Date : Saturday, 12-09-2015
ಬೆಳ್ತಂಗಡಿ : ಕ್ರೀಡೆಯಿಂದ ದೇಹದ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ವಾಣಿ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜೀವ ಗೌಡ ಹೇಳಿದರು. ಅವರು ಶನಿವಾರ ಬೆಳ್ತಂಗಡಿ ಹಳೆಕೋಟೆ ವಾಣಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ...
Date : Saturday, 12-09-2015
ಹೈದರಾಬಾದ್ : ಬಿಹಾರದ ಚುನಾವಣೆಯಲ್ಲಿ ಸಿಮಾಂಚಲ ಪ್ರದೇಶದಲ್ಲಿ ಎ.ಐ.ಎಂ.ಐ.ಎಂ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಎಂ.ಐ.ಎಂ ಮುಖಂಡ ಅಸಾವುದುದ್ದೀನ್ ಒವೈಸಿ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷ ಬಿಹಾರದ ಸಿಮಾಂಚಲ ಪ್ರದೇಶದಲ್ಲಿ 4 ಜಿಲ್ಲೆಗಳಿಗೆ ಸೀಮಿತವಾಗಿ ಸ್ಪರ್ಧಿಸಲಿದೆ. ಅದರೆ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಸಂಖ್ಯೆಯನ್ನು...
Date : Saturday, 12-09-2015
ನವದೆಹಲಿ: ಡೆಂಗಿ ಜ್ವರಕ್ಕೆ ತಮ್ಮ ಮಗ ಬಲಿಯಾಗಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ದಂಪತಿಗಳು ನಾಲ್ಕು ಮಹಡಿಯ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. ಈ ದಂಪತಿಯ ಏಕೈಕ ಪುತ್ರನಾಗಿದ್ದ ಅವಿನಾಶ್ ಡೆಂಗಿ ಜ್ವರದಿಂದ ಬಳಲುತ್ತಿದ್ದ, ಈತನನ್ನು...
Date : Saturday, 12-09-2015
ಮಂಗಳೂರು : ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೇವಲ ಬಹುಮಾನ ಗಳಿಕೆಯ ಉದ್ದೇಶದಿಂದ ಸ್ಪರ್ಧಿಸದೆ, ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಆರಾಧನೆಯಂತೆ ಎಂಬ ಭಾವಿಸಬೇಕು. ಎಂಬುದಾಗಿ ಎಸ್.ಕೆ.ಡಿ.ಬಿ. ಅಸೋಸಿಯೇಶನ್ನಿನ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ರಾವ್ ಅಭಿಪ್ರಾಯವಿತ್ತರು. ಇವರು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ...
Date : Saturday, 12-09-2015
ಬೆಳ್ತಂಗಡಿ : ನೇತ್ರಾವತಿ ಮೂಲವನ್ನೇ ಬತ್ತಿಸಲಿರುವ ಎತ್ತಿನಹೊಳೆ(ನೇತ್ರಾವತಿ) ನದಿ ತಿರುವುಯೋಜನೆಗೆ ಬೆಳ್ತಂಗಡಿ ತಾಲೂಕು ಹಿತರಕ್ಷಣಾ ವೇದಿಕೆ ತ್ರೀರ್ವವಾದ ವಿರೋಧವನ್ನು ವ್ಯಕ್ತಪಡಿಸಿದೆ. ಗುರುವಾರ ನಡೆದ ವೇದಿಕೆಯ ಸಭೆಯಲ್ಲಿ ವಿರೋಧದ ಮತ್ತು ಹೆದ್ದಾರಿ ತಡೆಗೆ ಬೆಂಬಲದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಯೋಜನೆಯಿಂದ ಜಿಲ್ಲೆಯಲ್ಲಿ...
Date : Saturday, 12-09-2015
ಬೆಳ್ತಂಗಡಿ : ಕ್ಷಣಿಕ ಸುಖ – ಸಂತೋಷಕ್ಕಾಗಿ, ಮೋಜಿಗಾಗಿ ವ್ಯಕ್ತಿತ್ವ ಹಾಗೂ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ಬದ್ಧತೆ ಹಾಗೂ ಪ್ರಾಮಾಣಿಕತೆಯೊಂದಿಗೆ ವೃತ್ತಿ ಪ್ರೀತಿ ಮತ್ತು ವೃತ್ತಿ ಗೌರವ ಬೆಳೆಸಿಕೊಳ್ಳಬೇಕು ಎಂಜಿನಿಯರ್‌ಗಳು ಕೌಶಲವರ್ಧನೆಯೊಂದಿಗೆ ತ್ಯಾಗ ಮತ್ತು ನಿಸ್ವಾರ್ಥ ಮನೋಭಾವದಿಂದ ತಾವು ಕೆಲಸ ಮಾಡುವ ಸಂಸ್ಥೆಯ...
Date : Saturday, 12-09-2015
ನ್ಯೂಯಾರ್ಕ್: ಮರಣದಂಡನೆ ರದ್ದುಪಡಿಸುವಂತೆ ಭಾರತದ ಕಾನೂನು ಸಮಿತಿ ಮಾಡಿರುವ ಶಿಫಾರಸ್ಸನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ತಜ್ಞರು ಸ್ವಾಗತಿಸಿದ್ದಾರೆ. ಅಲ್ಲದೇ ಗಲ್ಲು ಶಿಕ್ಷೆ ರದ್ಧತಿಗೆ ಮುಂದಾಗುವಂತೆ ಸರ್ಕಾರಕ್ಕೆ ಕರೆ ನೀಡಿದ್ದಾರೆ. ‘ಭಾರತದ ಕಾನೂನು ಸಮಿತಿಯ ತೀರ್ಮಾನ ಮತ್ತು ಶಿಫಾರಸ್ಸುಗಳು ಭಾರತದಲ್ಲಿ ಮರಣದಂಡನೆಯನ್ನು ನಿಷೇಧಿಸುವ...
Date : Saturday, 12-09-2015
ಮುಂಬಯಿ: ಕೇಂದ್ರ ಜಾರಿಗೆ ತರಲು ಉದ್ದೇಶಿಸಿದ್ದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸಿ ಹಾಗೂ ಏಕ ಶ್ರೇಣಿ, ಏಕ ಪಿಂಚಣಿ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಅ.2ರ ಗಾಂಧಿ ಜಯಂತಿಯಂದು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಅವರು...
Date : Saturday, 12-09-2015
ಬೆಂಗಳೂರು: ಭಾರತದ ಸುಮಾರು 400 ರೈಲ್ವೇ ಸ್ಟೇಶನ್‌ಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲು ಗೂಗಲ್ ಮುಂದಾಗಿದೆ. ಗೂಗಲ್ ಮತ್ತು ಭಾರತೀಯ ರೈಲ್ವೇ ಜಂಟಿ ಸಹಯೋಗದೊಂದಿಗೆ ಇದು ಜಾರಿಗೆ ಬರಲಿದ್ದು, ಈ ಸೇವೆಗೆ ಗೂಗಲ್ ಫೈಬರ್ ಪ್ರಾಜೆಕ್ಟ್‌ನ್ನು ಬಳಕೆ ಮಾಡಲಾಗುತ್ತಿದೆ. ‘ನಿಲ್‌ಗಿರಿ’ ಎಂಬ...
Date : Saturday, 12-09-2015
ಪಾಟ್ನಾ: ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ತನ್ನ ಮೈತ್ರಿ ಪಕ್ಷಗಳಾದ ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗೆ ಮತ್ತಷ್ಟು ಸೀಟುಗಳನ್ನು ಬಿಟ್ಟು ಕೊಡಲು ನಿರ್ಧರಿಸಿದೆ. 160 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದರೆ, ಎಲ್‌ಜೆಪಿಗೆ 40, ಆರ್‌ಎಸ್‌ಎಸ್‌ಪಿ 25ಮತ್ತು ಜೀತನ್ ರಾಮ್ ಮಾಂಝಿ ಅವರ ಹಿಂದೂಸ್ಥಾನಿ...