ್ರಯ ಮೊದಲಾದ ಸಮಸ್ಯೆಗಳು ಈಗಲೂ ಕಾಡುತ್ತಿದೆ. ಇಂತಹ ಅವಶ್ಯಕತೆಗಳಲ್ಲೊಂದಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಸವಣೂರು, ಪುಣ್ಚಪ್ಪಾಡಿ, ಕುಮಾರಮಂಗಲದ...
Date : Saturday, 02-05-2015
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದ ಖಾಸಗಿ ವಾಹನಗಳ ವಿರುದ್ದ ಬಂಟ್ವಾಳ ಸಿಐ ಬೆಳಿಯಪ್ಪ ನೇತೃತ್ವದಲ್ಲಿ ಪೊಲೀಸರು ಶನಿವಾರ ಕಾರ್ಯಚರಣೆ ಆರಂಭಿಸಿದ್ದಾರೆ. ಪಾರ್ಕಿಂಗ್ ಸೂಚನೆ ಫಲಕದಡಿ, ಮೇಲ್ಸೆತುವೆಯಡಿ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ವಾಹನಗಳ ಚಕ್ರಕ್ಕೆ ಬೀಗ...
Date : Saturday, 02-05-2015
ಪಾಟ್ನಾ: ಭೂಕಂಪ ಪೀಡಿತ ನೇಪಾಳದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ರಕ್ಷಣಾಕಾರ್ಯಕ್ಕೆ ಎಲ್ಲೆಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ, ಭಾರತದ ಪ್ಯಾರಾ ಮಿಲಿಟರಿ ಫೋರ್ಸ್ ಸಿಆರ್‌ಪಿಎಫ್ ಕೂಡ ನೆರವಿನ ಹಸ್ತ ಚಾಚಿದ್ದು ಭೂಕಂಪದಿಂದ ನಾಮವಶೇಷಗೊಂಡಿರುವ ಅಲ್ಲಿನ ಹಳ್ಳಿಯೊಂದನ್ನು ದತ್ತುತೆಗೆದುಕೊಳ್ಳುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ನೇಪಾಳದ ಬಿರ್‌ಗಂಜ್...
Date : Saturday, 02-05-2015
ಕಠ್ಮಂಡು: ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಭೂಕಂಪ ಪೀಡಿತ ನೇಪಾಳದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿಗಳ ವಧೆಗೆ ನಿಷೇಧ ಹೇರಲಾಗಿದೆ. ಮಾಂಸದಿಂದ ತಯಾರಿಸಿದ ಆಹಾರ ಪದಾರ್ಥಗಳನ್ನೂ ತಿನ್ನದಂತೆ ಕಠ್ಮಂಡು ಜಿಲ್ಲಾಡಳಿತ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದೆ. ಮಾಂಸ ಮಾರಾಟ ಮಾಡುವುದು, ಪ್ರಾಣಿಗಳನ್ನು ವಧಿಸುವುದರಿಂದ...
Date : Saturday, 02-05-2015
ಕಠ್ಮಂಡು: ಭೀಕರ ಭೂಕಂಪಕ್ಕೆ ತುತ್ತಾಗಿರುವ ನೇಪಾಳದಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು ಜನರನ್ನು ಮತ್ತಷ್ಟು ಭಯಭೀತಗೊಳಿಸಿದೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 4.5 ದಾಖಲಾಗಿದೆ ಎಂದು ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್‌ಮೆಂಟ್ ತಿಳಿಸಿದರೆ, ಇದರ ತೀವ್ರತೆ 5.0 ಇತ್ತು ಎಂದು ಯುಎಸ್‌ಜಿಎಸ್ ತಿಳಿಸಿದೆ....
Date : Saturday, 02-05-2015
ನವದೆಹಲಿ: ಭೂಗತ ಪಾತಕಿ, ಭಾರತಕ್ಕೆ ಅಗತ್ಯವಾಗಿ ಬೇಕಾದ ಭಯೋತ್ಪಾದಕ ದಾವೂದ್ ಇಬ್ರಾಹಿಂ ಒಂದು ಕಾಲದಲ್ಲಿ ಶರಣಾಗತನಾಗಲು ಬಯಸಿದ್ದ ಎಂದು ಸಿಬಿಐನ ಮಾಜಿ ಡಿಐಜಿ ನೀರಜ್ ಕುಮಾರ್ ಹೇಳಿದ್ದಾರೆ. ಜೂನ್ 1994ರಲ್ಲಿ ದಾವೂದ್ ಬಳಿ ತಾನು ಮೂರು ಬಾರಿ ಮಾತನಾಡಿದ್ದೇನೆ, ಆವಾಗ ಅವನು...
Date : Saturday, 02-05-2015
ನವದೆಹಲಿ: ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಾಬಾ ರಾಮ್‌ದೇವ್ ಅವರ ’ದಿವ್ಯ ಪುತ್ರಜೀವಕ್ ಬೀಜ್’ ಔಷಧಿಯ ಪ್ಯಾಕೇಟ್ ಮೇಲೆ ‘ಇದು ಮಹಿಳೆಯರಿಗಾಗಿ ಇರುವ ಔಷಧ, ಲಿಂಗ ನಿರ್ಧರಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂಬ ಹೇಳಿಕೆ ಬರೆಯುವುದಾಗಿ ಪತಂಜಲಿ ಯೋಗಪೀಠ ತಿಳಿಸಿದೆ. ಅಲ್ಲದೇ...