Date : Tuesday, 28-07-2015
ಚಂಡೀಗಢ: ಪಂಜಾಬ್ನ ಗುರುದಾಸ್ಪುರದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಉಗ್ರರು ಗನ್ ಹಿಡಿದುಕೊಂಡು ಪೊಲೀಸ್ ಸ್ಟೇಶನ್ನಿನತ್ತ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದ್ದು, ಅವರ ಬಳಿಯಿದ್ದ ಜಿಪಿಎಸ್ನಿಂದಾಗಿ ಅವರು ಪಾಕಿಸ್ಥಾನ ಮೂಲದವರು ಎಂಬುದು ಸ್ಪಷ್ಟವಾಗಿದೆ. ಈ ಉಗ್ರರು...
Date : Tuesday, 28-07-2015
ನವದೆಹಲಿ : ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಮುಖರ ಅಂಚೆಚೀಟಿ ಹೊರತರಲು ಸಭೆ ಚಿಂತನೆ ನಡೆಸಿದೆ. ಅಂಚೆಚೀಟಿಗಳ ಸಂಗ್ರಹ ಸಲಹಾ ಸಮಿತಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ...
Date : Tuesday, 28-07-2015
ಕೈರೋ: ಲಿಬ್ಯಾದ ನ್ಯಾಯಾಲಯವೊಂದು ಮುಅಮ್ಮರ್ ಗಡಾಫಿ ಮಗನಾದ ಸೈಫ್-ಅಲ್-ಇಸ್ಲಾಮ್ಗೆ ಮರಣದಂಡನೆ ತೀರ್ಪು ವಿಧಿಸಿದೆ. ತನ್ನ ತಂದೆಯ ಆಡಳಿತ ಕೊನೆಗೊಳ್ಳಲು ಕಾರಣವಾದ 2011ರಲ್ಲಿ ನಡೆದ ಕ್ರಾಂತಿ ಸಂದರ್ಭ ಶಾಂತಿಯುತ ಪ್ರತಿಭಟನೆಯನ್ನು ದಮನ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಕೋರ್ಟ್ ಗಡಾಫಿ ಅವರ ಪತ್ತೇದಾರಿ ಮುಖ್ಯಸ್ಥ...
Date : Tuesday, 28-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್ಗೆ ನೀಡಲಾಗಿದ್ದ ಗಲ್ಲುಶಿಕ್ಷೆಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇಬ್ಬರು ನ್ಯಾಯಾಧೀಶರ ನಡುವಣ ಭಿನ್ನಾಭಿಪ್ರಾಯದಿಂದಾಗಿ ತಡೆ ನೀಡಲಾಗಿದೆ. ಗಲ್ಲು ರದ್ದುಗೊಳಿಸುವಂತೆ ಯಾಕುಬ್ ಸುಪ್ರೀಂಗೆ ಅರ್ಜಿ ಹಾಕಿದ್ದ, ಈ ಅರ್ಜಿಯನ್ನು ವಿಚಾರಣೆಗೊಳಪಡಿಸುವ ಬಗ್ಗೆ...
Date : Tuesday, 28-07-2015
ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರ ರತ್ನ, ಅವರ ಕನಸನ್ನು ಅರ್ಥೈಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಅಗಲಿದೆ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕಲಾಂ...
Date : Tuesday, 28-07-2015
ಬೆಂಗಳೂರು: ನ್ಯಾ. ಕೆ.ಎಲ್. ಮಂಜುನಾಥ್ ಅವರನ್ನು ಉಪಲೋಕಾಯುಕ್ತರಾಗಿ ನೇಮಿಸ ಬಾರದೆಂದು ಸಮಾಜ ಪರಿವರ್ತನಾ ಸಂಘಟನೆ ಮುಖ್ಯಸ್ಥ ಎಸ್.ಆರ್ ಹಿರೇಮಠ್ ಹೇಳಿದ್ದಾರೆ. ಪ್ರಸ್ತುತ ಲೋಕಾಯುಕ್ತ ಸಂಸ್ಥೆ ವಿವಾದಕ್ಕೆ ಗುರಿಯಾಗಿದ್ದು ಜನರು ಲೋಕಾಯುಕ್ತ ಸಂಸ್ಥೆಯ ಮೇಲೆ ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಆರೋಪ...
Date : Tuesday, 28-07-2015
The largest Co-operative Bank, Saraswat Bank, has again delivered good financials during the FY 2014-15, in spite of the banking industry continuing to face strong headwinds in the form of...
Date : Tuesday, 28-07-2015
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...
Date : Tuesday, 28-07-2015
ಹೌಸ್ಟ್ನ್: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ, ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಗಂಭೀರ ಪ್ರತಿಸ್ಪರ್ಧಿಯೆಂದೇ ಭಾವಿಸಲಾಗಿದ್ದ ಗೂಗಲ್ ಪ್ಲಸ್ನ್ನು ಕೈಬಿಡುವ ಬಗ್ಗೆ ಗೂಗಲ್ ಚಿಂತಿಸಿದೆ. ದೈತ್ಯ ಜಾಲತಾಣ ಗೂಗಲ್ ಕಳೆದ ಕೆಲವು ತಿಂಗಳುಗಳಿಂದ ಗೂಗಲ್ ಪ್ಲಸ್ನ ಹಲವು ಸೇವೆಗಳನ್ನು ವಿಭಜಿಸುತ್ತಾ ಬಂದಿದ್ದು, ಗೂಗಲ್...
Date : Tuesday, 28-07-2015
ನವದೆಹಲಿ: ದೇಶಕ್ಕೆ ಅಂತರ್ದೃಷ್ಟಿಯ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನವನ್ನು ಬಿಜೆಪಿ ವಿಶ್ಲೇಷಿಸಿದೆ. ಕಲಾಂ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ‘ಐಡಿಯಾ ಆಫ್ ಇಂಡಿಯಾಗೆ ಕಲಾಂ ಜೀ ಅವರು ಉತ್ತಮ...