Date : Thursday, 24-09-2015
ಐರ್ಲೆಂಡ್: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಐರ್ಲೆಂಡ್‌ಗೆ ಭೇಟಿ ನೀಡಿದ ವೇಳೆ ಅಲ್ಲಿನ ವಿದ್ಯಾರ್ಥಿ ಸಂಸ್ಕೃತ ಶ್ಲೋಕ ಪಠಿಸುವ ಮೂಲಕ ಅವರಿಗೆ ಆದರದ ಸ್ವಾಗತವನ್ನು ಕೋರಿದರು. ಐರ್ಲೆಂಡ್ ಮಕ್ಕಳ ಬಾಯಲ್ಲಿ ಸಂಸ್ಕೃತ ಕೇಳಿ ಮೂಕ ವಿಸ್ಮಿತರಾದ ಮೋದಿ, ಇಲ್ಲಿನ ಮಕ್ಕಳು ಸಂಸ್ಕೃತ...
Date : Thursday, 24-09-2015
ನ್ಯೂಯಾರ್ಕ್; ಪ್ರಧಾನಿ ನರೇಂದ್ರ ಮೋದಿ 5 ದಿನಗಳ ಪ್ರವಾಸಕ್ಕಾಗಿ ಗುರುವಾರ ನ್ಯೂಯಾರ್ಕ್‌ಗೆ ಬಂದಿಳಿದರು. ಈ ಭೇಟಿಯ ವೇಳೆ ಅವರು ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಪಾಲ್ಗೊಂಡು ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಲ್ಲಿಗೆ ಬಂದಿಳಿದ ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಭಾರತದ ರಾಯಭಾರಿ...
Date : Wednesday, 23-09-2015
ಬಂಟ್ವಾಳ : ಬಿ.ಸಿರೋಡಿನ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶಿವಾಜಿ ಪ್ರೆಂಡ್ಸ್ ಬೈಪಾಸ್ ಇವರ ವತಿಯಿಂದ ಕಾರಣಿಕದ ಮಂತ್ರದೇವತೆ ಜೊತೆಗೆ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು . ಅಮೂಲಕ ನೇತ್ರಾವತಿಯನ್ನು ಉಳಿಸುವ ಹೋರಾಟಕ್ಕೆ ಬೆಂಬಲವನ್ನು ಇವರು...
Date : Wednesday, 23-09-2015
ಮಂಗಳೂರು : ನಾವು ಪಠ್ಯ ಚಟುವಟಿಕೆಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡು ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಕಲಿಕೆಯೊಡನೆ ಸಮಾಜಮುಖಿಯಾಗಿ ನಡೆದು ನೊಂದವರ ಬಗ್ಗೆ ಅನುಕಂಪ ತೋರಿ, ಅವರ ನೆರವಿಗೆ ನಾವು ಸದಾ ಸಿದ್ಧರಿರಬೇಕು ಎಂದು ಸಂತ ಅಂಥೋನಿ ವ್ರದ್ಧಾಶ್ರಮ ವೆಲೆನ್ಸಿಯಾದ...
Date : Wednesday, 23-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಎಂಸಿಎಫ್ ಕೃಷಿ ವಿಜ್ಞಾನಿ ಡಾ.ಆದರ್ಶ ಟಿಎಸ್ ಅವರು ಮಣ್ಣಿನ ಫಲವತ್ತತೆ ಹಾಗೂ ಮಂಗಳಾ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಮಣ್ಣಿನಲ್ಲಿ ಝಿಂಕ್,ಬೋರಾನ್...
Date : Wednesday, 23-09-2015
ಸುಬ್ರಹ್ಮಣ್ಯ : ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಗಣಕೀಕೃತ ವ್ಯವಸ್ಥೆ ಬುಧವಾರ ಉದ್ಘಾಟನೆಗೊಂಡಿತು.ಕೃಷಿಕರ ಬ್ಯಾಂಕ್ ಖಾತೆಯ ಎಸ್‌ಎಂಎಸ್ ವ್ಯವಸ್ಥೆ ಹಾಗೂ ಸಾಲದ ಮಾಹಿತಿ, ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಪಾಸ್‌ಬುಕ್ ಎಂಟ್ರಿ ವ್ಯವಸ್ಥೆಗೆ ಸಂಘದ ಮಾಜಿ ಅಧ್ಯಕ್ಷ ಎವಿ...
Date : Wednesday, 23-09-2015
ಪುತ್ತೂರು : ರೈತನ ಕ್ಷೇಮಾಭಿವೃದ್ಧಿಯ ಹಿನ್ನಲೆಯಲ್ಲಿ ಬಹು ಕೃಷಿ ಪದ್ಧತಿ, ಗುಂಪು ಕೃಷಿ ಹಾಗೂ ಹೂಡಿಕೆದಾರರ ಸೃಷ್ಟಿ ಇಂದಿನ ಅಗತ್ಯ. ರೈತನಿಗೆ ಆರ್ಥಿಕ ಬೆಂಬಲ ದೊರಕಿದೊಡನೆ ಮತ್ತಷ್ಟು ಹುಮ್ಮಸ್ಸು ಮೂಡಲು ಸಾಧ್ಯ. ಖಾಸಗಿ ವ್ಯಕ್ತಿಗಳು ರೈತನ ಕೃಷಿಗೆ ಬೆಂಬಲವಾಗಿ ನಿಲ್ಲುವ ಅಗತ್ಯ...
Date : Wednesday, 23-09-2015
ಮುಂಬಯಿ: ಜುಲೈ 2006ರಂದು ಸಂಭವಿಸಿದ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಪೈಕಿ 8 ಆರೋಪಿಗಳಿಗೆ ಮರಣದಂಡನೆ ನೀಡಿ ಕಾನೂನು ಜರುಗಿಸುವಂತೆ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಕೋರಿದ್ದಾರೆ. ಇನ್ನುಳಿದ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ನೀಡಲು ಅವರು ಆಗ್ರಹಿಸಿದ್ದಾರೆ. ಈ ದುರಂತದಲ್ಲಿ 189 ಮಂದಿ ಸಾವನ್ನಪ್ಪಿ 800 ಮಂದಿ...
Date : Wednesday, 23-09-2015
ನವದೆಹಲಿ : ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ತನ್ನ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸೋಮನಾಥ ಭಾರತಿ ಪ್ರಕರಣದಿಂದ ಪಕ್ಷ ಪೇಚಿಗೆ ಸಿಲುಕಿದೆ ಎಂದು ಟ್ವೀಟ್ ಮಾಡಿದ್ದಾರೆ . ಕೊಲೆಯತ್ನ...
Date : Wednesday, 23-09-2015
ಪಾಟ್ನಾ: ಐದು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅ.12 ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮಹಾ ಮೈತ್ರಿಕೂಟದ 242 ಅಭ್ಯರ್ಥಿಗಳ ಪಟ್ಟಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ರಾಜಗೀರ್‌ನಿಂದ ಸೆಣಸಲಿರುವ ಜೆಡಿಯು...