Date : Thursday, 16-07-2015
ವಾಷಿಂಗ್ಟನ್: ಕೋಟಿ ಕೋಟಿ ಸಂಪಾದಿಸಿ ದುಬಾರಿ ಜೀವನ ಸಾಗಿಸುವ, ತಮ್ಮ ಮುಂದಿನ ತಲೆಮಾರಿಗೂ ಎತ್ತಿಡುವ ಮನಸ್ಥಿತಿಯ ಶ್ರೀಮಂತರೇ ಇಂದು ತುಂಬಿ ತುಳುಕುತ್ತಿದ್ದಾರೆ. ನಮ್ಮ ಹಣವನ್ನು ಸಮಾಜಕ್ಕೆ ಯಾಕೆ ಬಳಸಬೇಕು ಎಂಬ ಧೋರಣೆ ಹಲವರದ್ದಾಗಿರುತ್ತದೆ. ಆದರೆ ಹಾಲಿವುಡ್ ನಟ ಲಿಯೋನಾರ್ಡೊ ಡಿಕಾರ್‌ಪ್ರಿಯೋ ಮಾಡಿದ...
Date : Thursday, 16-07-2015
ವಾರಣಾಸಿ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಪ್ರಧಾನಿ ನರೇಂದ್ರ ಮೊದಿ ಗುರುವಾರ ಭೇಟಿ ನೀಡಲಿದ್ದು, ಡೆರೆಕಾದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಬನರಾಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ trauma centreರನ್ನು ಉದ್ಘಾಟಿಸಲಿದ್ದಾರೆ. ರಿಂಗ್ ರೋಡ್‌ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಇಂಟಿಗ್ರೇಟೆಡ್ ಪವರ್ ಡೆವಲಪ್‌ಮೆಂಟ್...
Date : Thursday, 16-07-2015
ಇಸ್ಲಾಮಾಬಾದ್: ಗಡಿಭಾಗದಲ್ಲಿ ದ್ರೋನ್ ಕ್ಯಾಮೆರಾಗಳನ್ನು ಅಳವಡಿಸಿ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನ ಇದೀಗ ಎಲ್ಲಾ ಆರೋಪಗಳನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಅಳವಡಿಸಿದ್ದ ದ್ರೋನ್ ಕ್ಯಾಮೆರಾವೊಂದನ್ನು ನಮ್ಮ ಸೇನಾಪಡೆಗಳು ಹೊಡೆದುರಳಿಸಿವೆ ಎಂದು ಪಾಕಿಸ್ಥಾನ...
Date : Thursday, 16-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರ ಮಹತ್ವಾಕಾಂಕ್ಷೆಯ ‘ಸ್ಕಿಲ್ ಇಂಡಿಯಾ’ ಯೋಜನೆಗೆ ಬುಧವಾರ ಚಾಲನೆ ನೀಡಿದ್ದಾರೆ. ಬಡತನ ವಿರುದ್ಧ ಹೋರಾಟ ನಡೆಸುವ ಧ್ಯೇಯದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. 2022ರ ವೇಳೆಗೆ 40 ಕೋಟಿ ಜನರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುವ ದೂರದೃಷ್ಟಿಯನ್ನು ಇದು...
Date : Thursday, 16-07-2015
ನವದೆಹಲಿ: ಇಂಧನ ಬೆಲೆಯಲ್ಲಿ ಮತ್ತಷ್ಟು ಕಡಿತವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 2 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಪರಮಾಣು ಒಪ್ಪಂದ ಏಪ್ಡುತ್ತಿದ್ದಂತೆ, ಜಾಗತಿಕ...
Date : Wednesday, 15-07-2015
ಬಂಟ್ವಾಳ : ಪ್ರತಿ ಗ್ರಾ.ಪಂ.ನಲ್ಲಿ ಜಾಗ ಗುರುತು ಮಾಡಿ ತ್ಯಾಜ್ಯ ಘಟಕ ಸ್ಥಾಪಿಸಿದರೆ ಮಾತ್ರ ತ್ಯಾಜ್ಯ ವಿಲೇವಾರಿಯ ಮಹತ್ವದ ಯೋಜನೆ ಯಶಸ್ಸನ್ನು ಸಾಧಿಸಬಹುದು ಎಂದು ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಅವರು ಸ್ವಚ್ಚ ಭಾರತ ಮಿಷನ್, ಜಿಲ್ಲಾ ನೆರವು ಘಟಕ,...
Date : Wednesday, 15-07-2015
ಮಂಗಳೂರು : ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ಶಿಶುಮಂದಿರದ ವರ್ಷದ ಮೊದಲನೇ ಪಾಲಕರ ಸಭೆಯನ್ನು ಮಾಡಲಾಯಿತು. ಮಾರ್ಗದರ್ಶಕರಾಗಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ಡಾ|| ಪ್ರಭಾಕರ ಭಟ್ ಆಗಮಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀಯುತ ನಾರಾಯಣ ಸೋಮಯಾಜಿ ಹಾಗೂ ಶ್ರೀರಾಮ...
Date : Wednesday, 15-07-2015
ಬಂಟ್ವಾಳ : ಬಿ.ಸಿರೋಡಿನ ಮುಖ್ಯ ರಸ್ತೆಯ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಲು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ.ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿತು. ಮಾಜಿ ಶಾಸಕ...
Date : Wednesday, 15-07-2015
ಕಲ್ಲಡ್ಕ : ಲಯನ್ಸ್ ಕ್ಲಬ್ ಮತ್ತು ಶ್ರೀರಾಮ ವಿದ್ಯಾಕೇಂದ್ರ ಇದರ ವತಿಯಿಂದ ಪರಿಸರ ಸಂರಕ್ಷಣೆ ಮತ್ತು 1000ಗಿಡಗಳನ್ನು ನೆಡುವ ಉದ್ದೇಶವನ್ನಿಟ್ಟುಕೊಂಡು ಲಯನ್ಸ್ ಕ್ಲಬ್ 100 ವರ್ಷ ಆಚರಣೆಯ ಹಿನ್ನಲೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಠಾರದಲ್ಲಿ ಗಿಡ ನೆಡುವ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾಕೇಂದ್ರದ ಸಂಚಾಲಕರು ಡಾ...
Date : Wednesday, 15-07-2015
ಮಂಗಳೂರು : ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳ ಕಾಲ್ಪನಿಕ ವೇತನದ ಬೇಡಿಕೆಯನ್ನು ಹಾಗೂ ಸರ್ಕಾರವೇ ನೇಮಿಸಿದ ವೇತನ ತಾರತಮ್ಯದ ಕುರಿತಾದ ಕುಮಾರ್ ನಾಯಕ್ ವರದಿಯನ್ನು ಅನುಷ್ಠಾನಗೊಳಿಸದಿರುವ ಹಿನ್ನಲೆಯಲ್ಲಿ ಜುಲೈ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಜು20ರಂದು ವಿಧಾನ...